ಬಿಯರ್ ಕುಡಿಯುವವರಿಗೆ ಸೊಳ್ಳೆಗಳು ಹೆಚ್ಚು ಕಚ್ಚುತ್ತವೆ ಮತ್ತು ಕಾಡುತ್ತವೆ..! ಏಕೆ ಗೊತ್ತೆ..?

Thu, 22 Aug 2024-4:19 pm,

ಈ ದಿನಗಳಲ್ಲಿ ಬಿಯರ್‌ ಕುಡಿಯುವುದು ಸಹ ಫ್ಯಾಷನ್‌ನಂತೆ ಭಾಸವಾಗುತ್ತಿದೆ. ವಾರಾಂತ್ಯ ಬಂದರೆ ಪಾರ್ಟಿ ಮಾಡುತ್ತಾರೆ ಯುವ ಜನತೆ. ಬಿಯರ್ ಕುಡಿದು ತಣ್ಣಗಾಗುತ್ತಾರೆ.     

ಆದರೆ ಬಿಯರ್ ಕುಡಿದವರಿಗೆ ಸಂಬಂಧಿಸಿದ ವಿಚಾರವೊಂದಿ ಇದೀಗ ಹೊರ ಬಿದ್ದಿದೆ.. ಮದ್ಯಪಾನ ಮಾಡುವವರಿಗೆ ಸೊಳ್ಳೆಗಳು ಹೆಚ್ಚು ಕಚ್ಚುತ್ತವೆ ಎಂದು ಬಹಿರಂಗವಾಗಿದೆ..  

ಇದಕ್ಕೆ ಕಾರಣಗಳನ್ನು ಜಪಾನ್‌ನ ಟೊಯಾಮಾ ವಿಶ್ವವಿದ್ಯಾಲಯದ ಬಯೋಡಿಫೆನ್ಸ್ ಮೆಡಿಸಿನ್ ವಿಭಾಗ ಕಂಡು ಹಿಡಿದಿದೆ. ಈ ಅಧ್ಯಯನದ ಪ್ರಕಾರ, ಬಿಯರ್ ಕುಡಿಯುವವರಿಗೆ ಸೊಳ್ಳೆಗಳು ಹೆಚ್ಚು ಕಚ್ಚುತ್ತವೆ ಎಂದು ಹೇಳಲಾಗಿದೆ..   

ಬಿಯರ್ ಕುಡಿಯುವುದರಿಂದ ಬಿಡುಗಡೆಯಾಗುವ C02 ದೇಹದ ಉಷ್ಣತೆಯ ಹೆಚ್ಚಳದೊಂದಿಗೆ ಸೊಳ್ಳೆಗಳನ್ನು ಆಕರ್ಷಿಸುತ್ತದೆ ಎಂದು ತಿಳಿದುಬಂದಿದೆ. ಇದರ ಪ್ರಕಾರ.. ಬಿಯರ್ ಕುಡಿಯುವವರಿಗೆ ಸೊಳ್ಳೆಗಳು ಕಚ್ಚುವುದು ಕಂಡು ಬಂದಿದೆ.  

ಈಗ ಮಳೆಗಾಲ ಮತ್ತು ರೋಗಗಳು ಹರಡುವ ಸಮಯ. ಹಾಗಾಗಿ ಈ ಸಮಯದಲ್ಲಿ ಬಿಯರ್ ನಿಂದ ದೂರವಿದ್ದರೆ ಉತ್ತಮ. ಏಕೆಂದರೆ ಮಳೆಗಾಲದಲ್ಲಿ ಸೊಳ್ಳೆಗಳ ಕಾಟದಿಂದ ಡೆಂಗ್ಯೂ, ಮಲೇರಿಯಾದಂತಹ ರೋಗಗಳು ಹರಡುತ್ತವೆ.  

ಅದಕ್ಕಾಗಿಯೇ ಮಳೆಗಾಲದಲ್ಲಿ ರೋಗಗಳು ಬರದಂತೆ ನೀವು ಎಚ್ಚರವಾಗಿರಬೇಕು.. ರೋಗಗಳನ್ನು ಹರಡುವ ಸೊಳ್ಳೆಗಳಿಂದ ದೂರವಿರಿ.. ಅದಕ್ಕಾಗಿ ಬಿಯರ್ ಕುಡಿಯದಿರುವುದೇ ಉತ್ತಮ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link