World`s Five Iconic Structres: ವಿಶ್ವದ ಈ 5 ಅದ್ಭುತಗಳ ಬಗ್ಗೆ ಬಹುತೇಕರಿಗೆ ಗೊತ್ತಿಲ್ಲ

Wed, 20 Oct 2021-5:37 pm,

1. Elephant Rock - ಐಸ್ ಲ್ಯಾಂಡ್ ನಲ್ಲಿರುವ ಈ ಬಂಡೆಯ ಆಕಾರವು ಆನೆಯಂತೆ ಕಾಣುತ್ತದೆ, ಇದು ವೆಸ್ಟ್ ಮ್ಯಾನ್ ಮೂರರಲ್ಲಿದೆ. ಪ್ರಪಂಚದಾದ್ಯಂತದ ಪ್ರವಾಸಿಗರಿಗೆ ಈ ಬಗ್ಗೆ ಭಾರೀ ಕ್ರೇಜ್ ಇದೆ.

2. Metalmorphosis Mirror Fountain -ಅಮೆರಿಕದ ಟೆಕ್ನಾಲಾಜಿ ಹಬ್ ನಲ್ಲಿ  ತಯಾರಿಸಲಾಗಿರುವ ಈ ದೈತ್ಯ ಪ್ರತಿಮೆಯನ್ನು ಗಾಜಿನಿಂದ ಮತ್ತು ಸ್ಟೇನ್ಲೆಸ್ ಸ್ಟೀಲ್ ನಿಂದ ತಯಾರಿಸಲಾಗಿದ್ದು, ಅದರ ಬಾಯಿಂದ ನೀರು ಹರಿಯುತ್ತದೆ.

3. Julie Penrose Fountain - ಈ ಕಾರಂಜಿ ಅಮೆರಿಕದ ಕೊಲೊರಾಡೋ ಸ್ಪ್ರಿಂಗ್ಸ್‌ನಲ್ಲಿದೆ. ಮಾರ್ನಿಂಗ್ ವಾಕ್ ವೇಳೆ ಅದರ ನೋಟ ಅದ್ಭುತವಾಗಿರುತ್ತದೆ.

4.  Plastic Exchange - ಇದು ಚೀನಾದಲ್ಲಿ ಪ್ಲಾಸ್ಟಿಕ್ ಎಕ್ಸ್ಚೇಂಜ್ ಎಂದು ಕರೆಯಲ್ಪಡುವ ಕಟ್ಟಡವಾಗಿದೆ. ಕೇವಲ ಒಂದು ವರ್ಷದಲ್ಲಿ, 25 ಬಿಲಿಯನ್ ಯೂರೋಗಳು ಅಥವಾ ಲಕ್ಷ ಕೋಟಿ ರೂಪಾಯಿಗಳ ವಹಿವಾಟು ಈ ಕಟ್ಟಡದಲ್ಲಿ  ನಡೆದಿರುವುದರಿಂದ Guangzhou ಪ್ರಾಂತ್ಯದಲ್ಲಿರುವ ಈ ಕಟ್ಟಡದ ಮಹತ್ವವನ್ನು ನೀವು ಅಂದಾಜಿಸಬಹುದು. 33 ಅಂತಸ್ತಿನ ಈ ಕಟ್ಟಡವು 138 ಮೀಟರ್ ಎತ್ತರವಿದೆ. ಇದು ಪ್ಲಾಸ್ಟಿಕ್ ವ್ಯಾಪಾರಕ್ಕಾಗಿ ವಿಶ್ವದ ಅತಿದೊಡ್ಡ ವ್ಯಾಪಾರ ಕೇಂದ್ರವಾಗಿದೆ.

5.Golden Bridge, ವಿಯೆಟ್ನಾಂ - ವಿಯೆಟ್ನಾಂನ ಈ ಸುವರ್ಣ ಸೇತುವೆಯನ್ನು ನೋಡಿದಾಗ, ಯಾರೋ ಅದನ್ನು ತನ್ನ ಎರಡು ಅಂಗೈಗಳಲ್ಲಿ ಹಿಡಿದಿರುವಂತೆ ತೋರುತ್ತದೆ. ಅದರ ಸೌಂದರ್ಯ ಮತ್ತು ವಾಸ್ತುಶಿಲ್ಪದಿಂದಾಗಿ, ಲಕ್ಷಾಂತರ ಪ್ರವಾಸಿಗರು ಪ್ರತಿವರ್ಷ ಅಲ್ಲಿಗೆ ಭೇಟಿ ನೀಡುತ್ತಾರೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link