40 ಕೋಟಿಯ ಮನೆ, 30 ಕೋಟಿಯ ಕಾರು, 15 ಕೋಟಿಯ ಬೈಕ್ ಅನಂತ್ -ರಾಧಿಕಾಗೆ ಬಾಲಿವುಡ್ ಮಂದಿ ನೀಡಿದ ಉಡುಗೊರೆಗಳಿವು !ದೊಡ್ಡ ಮೊತ್ತದ ಗಿಫ್ಟ್ ಈ ನಟನಿಂದಲೇ ಬಂದಿದ್ದು!

Wed, 24 Jul 2024-9:32 am,

ಅನಂತ್ ಮತ್ತು ರಾಧಿಕಾ ಮದುವೆಗೆ ಮುಖೇಶ್ ಅಂಬಾನಿ ಹಣದ ಹೊಳೆ ಹರಿಸಿರುವ ವಿಚಾರ ಎಲ್ಲರಿಗೂ ತಿಳಿದಿದೆ.ಅದೇ ರೀತಿಯಲ್ಲಿ ಇವರಿಗೆ ಗಿಫ್ಟ್ ಕೊಡುವ ನೆಪದಲ್ಲಿ ಬಾಲಿವುಡ್ ಮಂದಿ ಕೂಡಾ ಕೋಟಿಗಟ್ಟಲೆ ಹಣವನ್ನು ವ್ಯಯಿಸಿದ್ದಾರೆ. 

ಶಾರುಖ್ ಖಾನ್ ಮತ್ತು ಗೌರಿ ಈ ನವ ಜೋಡಿಗೆ ಫ್ರಾನ್ಸ್‌ನಲ್ಲಿ 40 ಕೋಟಿ ಮೌಲ್ಯದ ಐಷಾರಾಮಿ ಅಪಾರ್ಟ್ಮೆಂಟ್ ಅನ್ನು ಮದುವೆ ಉಡುಗೊರೆಯಾಗಿ ನೀಡಿದ್ದಾರೆ.  

ಬಚ್ಚನ್ ಕುಟುಂಬವು ರಾಧಿಕಾ ಮತ್ತು ಅನಂತ್‌ಗೆ 30 ಕೋಟಿ ಮೌಲ್ಯದ ವಜ್ರ ಮತ್ತು ಪಚ್ಚೆ ಹರಳಿನ ನೆಕ್‌ಪೀಸ್ ಅನ್ನು ಉಡುಗೊರೆಯಾಗಿ ನೀಡಿದೆ.

ಆಲಿಯಾ ಮತ್ತು ರಣಬೀರ್ ಕಪೂರ್ ಅನಂತ್ ಮತ್ತು ರಾಧಿಕಾ ಮದುವೆಗೆ 9 ಕೋಟಿ ರೂಪಾಯಿ ಮೌಲ್ಯದ ಮರ್ಸಿಡಿಸ್ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ.

 ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ 25 ಲಕ್ಷ ರೂಪಾಯಿ ಮೌಲ್ಯದ ಕೈಯಿಂದ ಮಾಡಿದ ಶಾಲನ್ನು ಉಡುಗೊರೆಯಾಗಿ ನೀಡಿದ್ದಾರೆ.

ಅಕ್ಷಯ್ ಕುಮಾರ್ ಮತ್ತು ಅವರ ಪತ್ನಿ ಟ್ವಿಂಕಲ್ ಖನ್ನಾ  60 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಪೆನ್ನನ್ನು ಅನಂತ್ ಮತ್ತು ರಾಧಿಕಾಗೆ ಉಡುಗೊರೆಯಾಗಿ ನೀಡಿದ್ದಾರೆ.  

ಅನಂತ್-ರಾಧಿಕಾ ಮದುವೆಗೆ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಕೂಡ ಆಗಮಿಸಿದ್ದರು.ಇವರು 19 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಸರವನ್ನು ಉಡುಗೊರೆಯಾಗಿ ನೀಡಿದ್ದಾರೆ. 

 ಸಲ್ಮಾನ್ ಖಾನ್ 15 ಕೋಟಿ ಮೌಲ್ಯದ ಸ್ಪೋರ್ಟ್ಸ್ ಬೈಕ್ ಅನ್ನು ಈ ದಂಪತಿಗೆ ಉಡುಗೊರೆಯಾಗಿ ನೀಡಿದ್ದಾರೆ. 

ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್  20 ಕೋಟಿ ರೂಪಾಯಿ ಮೌಲ್ಯದ ಕಸ್ಟಮೈಸ್ ಮಾಡಿದ ರೋಲ್ಸ್ ರಾಯ್ಸ್ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link