Yash-Radhika : ಮಕ್ಕಳೊಂದಿಗೆ ಬಿಡುವಿನ ಸಮಯದಲ್ಲಿ ರಾಕಿಂಗ್ ದಂಪತಿ : ಫೋಟೋಸ್ ಹಂಚಿಕೊಂಡ ರಾಧಿಕಾ

Mon, 01 Apr 2024-10:26 pm,

ಮಕ್ಕಳೊಂದಿಗೆ ಯಶ್ ಮತ್ತು ರಾಧಿಕಾ 

ಈಸ್ಟರ್ ಜೊತೆ ಮಕ್ಕಳು ಮೊಲದೊಂದಿಗೆ ಆಟ ಆಡುತ್ತಿರುವ ಫೋಟೋ ಹಂಚಿಕೊಂಡಿದ್ದಾರೆ

ಯಥಾರ್ಥ್ ಮತ್ತು ಐರಾ ಮುದ್ದಾದ ಫೋಟೋಗಳನ್ನು ಶೇರ್ ಮಾಡಿದ್ದಾರೆ. 

ಹಸಿರಿನ ಮಧ್ಯೆ ಯಥಾರ್ಥ್ ಮತ್ತು ಐರಾ ಜೊತೆ ರಾಕಿಂಗ್ ದಂಪತಿಗಳು ಕಾಲಕಳೆದಿದ್ದಾರೆ 

ರಾಕಿಂಗ್ ದಂಪತಿಗಳು ಮಕ್ಕಳೊಂದಿಗೆ ಮುದ್ದಾದ ಫೋಟೋಗಳನ್ನು ಶೇರ್ ಮಾಡಿದ್ದಾರೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link