ಬೆಂಗಳೂರು :ಬುಧಗ್ರಹವು ಮಾತು,ಬುದ್ಧಿವಂತಿಕೆ,ಸಂವಹನ ಕೌಶಲ್ಯ,ಉದ್ಯೋಗ ಮತ್ತು ವ್ಯವಹಾರದ ಮೇಲೆ ದೊಡ್ಡ ಮಟ್ಟದಲ್ಲಿ ಪ್ರಭಾವ ಬೀರುತ್ತದೆ.ಬುಧ ಗ್ರಹದ ಅಸ್ತ ಜನರ ವೃತ್ತಿ ಮತ್ತು ಆರ್ಥಿಕ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಸಾಮಾನ್ಯವಾಗಿ ಗ್ರಹಗಳ ಉದಯ ಶುಭ ಫಲ ನೀಡುತ್ತದೆ.ಅಸ್ತ ಮಂಗಳಕರವಲ್ಲ ಎಂದು ಹೇಳಲಾಗುತ್ತದೆ.ಆದರೆ,ಬುಧ ಗ್ರಹ ಅಸ್ತವಾಗಿರುವುದು ಮೂರು ರಾಶಿಯವ ಜೀವನದಲ್ಲಿ ಅನೇಕ ಮಂಗಳಕರ ಪರಿಣಾಮಗಳನ್ನು ಬೀರುತ್ತದೆ.ಈ ಮೂಲಕ ಈ ರಾಶಿಯವರು ತಮ್ಮ ವೃತ್ತಿಯಲ್ಲಿ ಪ್ರಗತಿ ಹೊಂದುತ್ತಾರೆ.


COMMERCIAL BREAK
SCROLL TO CONTINUE READING

ಬುಧ ಅಸ್ತದ ಪರಿಣಾಮ : 
ಮಿಥುನ ರಾಶಿ :ಮಿಥುನ ರಾಶಿಯ ಅಧಿಪತಿ ಬುಧ. ಹಾಗಾಗಿ ಬುಧ ಗ್ರಹದ ನಡೆಯಲ್ಲಿ ಏನೇ ಬದಲಾವಣೆಯಾದರೂ ಅದು ಈ ರಾಶಿಯವರ ಮೇಲೆ ಪರಿಣಾಮ ಬೀರುತ್ತದೆ.  ಮಿಥುನ ರಾಶಿಯವರ ವೃತ್ತಿಜೀವನದಲ್ಲಿ ಪ್ರಗತಿ ಕಾಣಬಹುದು.ಹೊಸ ಉದ್ಯೋಗ ಸಿಗುವ ಸಾಧ್ಯತೆಗಳಿವೆ.ವ್ಯಾಪಾರದಲ್ಲಿಯೂ ಲಾಭವಾಗಲಿದೆ.


ಇದನ್ನೂ ಓದಿ : ಅಂಗೈಯಲ್ಲಿ ಈ ರೇಖೆ ಇರುವ ವ್ಯಕ್ತಿ ಜಗತ್ತನ್ನು ಆಳುತ್ತಾನೆ.. ಇವರಷ್ಟು ಅದೃಷ್ಟವಂತರು ಬೇರಿಲ್ಲ, ಸಿರಿ ಸಂಪತ್ತು ಸದಾ ಇವರ ಬಳಿಯಿರವುದು !


ಸಿಂಹ ರಾಶಿ :ಬುಧನು ಸಿಂಹ ರಾಶಿಯಲ್ಲಿಯೇ ಅಸ್ತಮಿಸುತ್ತಿದ್ದಾನೆ.ಇದು ರಾಶಿಯವರ ಜೀವನದ ಮೇಲೆ ಭಾರೀ ಪ್ರಮಾಣದಲ್ಲಿ ಲಾಭ ನೀಡುತ್ತಾನೆ.ಬುಧ ಗ್ರಹದ ಸಮಯದಲ್ಲಿ ಆರ್ಥಿಕ ಲಾಭವಾಗುವುದು.ವೆಚ್ಚಗಳು ಕಡಿಮೆಯಾಗುವುದು. 


ತುಲಾ ರಾಶಿ : ಅಸ್ತವಾಗುತ್ತಿರುವ ಬುಧ ತುಲಾ ರಾಶಿಯವರಿಗೆ ದೊಡ್ಡ ಮಟ್ಟದ ಅಸ್ತವ್ಯಸ್ತತೆಯು ತುಂಬಾ ಪ್ರಯೋಜನಕಾರಿಯಾಗಿದೆ.ತುಲಾ ರಾಶಿಯವರು ತಮ್ಮ ವೃತ್ತಿಜೀವನದಲ್ಲಿ ಯಶಸ್ಸನ್ನು ಸಾಧಿಸುತ್ತಾರೆ. ಬಡ್ತಿ ಸಿಗುವ ಅವಕಾಶ ಹೆಚ್ಚಿದ್ದು,  ವೇತನ ಕೂಡಾ ಹೆಚ್ಚಾಗುವುದು.ವ್ಯಾಪಾರ ವರ್ಗಕ್ಕೆ ದೊಡ್ಡ ಮಟ್ಟದ ಲಾಭವಾಗುವುದು.


ಇದನ್ನೂ ಓದಿ : ಚಿನ್ನದ ಉಂಗುರ ಹಾಕಿದರಷ್ಟೇ ಈ ರಾಶಿಯವರಿಗೆ ಅದೃಷ್ಟ! ಬಂಗಾರದ ಉಂಗುರವೇ ಇವರ ಜೀವನದಲ್ಲಿ ಹೊತ್ತು ತರುವುದು ಐಶ್ವರ್ಯ, ಕೀರ್ತಿ, ಯಶಸ್ಸು


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.