ದಿನಭವಿಷ್ಯ 16-11-2022 :    ಬಹುಳ ಅಷ್ಟಮಿಯ ಈ ದಿನ ಬುಧವಾರದಂದು ಮೇಷ ರಾಶಿಯಿಂದ ಮೀನ ರಾಶಿಯವರೆಗೆ ಇಂದಿನ ದಿನ ಭವಿಷ್ಯ ಹೇಗಿದೆ ಎಂದು ತಿಳಿಯಿರಿ.


COMMERCIAL BREAK
SCROLL TO CONTINUE READING

ಮೇಷ ರಾಶಿ: ಗೃಹ ಸೌಖ್ಯ, ಆರೋಗ್ಯಕ್ಕಾಗಿ ಖರ್ಚು, ಸ್ತ್ರೀಯರಿಂದ ಕಂಟಕ 


ವೃಷಭ ರಾಶಿ: ಪ್ರೇತ ಬಾಧೆ, ಗುಪ್ತ ಸಮಸ್ಯೆಗಳು, ಪುಸ್ತಕದಿಂದ ಲಾಭ.


ಮಿಥುನ ರಾಶಿ: ನರರೋಗಗಳಿಗೆ ಗುರಿಯಾಗುವ ಸಂಭವ, ಅನ್ಯ ಧರ್ಮೀರ್ಯರಿಂದ ಲಾಭ, ದೇಗುಲ ದರ್ಶನ ಭಾಗ್ಯ.


ಕರ್ಕಾಟಕ ರಾಶಿ: ಮನಸ್ಸು ಚಂಚಳವಾಗಿಸುವ ದಿನ. ಮಂತ್ರ ವಿದ್ಯೆ ಕಡೆ ಮನಸ್ಸು, ಹಠದಿಂದ ಕಾರ್ಯಸಿದ್ಧಿ


ಇದನ್ನೂ ಓದಿ- Tulsi Water Remedies: ತುಳಸಿ ನೀರಿನ ಈ ಪರಿಹಾರಗಳಿಂದ ನಿಮ್ಮ ಮಲಗಿರುವ ಅದೃಷ್ಟವೂ ಎಚ್ಚರಗೊಳ್ಳುತ್ತೆ!


ಸಿಂಹ ರಾಶಿ: ಸಂವಹನ ಕಲೆಯಲ್ಲಿ ಸಮಸ್ಯೆ, ಉನ್ನತ ವ್ಯಕ್ತಿಗಳಿಂದ ತೊಂದರೆ, ನಾಸ್ತಿಕತೆ.


ಕನ್ಯಾ ರಾಶಿ: ಆಲಸ್ಯ ಭಾವನೆ, ಕೆಟ್ಟ ಮಾತು, ಕುಟುಂಬದಲ್ಲಿ ಹೆಚ್ಚು ಖರ್ಚು, ಹತ್ತಿರದ ಊರಿಗೆ ಪ್ರಯಾಣ.


ತುಲಾ ರಾಶಿ: ಮಿತಿ ಮೀರಿದ ಆಸೆ, ಹೆಚ್ಚು ನಕಾರಾತ್ಮಕ ಯೋಚನೆಗಳು, ಹಣದ ಕೊರತೆ.


ವೃಶ್ಚಿಕ ರಾಶಿ: ಶುಭ ಕಾರ್ಯಗಳಿಗೆ ಆಹ್ವಾನ, ವಿದ್ಯಾಭ್ಯಾಸದಲ್ಲಿ ಪ್ರಗತಿ, ಸಾಲಬಾಧೆ.


ಇದನ್ನೂ ಓದಿ- Guru Margi Effect: ನವೆಂಬರ್ 24ರಿಂದ ಈ ರಾಶಿಯವರಿಗೆ ಒಳ್ಳೆಯ ದಿನಗಳು ಆರಂಭ


ಧನು ರಾಶಿ: ವಾಹನಗಳಿಂದ ಅಪಘಾತ, ಚಟಗಳಿಂದ ವ್ಯರ್ಥ, ತಂದೆಯಿಂದ ದೂರ ವಾಸವಿರುವ ಸಂಭವ.


ಮಕರ ರಾಶಿ: ಅವಕಾಶಗಳು ಕೈತಪ್ಪಿ ಹೋಗುವ ಭಯ. ಮನೆಯಲ್ಲಿ ಬದಲಾವಣೆಯ ಸಂಭವ.


ಕುಂಭ ರಾಶಿ: ರಾಜಕೀಯದವರೊಂದಿಗೆ ಸಂಪರ್ಕ, ಹೊಸ ಉದ್ಯಮದ ಬಗ್ಗೆ ಚರ್ಚೆ.


ಮೀನ ರಾಶಿ: ಶಕ್ತಿಗೆ ಮೀರಿದ ಮಾತಿನಿಂದ ಗೌರವಕ್ಕೆ ಧಕ್ಕೆ ಉಂಟಾಗಬಹುದು. ರಕ್ತ ಸಂಬಂಧಿ ಖಾಯಿಲೆಗೆ ಗುರಿಯಾಗುವ ಸಾಧ್ಯತೆ. ಬಾಳಸಂಗಾತಿಗೆ ಶುಭ ಸಮಯ.


- ಆಚಾರ್ಯ ಡಾ.ಮುರುಳಿಧರ್ (digitalguru6655@gmail.com)


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.