ಮುಂದಿನ ವಾರದಲ್ಲಿ ಈ ರಾಶಿಯವರಿಗೆ ಮಲ್ಟಿ ನ್ಯಾಷನಲ್ ಕಂಪನಿಯಲ್ಲಿ ಸಿಗುವುದು ಉದ್ಯೋಗ ! ಬಡ್ತಿ, ಉನ್ನತಿಗೆ ಇಲ್ಲ ತಡೆ
ವಾರ ಭವಿಷ್ಯದ ಪ್ರಕಾರ ೪ ರಾಶಿಯವರು ಮುಂದಿನ ವಾರ ಉನ್ನತಿ ಹೊಂದುತ್ತಾರೆ.
Weekly Horoscope : ವಾರ ಭವಿಷ್ಯದ ಆಧಾರದಲ್ಲಿ ಹೇಳುವುದಾದರೆ ಕೆಲವು ರಾಶಿಯವರಿಗೆ ಉದ್ಯೋಗ,ಬಡ್ತಿ,ಇನ್ಕ್ರಿಮೆಂಟ್ನಲ್ಲಿ ಹೊಸ ಅವಕಾಶಗಳನ್ನು ಪಡೆಯುವ ಕನಸು ಈ ವಾರ ನನಸಾಗಲಿದೆ.4 ರಾಶಿಯವರು ಉದ್ಯೋಗ ಮತ್ತು ವ್ಯವಹಾರದಲ್ಲಿ ಹೆಚ್ಚಿನ ಲಾಭವನ್ನು ಪಡೆಯುತ್ತಾರೆ.
ಮೇಷ ರಾಶಿ - ನೀವು ಹೊಸ ಮತ್ತು ಅದ್ಭುತವಾದ ಉದ್ಯೋಗಾವಕಾಶಗಳನ್ನು ಪಡೆಯುತ್ತೀರಿ. ಹಣಕಾಸಿನ ವ್ಯವಹಾರಗಳಲ್ಲಿ ಕೆಲವು ಸಮಸ್ಯೆಗಳು ಎದುರಾಗಬಹುದು. ಆರೋಗ್ಯ ಸಂಬಂಧಿತ ಸಮಸ್ಯೆಗಳಿಗೆ ಹಣವನ್ನು ಖರ್ಚು ಮಾಡಬೇಕಾಗಬಹುದು.
ವೃಷಭ ರಾಶಿ - ವಿದೇಶಿ ಕಂಪನಿಗಳಿಂದ ಉದ್ಯೋಗದ ಆಫರ್ ಬರುವುದು. ಸರ್ಕಾರಿ ಕೆಲಸ ಮಾಡುವವರಿಗೆ ಬಡ್ತಿ ದೊರೆಯಲಿದೆ.
ಇದನ್ನೂ ಓದಿ: ತುಳಸಿ ಗಿಡದ ಬಳಿ ತಪ್ಪಿಯೂ ಈ ವಸ್ತುಗಳನ್ನು ಇಡಬೇಡಿ.. ಸಿರಿವಂತರಿಗೂ ದರಿದ್ರ ವಕ್ಕರಿಸುವುದು!
ಮಿಥುನ ರಾಶಿ - ವೃತ್ತಿಯಲ್ಲಿ ಪ್ರಮುಖ ಬದಲಾವಣೆ ಸಾಧ್ಯ. ಕೆಲಸದ ಸ್ಥಳದಲ್ಲಿ ದೊಡ್ಡ ಜವಾಬ್ದಾರಿ ನಿಮ್ಮ ಹೆಗಲೇರಬಹುದು. ಪೂರ್ವಿಕರ ಆಸ್ತಿಯಿಂದ ಆರ್ಥಿಕ ಲಾಭವಾಗಲಿದೆ.ಆರ್ಥಿಕ ಪ್ರಗತಿ ಇರುತ್ತದೆ.
ಕರ್ಕಾಟಕ ರಾಶಿ - ಉದ್ಯೋಗದಲ್ಲಿ ಉದ್ಭವಿಸುವ ಸಮಸ್ಯೆಗಳು ಪರಿಹಾರವಾಗುತ್ತವೆ.ಆಸ್ತಿ ಖರೀದಿಗೆ ಅವಕಾಶವಿದೆ.ವಾಹನ ಖರೀದಿಗೆ ಹಣ ವ್ಯಯವಾಗಬಹುದು.
ಸಿಂಹ ರಾಶಿ -ನಿಮ್ಮ ವ್ಯಾಪಾರವನ್ನು ವಿಸ್ತರಿಸಲು ಸಾಲ ಸುಲಭವಾಗಿ ಸಿಗಲಿದೆ. ಉತ್ತಮ ಅವಕಾಶಗಳು ನಿಮ್ಮ ಮುಂದೆ ಇರುವುದು.ಆರ್ಥಿಕ ಸ್ಥಿತಿಯು ಬಲವಾಗಿರುತ್ತದೆ.ಖಾಸಗಿ ಉದ್ಯೋಗ ಮಾಡುವವರಿಗೆ ಬಡ್ತಿ ದೊರೆಯಲಿದೆ.
ಕನ್ಯಾ ರಾಶಿ -ನಿಮ್ಮ ವ್ಯಾಪಾರ ಪಾಲುದಾರರೊಂದಿಗೆ ಪಾರದರ್ಶಕತೆಯನ್ನು ಕಾಪಾಡಿಕೊಳ್ಳಿ.ಹಣ ಸಾಲ ಬೇಡ.ಕೆಲಸ ಮಾಡುವ ಜನರು ಸ್ಥಳ ಬದಲಾವಣೆಯನ್ನು ಎದುರಿಸಬೇಕಾಗಬಹುದು.
ಇದನ್ನೂ ಓದಿ: ಈ ರಾಶಿಯವರು ಯಾವುದೇ ಕಾರಣಕ್ಕೂ ಚಿನ್ನ ಧರಿಸಬಾರದು!ಚಿನ್ನವೇ ಇವರಿಗೆ ಅಶುಭ
ತುಲಾ ರಾಶಿ - ಐಷಾರಾಮ ವಸ್ತುಗಳನ್ನು ಖರೀದಿಸಲು ಹಣವನ್ನು ಖರ್ಚು ಮಾಡ ಬೇಕಾಗಬಹುದು. ವ್ಯವಹಾರದಲ್ಲಿ ದೊಡ್ಡ ಬದಲಾವಣೆಯಾಗಬಹುದು.ಸಂಪತ್ತು ವೃದ್ಧಿಯಾಗಲಿದೆ.
ವೃಶ್ಚಿಕ ರಾಶಿ -ನಿರುದ್ಯೋಗಿ ಯುವಕರಿಗೆ ಉದ್ಯೋಗ ಸಿಗಲಿದೆ. ಸಾಲ ಮರುಪಾವತಿ ಮಾಡಬೇಕಾಗಿಬರಬಹುದು.ಈ ವಿಷಯದಲ್ಲಿ ಸ್ವಲ್ಪ ಒತ್ತಡ ಉಂಟಾಗಬಹುದು.
ಧನು ರಾಶಿ -ಕೆಲಸದ ಸ್ಥಳದಲ್ಲಿ ಪ್ರಾಬಲ್ಯ ಹೆಚ್ಚಾಗುತ್ತದೆ.ಹೊರಗೆ ಉಳಿದಿರುವ ಹಣ ಕೈ ಸೇರಲಿದೆ. ದುಬಾರಿ ವಸ್ತುವಿನ ಖರೀದಿಗೆ ಹಣ ವ್ಯಯವಾಗಲಿದೆ.
ಮಕರ ರಾಶಿ -ವೃತ್ತಿಯಲ್ಲಿ ಬಡ್ತಿ ಸಿಗುವ ಸಾಧ್ಯತೆಗಳಿವೆ.ಹೂಡಿಕೆಯಿಂದ ಆರ್ಥಿಕ ಲಾಭವಾಗಲಿದೆ.ಷೇರುಪೇಟೆಯಲ್ಲಿ ಹೂಡಿಕೆಯಿಂದ ಆರ್ಥಿಕ ಲಾಭದ ಸಾಧ್ಯತೆ ಇದೆ.
ಕುಂಭ ರಾಶಿ -ಉದ್ಯೋಗದಲ್ಲಿ ಹೊಸ ಅವಕಾಶ ಸಿಗಲಿದೆ.ಹಣ ಸಾಲ ನೀಡುವುದಕ್ಕೆ ಸರಿಯಾದ ಸಮಯ ಅಲ್ಲ.ಹಳೆಯ ಹೂಡಿಕೆಯು ನಿಮಗೆ ಲಾಭ ತರಬಹುದು.
ಮೀನ ರಾಶಿ - ವ್ಯಾಪಾರ ವಿಸ್ತರಣೆಯಾಗಲಿದೆ. ಆಸ್ತಿ ಖರೀದಿಗೆ ಅವಕಾಶವಿದೆ. ಬಜೆಟ್ಗೆ ಅನುಗುಣವಾಗಿ ಹಣವನ್ನು ಖರ್ಚು ಮಾಡಿ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.