Zodiac Signs: ಇತರರ ಯಶಸ್ಸನ್ನು ಕಂಡು ಭಾರೀ ಅಸೂಯೆ ಪಡ್ತಾರಂತೆ ಈ ರಾಶಿಯವರು!
Zodiac sign: ಇಂದು ನಾವು ಈ ಲೇಖನದಲ್ಲಿ ಇತರರ ಯಶಸ್ಸನ್ನು ಕಂಡು ಹೊಟ್ಟೆಕಿಚ್ಚು ಪಟ್ಟುಕೊಳ್ಳುವ ಟಾಪ್ 5 ರಾಶಿಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ. ಆದರೆ ಪ್ರಮುಖವಾಗಿ ಗಮನಿಸಬೇಕಾದ ಅಂಶವೆಂದರೆ ಜ್ಯೋತಿಷ್ಯವು ವ್ಯಕ್ತಿಯ ವ್ಯಕ್ತಿತ್ವದ ಊಹೆ ಮಾಡುತ್ತಿದೆಯೇ ಹೊರತು ನಿಖರ ಸ್ವಭಾವದ ಬಗ್ಗೆ ಹೇಳಲಾಗುವುದಿಲ್ಲ.
Zodiac sign: ನಮ್ಮಲ್ಲಿ ಕೆಲವರನ್ನು ನೋಡಿರಬಹುದು… ಮುಂಭಾಗದಲ್ಲಿ ಸ್ನೇಹಿತರ ಅಥವಾ ಇತರರ ಯಶಸ್ಸನ್ನು ಸಂಭ್ರಮಿಸಿದರೂ, ಮನಸ್ಸಿನ ಒಳಗಡೆ ಅಸೂಯೆ, ಹೊಟ್ಟೆಕಿಚ್ಚು ಪಡುವುದನ್ನೂ ಮಾಡುತ್ತಿರುತ್ತಾರೆ. ಕೆಲವೇ ಕೆಲವಷ್ಟು ಜನರು ಮಾತ್ರ ಇತರರ ಸಂಭ್ರಮದಲ್ಲಿ ತಮ್ಮ ಖುಷಿಯನ್ನು ಕಾಣುತ್ತಾರೆ.
ಇದನ್ನೂ ಓದಿ: ಈ ಬಾರಿ ವಿಶ್ವಕಪ್ ಟ್ರೋಫಿ ಗೆಲ್ಲೋದು ಈ ತಂಡವೆಂದು ಭವಿಷ್ಯ ನುಡಿದ ಖ್ಯಾತ ಜ್ಯೋತಿಷಿ
ಇಂದು ನಾವು ಈ ಲೇಖನದಲ್ಲಿ ಇತರರ ಯಶಸ್ಸನ್ನು ಕಂಡು ಹೊಟ್ಟೆಕಿಚ್ಚು ಪಟ್ಟುಕೊಳ್ಳುವ ಟಾಪ್ 5 ರಾಶಿಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ. ಆದರೆ ಪ್ರಮುಖವಾಗಿ ಗಮನಿಸಬೇಕಾದ ಅಂಶವೆಂದರೆ ಜ್ಯೋತಿಷ್ಯವು ವ್ಯಕ್ತಿಯ ವ್ಯಕ್ತಿತ್ವದ ಊಹೆ ಮಾಡುತ್ತಿದೆಯೇ ಹೊರತು ನಿಖರ ಸ್ವಭಾವದ ಬಗ್ಗೆ ಹೇಳಲಾಗುವುದಿಲ್ಲ.
ಮೇಷ ರಾಶಿ: ಮೇಷ ರಾಶಿ ಜನರು ಸ್ಪರ್ಧಾತ್ಮಕ ಮನೋಭಾವ ಹೊಂದಿರುವವರು. ಹೀಗಾಗಿ ಗೆಲುವೆಲ್ಲಾ ತಮ್ಮದೇ ಆಗಿರಬೇಕೆಂದು ಆಸೆಪಡುತ್ತಾರೆ. ಒಂದು ವೇಳೆ ಆ ಬೇಡಿಕೆ ಈಡೇರಿಲ್ಲ ಎಂದಾದರೆ ಇತರರ ಮೇಲೆ ಅಸೂಯೆ ಪಟ್ಟುಕೊಳ್ಳುತ್ತಾರೆ.
ಸಿಂಹ ರಾಶಿ: ಸಿಂಹ ರಾಶಿಯ ಜನರು ವರ್ಚಸ್ವಿ, ಆತ್ಮವಿಶ್ವಾಸಕ್ಕೆ ಹೆಸರುವಾಸಿ, ಆದರೆ ಈ ಜನರಿಗೆ ಬೇರೆಯವರು ಯಶಸ್ಸು ಪಡೆಯುವುದನ್ನು ನೋಡಲು ಆಗೋದಿಲ್ಲ. ಅಷ್ಟೇ ಅಲ್ಲದೆ, ಇವರ ಮುಂದೆ ಬೇರೆಯವರನ್ನು ಹೊಗಳಿದರೆ ಹೊಟ್ಟೆಕಿಚ್ಚು ಪಡುತ್ತಾರೆ.
ಇದನ್ನೂ ಓದಿ: Karwa Chauth 2023: ಕರ್ವಾ ಚೌತ್ನಲ್ಲಿ ಚಂದ್ರ ಮತ್ತು ಬೆಳ್ಳಿಯ ಪೂಜೆಗೆ ವಿಶೇಷ ಮಹತ್ವವಿದೆ
ವೃಶ್ಚಿಕ ರಾಶಿ: ಈ ರಾಶಿಯ ಕೆಲ ಜನರಿಗೆ ಇತರರ ಯಶಸ್ಸನ್ನು ಕಂಡಾಗ ಹೊಟ್ಟೆಕಿಚ್ಚಾಗುತ್ತದೆಯಂತೆ. ಇನ್ನು ಇವರು ಭಾವೋದ್ರಿಕ್ತ ಸ್ವಭಾವಕ್ಕೆ ಹೆಸರುವಾಸಿಯಾಗಿದ್ದಾರೆ. ಇವರಿಗೆ ಉನ್ನತ ಸ್ಥಾನದಲ್ಲಿರಬೇಕೆಂಬ ಆಸೆ ಹೆಚ್ಚಾಗಿರುತ್ತದೆ. ಆದರೆ ತಮಗೆ ಯಾವಾಗ ಯಶಸ್ಸು ಸಿಗುವುದಿಲ್ಲವೋ ಆಗ ಇತರರ ಬಗ್ಗೆ ಅಸೂಯೆ ಪಟ್ಟುಕೊಳ್ಳುತ್ತಾರೆ.
(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.