Asia Cup 2023 Point Table: ಅಫ್ಘಾನಿಸ್ತಾನವನ್ನು 2 ರನ್‌’ಗಳಿಂದ ಸೋಲಿಸುವ ಮೂಲಕ, ಶ್ರೀಲಂಕಾ ಬಿ ಗುಂಪಿನಲ್ಲಿ ಸೂಪರ್ 4 ಗೆ ಅರ್ಹತೆ ಗಳಿಸಿದೆ. ಇನ್ನು ಶ್ರೀಲಂಕಾ, ಬಾಂಗ್ಲಾದೇಶ ತಂಡಗಳು ಗ್ರೂಪ್ ಬಿಯಿಂದ ಅರ್ಹತೆ ಪಡೆದರೆ ಪಾಕಿಸ್ತಾನ ಮತ್ತು ಭಾರತವು ಎ ಗುಂಪಿನಿಂದ ಸೂಪರ್ 4 ತಲುಪುವಲ್ಲಿ ಯಶಸ್ವಿಯಾಗಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಧೋನಿ ಗರಡಿಯಲ್ಲಿ ಬೆಳೆದು 2019ರ ವಿಶ್ವಕಪ್ ಆಡಿದ್ದ 9 ಆಟಗಾರರಿಗೆ 2023ರ ತಂಡದಲ್ಲಿ ಇಲ್ಲ ಸ್ಥಾನ!


ಈಗ ಸೂಪರ್ 4 ರ ಪಂದ್ಯಗಳು ಸೆಪ್ಟೆಂಬರ್ 6 ರಿಂದ ಪ್ರಾರಂಭವಾಗಿವೆ. ಭಾರತ ತಂಡ ಕೂಡ ಸೂಪರ್ 4 ಸುತ್ತಿನಲ್ಲಿ ಪಾಕಿಸ್ತಾನದೊಂದಿಗೆ ಪೈಪೋಟಿ ನಡೆಸಲಿದೆ. ಈ ಪಂದ್ಯ ಸೆಪ್ಟೆಂಬರ್ 10 ರಂದು ನಡೆಯಲಿದೆ.


ಸೂಪರ್ 4 ಪೂರ್ಣ ವೇಳಾಪಟ್ಟಿ


  • ಸೆಪ್ಟೆಂಬರ್ 6 - ಪಾಕಿಸ್ತಾನ Vs ಬಾಂಗ್ಲಾದೇಶ ಲಾಹೋರ್‌’ನಲ್ಲಿ, 3 ಗಂಟೆಯಿಂದ (ಭಾರತದ ಸಮಯದ ಪ್ರಕಾರ)

  • ಸೆಪ್ಟೆಂಬರ್ 9 - ಶ್ರೀಲಂಕಾ Vs ಬಾಂಗ್ಲಾದೇಶ, ಕೊಲಂಬೊದಲ್ಲಿ, 3 ಗಂಟೆಗೆ

  • ಸೆಪ್ಟೆಂಬರ್ 10, ಪಾಕಿಸ್ತಾನ Vs ಭಾರತ, ಕೊಲಂಬೊದಲ್ಲಿ, 3 ಗಂಟೆಗೆ

  • ಸೆಪ್ಟೆಂಬರ್ 12, ಭಾರತ Vs ಶ್ರೀಲಂಕಾ, ಕೊಲಂಬೊದಲ್ಲಿ, 3 ಗಂಟೆಗೆ

  • 14 ಸೆಪ್ಟೆಂಬರ್, ಪಾಕಿಸ್ತಾನ Vs ಶ್ರೀಲಂಕಾ, ಕೊಲಂಬೊ, 3 ಗಂಟೆಗೆ

  • 15 ಸೆಪ್ಟೆಂಬರ್, ಭಾರತ Vs ಬಾಂಗ್ಲಾದೇಶ, ಕೊಲಂಬೊ, 3 ಗಂಟೆಗೆ


ಫೈನಲ್:


  • ಸೆಪ್ಟೆಂಬರ್ 17 - ಕೊಲಂಬೊ, 3 ಗಂಟೆಗೆ


ಪಾಯಿಂಟ್ಸ್ ಟೇಬಲ್:


ಪಾಕಿಸ್ತಾನ ತಂಡ ಸೂಪರ್ 4 ಹಂತದಲ್ಲಿ ಆಡಿರುವ ಒಂದು ಪಂದ್ಯದಲ್ಲಿ ಗೆಲುವು ಕಂಡಿದೆ. ಈ ಮೂಲಕ 1.05 ನೆಟ್ ರನ್ ರೇಟ್ ಪಡೆದುಕೊಂಡು ಅಗ್ರಸ್ಥಾನದಲ್ಲಿದೆ. ಈ ತಂಡದೊಂದಿಗೆ ಸೆಣಸಾಡಿದ ಬಾಂಗ್ಲಾದೇಶ ಸೋಲು ಕಂಡಿದ್ದು, ಮೈನಸ್ ನೆಟ್ ರನ್ ರೇಟ್ ಪಡೆದುಕೊಳಡಿದೆ. ಈ ಮೂಲಕ ಕೊನೆಯ ಸ್ಥಾನದಲ್ಲಿದೆ. ಉಳಿದಂತೆ ಭಾರತ ಮತ್ತು ಶ್ರೀಲಂಕಾ ಮುಂಬರುವ ಪಂದ್ಯದಲ್ಲಿ ಯಾವ ರೀತಿ ಆಡುತ್ತದೆ ಎಂಬುದನ್ನು ಕಾದುನೋಡಬೇಕಿದೆ.


ಇದನ್ನೂ ಓದಿ: ಧೋನಿ ಗರಡಿಯಲ್ಲಿ ಬೆಳೆದು 2019ರ ವಿಶ್ವಕಪ್ ಆಡಿದ್ದ 9 ಆಟಗಾರರಿಗೆ 2023ರ ತಂಡದಲ್ಲಿ ಇಲ್ಲ ಸ್ಥಾನ!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.