Australian pacer Mitchell Starc: ಆಸ್ಟ್ರೇಲಿಯಾದ ವೇಗಿ ಮಿಚೆಲ್ ಸ್ಟಾರ್ಕ್ ಸುದೀರ್ಘ ಬ್ರೇಕ್ ಬಳಿಕ ಇಂಡಿಯನ್ ಪ್ರೀಮಿಯರ್ ಲೀಗ್‌’ಗೆ ಮರಳುತ್ತಿದ್ದಾರೆ. ಅವರು 2015 ರಲ್ಲಿ ಅಂದರೆ 8 ವರ್ಷಗಳ ಹಿಂದೆ ಕೊನೆಯ ಬಾರಿಗೆ ಐಪಿಎಲ್‌ ಆಡಿದ್ದರು. ಅಂದಹಾಗೆ ಈ ಋತುವಿನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಪರ ಸ್ಟಾರ್ಕ್ ಆಡಲಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: 16 ವರ್ಷಗಳ ನಂತರ ಚೆಪಾಕ್’ನಲ್ಲಿ ಗೆಲುವು ಸಾಧಿಸುತ್ತಾ RCB? ಇತಿಹಾಸ ಮರುಕಳಿಸಲು ‘ಬೆಂಗಳೂರು’ ತವಕ!


ಈ ಹಿಂದೆ 2014 ಮತ್ತು 2015 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಪರ 27 ಪಂದ್ಯಗಳಲ್ಲಿ 34 ವಿಕೆಟ್‌’ಗಳನ್ನು ಕಬಳಿಸಿ ಮಿಂಚಿದ್ದ ಈ ಎಡಗೈ ವೇಗಿ ಪುನರಾಗಮನ ಮಾಡುತ್ತಿದ್ದಾರೆ.


ಇದನ್ನೂ ಓದಿ:  RCB vs CSK… IPL 2024ರ ಮೊದಲ ಪಂದ್ಯದಲ್ಲಿ ಈ ತಂಡಕ್ಕೆ ಗೆಲುವು ಫಿಕ್ಸ್! ಭವಿಷ್ಯ ನುಡಿದ ಖ್ಯಾತ ಜ್ಯೋತಿಷಿ


ಅಂದಹಾಗೆ ಈ ಬಗ್ಗೆ ಮಾತನಾಡಿದ ಸ್ಟಾರ್ಕ್, "8 ವರ್ಷಗಳಾಯಿತು. ಇದೀಗ KKR ತಂಡದಲ್ಲಿ ಆಡಲಿದ್ದೇನೆ. ಆಟಗಾರರ ಹೊಸ ಗುಂಪು. ನಾನು ಖಂಡಿತವಾಗಿಯೂ ಭೇಟಿಯಾಗದ ಅಥವಾ ಮೊದಲು ಕೆಲಸ ಮಾಡಲು ಸಾಧ್ಯವಾಗದ ಹುಡುಗರ ಜೊತೆ ಆಡಲು ಉತ್ಸುಕನಾಗಿದ್ದೇನೆ” ಎಂದು ಹೇಳಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.