IPL 2024: ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿಯು ವಿಶ್ವದ ಅತ್ಯಂತ ಶ್ರೀಮಂತ ಮಂಡಳಿಯಾಗಿದೆ. ಬಿಸಿಸಿಐನ ಲೀಗ್ ಐಪಿಎಲ್ ಕೂಡ ಸಾಕಷ್ಟು ಹಣ ಗಳಿಸುತ್ತದೆ. ಐಪಿಎಲ್‌ನಿಂದಾಗಿ ಆಟಗಾರರಿಗೂ ದೊಡ್ಡ ಮೊತ್ತ ಗಳಿಸುವ ಅವಕಾಶ ಸಿಗುತ್ತದೆ. ಸಾಮಾನ್ಯವಾಗಿ ಆಟಗಾರರ ಸಂಬಳದ ಮಾಹಿತಿ ಬಹಿರಂಗಗೊಳ್ಳುತ್ತದೆ. ಆದರೆ ಕೆಲವೇ ಜನರಿಗೆ ಮಂಡಳಿಯ ಅಧಿಕಾರಿಗಳ ಸಂಬಳ ಬಗ್ಗೆ ಗೊತ್ತಿರುತ್ತದೆ..


COMMERCIAL BREAK
SCROLL TO CONTINUE READING

ಇದನ್ನೂ ಓದಿ-ಸೋಲಿನ ಬೆನ್ನಲ್ಲೇ ವಿರಾಟ್ ಕೊಹ್ಲಿಗೆ ಬಿಗ್ ಶಾಕ್! ಅಂಪೈರ್ ಜೊತೆ ವಾಗ್ವಾದ ನಡೆಸಿದಕ್ಕೆ ಲಕ್ಷ ಲಕ್ಷ ದಂಡ ವಿಧಿಸಿದ BCCI


ಬಿಸಿಸಿಐನಲ್ಲಿ ಜಯ್ ಶಾ ಹೆಸರು ಬಹಳ ಜನಪ್ರಿಯವಾಗಿದೆ. ಆದರೆ ಅವರೊಂದಿಗೆ ಇತರ ಪ್ರಮುಖ ವ್ಯಕ್ತಿಗಳು ಮಂಡಳಿಯಲ್ಲಿ ಕೆಲಸ ಮಾಡುತ್ತಾರೆ. ಜಯ್ ಶಾ ಕಾರ್ಯದರ್ಶಿ. ರೋಜರ್ ಬಿನ್ನಿ ಅಧ್ಯಕ್ಷರಾಗಿದ್ದಾರೆ. ರಾಜೀವ್ ಶುಕ್ಲಾ ಅವರು ಬಿಸಿಸಿಐ ಉಪಾಧ್ಯಕ್ಷರಾಗಿದ್ದಾರೆ. ಇನ್ನು ಐಪಿಎಲ್ ನಲ್ಲಿ ನೋಡಿದರೆ ಅಧ್ಯಕ್ಷ ಸ್ಥಾನ ಅರುಣ್ ಧುಮಾಲ್ ಅವರದ್ದು.


ಇದನ್ನೂ ಓದಿ-IPL 2024 KKR vs RCB: "ಎದೆತಟ್ಟಿ ಹೇಳುವೆ Virat Kohli ವಿಕೆಟ್ ಗೆ ಅಂಪೈರ್ ತಪ್ಪು ನಿರ್ಣಯವೇ ಕಾರಣ"


ವರದಿಯ ಪ್ರಕಾರ ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ ವಾರ್ಷಿಕವಾಗಿ 5 ಕೋಟಿ ರೂಪಾಯಿಗಳನ್ನು ಸಂಬಳವಾಗಿ ಪಡೆಯುತ್ತಾರೆ. ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ ಅವರ ಸಂಬಳವೂ ಒಂದೇ ಆಗಿತ್ತು. ಅದೇ ರೀತಿ ಇತರ ಅಧಿಕಾರಿಗಳು ಕೂಡ ದೊಡ್ಡ ಮೊತ್ತವನ್ನು ಪಡೆಯುತ್ತಾರೆ. ಆದರೆ ಬಿಸಿಸಿಐ ಅಧಿಕಾರಿಗಳು ಮಾಸಿಕ ವೇತನ ಪಡೆಯುವುದಿಲ್ಲ. ಬದಲಿಗೆ, ಅವರು ಭತ್ಯೆಯನ್ನು ಪಡೆಯುತ್ತಾರೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ