ಮೊಹಾಲಿ: ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆರಂಭಿಸಿದ ಪಂಜಾಬ್ ತಂಡವು ಕ್ರಿಸ್ ಗೇಲ್ ಅವರ ಭರ್ಜರಿ ಅಜೇಯ ಶತಕ(104)ದ ನೆರವಿನಿಂದ 20 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 193 ರನ್ ಗಳಿಸಿತು. ಕ್ರಿಸ್ ಗೆಲ್ ಅವರು ಕೇವಲ 63 ಎಸೆತಗಳಲ್ಲಿ 11 ಸಿಕ್ಸರ್ ಹಾಗೂ 1 ಬೌಂಡರಿಯೊಂದಿಗೆ ಶತಕವನ್ನು ಪೂರೈಸಿದರು.



COMMERCIAL BREAK
SCROLL TO CONTINUE READING

ಈ ಗುರಿಯನ್ನು ಬೆನ್ನು ಹತ್ತಿದ ಹೈದರಾಬಾದ ತಂಡವು 20 ಓವರ್ ಗಳಲ್ಲಿ  ನಾಲ್ಕು ವಿಕೆಟ್ 178 ರನ್ ಗಳನ್ನು ಮಾತ್ರ ಗಳಿಸಲು ಸಾಧ್ಯವಾಯಿತು. ಹೈದರಾಬಾದ್ ಪರ ಕೆನ್ ವಿಲಿಯಮ್ಸನ್ (54) ಹಾಗೂ ಮನೀಶ್ ಪಾಂಡೆ(57) ಯವರ ಹೋರಾಟದಿಂದಲೂ ಸಹಿತ ಗೆಲುವನ್ನು ಪಡೆಯಲು ಸಾಧ್ಯವಾಗಲಿಲ್ಲ.