ಮುಂಬೈ ಆಟಗಾರರ ಮಧ್ಯೆ ಮಾತಿನ ಚಕಮಕಿ! ವಿದೇಶಿ ಆಟಗಾರನೊಂದಿಗೆ ಹೊಡೆದಾಡಿದ ಇಶಾನ್ ಕಿಶನ್: ವಿಡಿಯೋ ವೈರಲ್
Ishan Kishan and Tim David: ಇದೀಗ ಅಭ್ಯಾಸದ ವೇಳೆ ಮುಂಬೈ ತಂಡದ ಇಬ್ಬರು ಆಟಗಾರರು ಹೊಡೆದಾಡಿಕೊಂಡಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಮುಂಬೈನ ಇಬ್ಬರು ಸ್ಟಾರ್ ಆಟಗಾರರಾದ ಇಶಾನ್ ಕಿಶನ್ ಮತ್ತು ಟಿಮ್ ಡೇವಿಡ್ ಜಟಾಪಟಿ ಮಾಡಿಕೊಂಡಿದ್ದಾರೆ.
Ishan Kishan and Tim David: ಕಳೆದ 17 ವರ್ಷಗಳಿಂದ ಐಪಿಎಲ್’ನಲ್ಲಿ ಛಾಪು ಮೂಡಿಸಿದ್ದ ಮುಂಬೈ ಇಂಡಿಯನ್ಸ್ ತಂಡ ಈ ಬಾರಿ ಕಳಪೆ ಪ್ರದರ್ಶನ ತೋರಿದೆ. ಅಷ್ಟೇ ಅಲ್ಲದೆ, ಈ ಋತುವಿನಲ್ಲಿ ಪ್ಲೇಆಫ್ ರೇಸ್’ನಿಂದ ಹೊರಗುಳಿದ ಮೊದಲ ತಂಡವಾಗಿದೆ. ಇನ್ನು ಹಾರ್ದಿಕ್ ನಾಯಕತ್ವದ ತಂಡವು ಮೇ 17 ರಂದು ಲಕ್ನೋ ವಿರುದ್ಧ ಲೀಗ್ ಸುತ್ತಿನ ಕೊನೆಯ ಪಂದ್ಯವನ್ನು ಆಡಲಿದೆ.
ಇದನ್ನೂ ಓದಿ: ಟೀಂ ಇಂಡಿಯಾದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಕ್ರಿಕೆಟಿಗ ಯಾರು? ವಿರಾಟ್, ಹಾರ್ದಿಕ್, ರೋಹಿತ್’ರನ್ನೇ ಮೀರಿಸಿದ ಆಟಗಾರ ಈತ
ಇದೀಗ ಅಭ್ಯಾಸದ ವೇಳೆ ಮುಂಬೈ ತಂಡದ ಇಬ್ಬರು ಆಟಗಾರರು ಹೊಡೆದಾಡಿಕೊಂಡಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಮುಂಬೈನ ಇಬ್ಬರು ಸ್ಟಾರ್ ಆಟಗಾರರಾದ ಇಶಾನ್ ಕಿಶನ್ ಮತ್ತು ಟಿಮ್ ಡೇವಿಡ್ ಜಟಾಪಟಿ ಮಾಡಿಕೊಂಡಿದ್ದಾರೆ. ಆದರೆ ತಂಡದ ಉಳಿದ ಆಟಗಾರರು ಈ ಕಾಳಗವನ್ನು ಆನಂದಿಸುತ್ತಿರುವುದು ಕಂಡುಬಂದಿದೆ.
ಇದನ್ನೂ ಓದಿ: ನಿತ್ಯ ಅರ್ಧ ಚಮಚ ಈ ಕಾಳು ತಿನ್ನಿ: ಗಂಟುಗಳಲ್ಲಿ ಅಂಟಿರುವ ಯೂರಿಕ್ ಆಸಿಡ್ ಕರಗಿ ಹೋಗುತ್ತೆ! ಮಂಡಿ ನೋವು ಕೂಡ ದೂರ ಮಾಡುತ್ತೆ!
ಅಂದಹಾಗೆ ಇದು ತಮಾಷೆಯ ಕುಸ್ತಿಯಾಗಿದ್ದು, ವೀಡಿಯೊದ ಕೊನೆಯಲ್ಲಿ ಇಶಾನ್ ಕಿಶನ್ ತನ್ನ ಶಕ್ತಿಯನ್ನು ಟಿಮ್ ಡೇವಿಡ್’ಗೆ ತೋರಿಸುತ್ತಿರುವುದನ್ನು ನೋಡಬಹುದು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=O-hDphMYFMg
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.