RCBಯ ಈ 4 ಆಟಗಾರರಿಗೆ ಪ್ಲೇಯಿಂಗ್ 11ನಲ್ಲಿ ಸ್ಥಾನ ಖಚಿತ ಎಂದ ಕೋಚ್ ಆಂಡಿ: ‘ಈ ಸಲ ಕಪ್ ನಮ್ದೇ’ ಅನ್ನೋಕೆ ಈ ಫಾರ್ಮ್ ಸಾಕು..!
Coach Andy Flower on playing X: ಕೋಚ್ ಆಂಡಿ ಫ್ಲವರ್, ಆರ್ ಸಿ ಬಿ ತಂಡದ ಅಗ್ರ 4 ಆಟಗಾರರನ್ನು ಪ್ಲೇಯಿಂಗ್ 11ನಲ್ಲಿ ಸೇರಿಸಿಕೊಳ್ಳುವುದು ಖಚಿತ ಎಂದು ಹೇಳಿದ್ದಾರೆ.
Coach Andy Flower on playing X: ಐಪಿಎಲ್ ಹರಾಜಿಗೂ ಮುನ್ನ, ಕೋಚ್ ಆಂಡಿ ಫ್ಲವರ್, ಆರ್ ಸಿ ಬಿ ತಂಡದ ಅಗ್ರ 4 ಆಟಗಾರರನ್ನು ಪ್ಲೇಯಿಂಗ್ 11ನಲ್ಲಿ ಸೇರಿಸಿಕೊಳ್ಳುವುದು ಖಚಿತ ಎಂದು ಹೇಳಿದ್ದಾರೆ. ಕೋಚ್ RCB ಯ ಯೂಟ್ಯೂಬ್ ಚಾನೆಲ್’ನಲ್ಲಿ IPL 2024ಗಾಗಿ RCB ಪ್ಲೇಯಿಂಗ್ XIನ ಅಗ್ರ 4 ಆಟಗಾರರನ್ನು ಘೋಷಿಸಿದ್ದಾರೆ.
ಇದನ್ನೂ ಓದಿ: ಸಾಕ್ಷಾತ್ ಶಿವಸುತ ಗಣಪತಿಯೇ ಮೆಚ್ಚಿದ ರಾಶಿಗಳಿವು: 2024ರಲ್ಲಿ ಇವರಾಗಿರುತ್ತಾರೆ ಅದೃಷ್ಟಕ್ಕೆ ಮತ್ತೊಂದು ಹೆಸರು…
ಈ ಐಪಿಎಲ್’ನಲ್ಲಿ ವಿರಾಟ್ ಕೊಹ್ಲಿ ಮತ್ತು ನಾಯಕ ಫಾಫ್ ಡು ಪ್ಲೆಸಿಸ್ ಆರ್‌ಸಿಬಿಗೆ ಆರಂಭಿಕರ ಪಾತ್ರವನ್ನು ವಹಿಸಲಿದ್ದಾರೆ, ರಜತ್ ಪಾಟಿದಾರ್ 3 ನೇ ಸ್ಥಾನದಲ್ಲಿ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ 4 ನೇ ಸ್ಥಾನದಲ್ಲಿದ್ದಾರೆ ಆಡಲಿದ್ದಾರೆ ಎಂದು ಆಂಡಿ ಫ್ಲವರ್ ಹೇಳಿದ್ದಾರೆ. ಇದಲ್ಲದೆ, ಕ್ಯಾಮೆರಾನ್ ಗ್ರೀನ್ ಟಾಪ್ 5 ರಲ್ಲಿ ಇರಿಸಿಕೊಳ್ಳುವ ಬಗ್ಗೆಯೂ ಕೋಚ್ ಮಾತನಾಡಿದ್ದಾರೆ.
ಇದನ್ನೂ ಓದಿ: ನಿತ್ಯ 6-8 ನೆನೆಸಿದ ಬಾದಾಮಿ ತಿನ್ನಿ ಸಾಕು: ಈ ಕಾಯಿಲೆಗಳು ಮತ್ತೆಂದೂ ಬರದಂತೆ ಶಾಶ್ವತವಾಗಿ ಗುಣವಾಗುತ್ತೆ!
ಸಿರಾಜ್ ಬಗ್ಗೆ ಮಾತನಾಡಿದ ಆಂಡಿ ಫ್ಲವರ್, “ಮೊಹಮ್ಮದ್ ಸಿರಾಜ್ ಐಪಿಎಲ್’ನಲ್ಲಿ ಆರ್‌ಸಿಬಿ ತಂಡದ ಬೌಲಿಂಗ್ ವಿಭಾಗವನ್ನು ಮುನ್ನಡೆಸಲಿದ್ದಾರೆ. ಅವರು ಅತ್ಯುತ್ತಮ ಬೌಲರ್ ಆಗಿದ್ದು, ಈ ಬಾರಿಯ ಐಪಿಎಲ್’ನಲ್ಲಿ ಸಿರಾಜ್ ತಂಡಕ್ಕೆ ಅತ್ಯಂತ ಮಹತ್ವದ ಪಾತ್ರ ವಹಿಸಲಿದ್ದಾರೆ ಎಂಬ ವಿಶ್ವಾಸ ಫ್ರಾಂಚೈಸಿಗಿದೆ” ಎಂದು ಕೋಚ್ ಹೇಳಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.