CWG 2022: ಕಾಮನ್ವೆಲ್ತ್ ಕ್ರೀಡಾಕೂಟದ 10ನೇ ದಿನವಾದ ಇಂದು ಭಾರತೀಯ ಕ್ರೀಡಾಳುಗಳ ಪದಕ ಬೇಟೆ ಮುಂದುವರೆದಿದೆ. ಕೆಲವು ಸಮಯದ ಮುಂಚೆಯೇ ಭಾರತೀಯ ಬಾಕ್ಸರ್ ನಿಖಹತ್ ಜರೀನ್ ಅವರು ಭಾರತಕ್ಕೆ ಮತ್ತೊಂದು ಚಿನ್ನದ ಪದಕವನ್ನು ತಂದು ಕೊಟ್ಟಿದ್ದಾರೆ. ಇದೀಗ ಟೂರ್ನಿಯ ಟೇಬಲ್ ಟೆನ್ನಿಸ್ ವಿಭಾಗದಲ್ಲಿ ಭಾರತೀಯ ಆಟಗಾರರಾಗಿರುವ ಶರತ್ ಕಮಲ್ ಹಾಗೂ ಸಥಿಯನ್ ಗಣಶೇಖರನ್ ಜೋಡಿ ಡಬಲ್ಸ್ ನಲ್ಲಿ ಭಾರತಕ್ಕೆ ಬೆಳ್ಳಿಯ ಪದಕ ತಂದುಕೊಟ್ಟಿದ್ದಾರೆ. ಇದು ಭಾರತದ ಪಾಲಿಗೆ ಈ ಟೂರ್ನಿಯಲ್ಲಿನ 49 ನೇ ಪದಕವಾಗಿದೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ-CWG 2022: ಬಾಕ್ಸಿಂಗ್ ನಲ್ಲಿ ಭಾರತಕ್ಕೆ ಒಲಿದ ಮತ್ತೊಂದು ಚಿನ್ನ, ನಿಕಹತ್ ಜರೀನ್ ಅದ್ಭುತ ಸಾಧನೆ


CWG 2022 : ಜಾವೆಲಿನ್‌ನಲ್ಲಿ ಪದಕ ಗೆದ್ದು ಇತಿಹಾಸ ಬರೆದ ಭಾರತೀಯ ಮಹಿಳಾ ಆಟಗಾರ್ತಿ!


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.