Foot Ball Player Lionel Messie : ಆಸ್ಟ್ರೇಲಿಯಾ ವಿರುಧ್ಧ ಗುರುವಾರ ಸೌಹಾರ್ದ ಪಂದ್ಯವನ್ನು ಆಡಲು ಲಿಯೋನಲ್‌ ಮೆಸ್ಸಿ ಅವರು ಚೀನಾಗೆ ತೆರಳಿದ್ದರು. ಆದರೆ ಮೆಸ್ಸಿ ಅವರು ಯಾವದೇ ಸರಿಯಾದ ದಾಖಲೆಗಳನ್ನು ಹೊಂದಿಲ್ಲ ಎಂಬ ಕಾರಣಕ್ಕೆ ಮಾಂತ್ರಿಕ ಆಟಗಾರನನ್ನು ಗಡಿ ಭದ್ರತಾ ಪಡೆಯ ಪೋಲಿಸರು ಬೀಜಿಂಗ್‌ ವಿಮಾನ ನಿಲ್ದಾಣದಲ್ಲಿ ನಿಲ್ಲಿಸಿಕೊಂಡಿದ್ದಾರೆ. 


ICC ODI World Cup 2023 : ಭಾರತ vs ಪಾಕಿಸ್ತಾನ ಪಂದ್ಯದ ಮಾಹಿತಿ ಬಹಿರಂಗ..!


COMMERCIAL BREAK
SCROLL TO CONTINUE READING

30 ನಿಮಿಷಗಳ ಕಾಲ ವಿಚಾರಣೆ ನಡೆಸಿ ವೀಸಾ ಸಮಸ್ಯೆ ಕುರಿತು ಚರ್ಚಿಸಿದ ಅಧಿಕಾರಿಗಳು ಮೆಸ್ಸಿಗೆ ತೆರಳಲು ಅನುಮತಿ ನೀಡಿದ್ದಾರೆ. ಸದ್ಯ ಮೆಸ್ಸಿಯವರನ್ನು ಪೋಲಿಸರು ತಡೆಹಿಡಿದಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್‌ ವೈರಲ್‌ ಆಗುತ್ತಿವೆ. ಈ ಪುಟ್‌ಬಾಲ್‌ ಮಾಂತ್ರಿಕ ಆಟಗಾರನನ್ನು ಸ್ವಾತಿಸಲು ವಿಮಾನ ನಿಲ್ದಾಣದಲ್ಲಿ ಅಭಿಮಾನಿಗಳ ಬಳಗವೇ ಸೇರಿತ್ತು.


IND vs WI: ರೋಹಿತ್ ಬದಲಿಗೆ ಟೆಸ್ಟ್ ಟೀಂನಲ್ಲಿ ಈ ಮಾರಕ ಬ್ಯಾಟ್ಸ್‌ಮನ್!! 'ಹಿಟ್‌ಮ್ಯಾನ್' ಭವಿಷ್ಯಕ್ಕೆ ಕುತ್ತು?


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.