ಅಕ್ಟೋಬರ್ 11ರವರೆಗೆ ಈ ಭಾಗಗಳಲ್ಲಿ ಗುಡುಗು ಸಹಿತ ಭಾರೀ ಮಳೆ! ಜಲಪ್ರಳಯದ ಮುನ್ನೆಚ್ಚರಿಕೆ
Weather Update: ಗುಡುಗು ಸಹಿತ ಮಳೆಯಾಗಲಿದೆ. ಮನ್ನಾರ್ ಕೊಲ್ಲಿಯಲ್ಲಿ ಸೈಕ್ಲೋನಿಕ್ ಸರ್ಕ್ಯುಲೇಷನ್ ಇನ್ನೂ ಮುಂದುವರಿದಿದೆ. ಗಾಳಿಯ ವೇಗವು ಹಗುರವಾಗಿದೆ. ತಂಜಾವೂರು, ಮಧುರೈ, ಪಳಯಂಕೊಟ್ಟೈ, ಅರಿಯಲೂರು ಮೊದಲಾದ ನಗರಗಳಲ್ಲಿ ಗರಿಷ್ಠ 36 ಮತ್ತು 37 ಡಿಗ್ರಿಗಳಷ್ಟು ತಾಪಮಾನ ದಾಖಲಾಗುತ್ತಿದೆ ಎಂದು ಸ್ಕೈಮೇಟ್ ವರದಿಯಲ್ಲಿ ತಿಳಿಸಲಾಗಿದೆ
Weather Update: ದಕ್ಷಿಣ ಭಾರತದ ಹಲವು ಭಾಗಗಳಲ್ಲಿ ಮುಂದಿನ ನಾಲ್ಕರಿಂದ ಐದು ದಿನಗಳವರೆಗೆ, ಮುಖ್ಯವಾಗಿ ಅಕ್ಟೋಬರ್ 8 ಮತ್ತು 11 ರ ನಡುವೆ ಭಾರೀ ಮಳೆಯಾಗುವ ನಿರೀಕ್ಷೆಯಿದೆ ಎಂದು ಹವಾಮಾನ ವರದಿ ತಿಳಿಸಿದೆ.
ಇದನ್ನೂ ಓದಿ: 15 ವರ್ಷಗಳ ಕ್ರಿಕೆಟ್ ಜೀವನ ಅಂತ್ಯ! ನಿವೃತ್ತಿ ಘೋಷಿಸಿದ 42ರ ಹರೆಯದ ಸ್ಟಾರ್ ಸೀಮ್ ಬೌಲರ್
ಗುಡುಗು ಸಹಿತ ಮಳೆಯಾಗಲಿದೆ. ಮನ್ನಾರ್ ಕೊಲ್ಲಿಯಲ್ಲಿ ಸೈಕ್ಲೋನಿಕ್ ಸರ್ಕ್ಯುಲೇಷನ್ ಇನ್ನೂ ಮುಂದುವರಿದಿದೆ. ಗಾಳಿಯ ವೇಗವು ಹಗುರವಾಗಿದೆ. ತಂಜಾವೂರು, ಮಧುರೈ, ಪಳಯಂಕೊಟ್ಟೈ, ಅರಿಯಲೂರು ಮೊದಲಾದ ನಗರಗಳಲ್ಲಿ ಗರಿಷ್ಠ 36 ಮತ್ತು 37 ಡಿಗ್ರಿಗಳಷ್ಟು ತಾಪಮಾನ ದಾಖಲಾಗುತ್ತಿದೆ ಎಂದು ಸ್ಕೈಮೇಟ್ ವರದಿಯಲ್ಲಿ ತಿಳಿಸಲಾಗಿದೆ
ಇದನ್ನೂ ಓದಿ: 25 ರನ್'ಗೆ 3 ವಿಕೆಟ್ ಉಡೀಸ್…! ಬ್ಯಾಟಿಂಗ್’ನಲ್ಲೂ ಅರ್ಧಶತಕ ಸಿಡಿಸಿ ಮಿಂಚಿದ ಸ್ಟಾರ್ ಬೌಲರ್
ಜಲಮೂಲಗಳ ಸಾಮೀಪ್ಯವಿರುವ ದಕ್ಷಿಣ ಭಾರತದಲ್ಲಿ ಮಳೆ ಭಾರೀ ಪ್ರಮಾಣದಲ್ಲಿ ಬೀಳಲಿದೆ ಎನ್ನಲಾಗಿದೆ. ಪ್ರತ್ಯೇಕ ಸ್ಥಳಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಮುಖ್ಯವಾಗಿ ಕರ್ನಾಟಕದ ಬೆಂಗಳೂರು, ಮೈಸೂರು ಮತ್ತು ಮಂಡ್ಯದಲ್ಲಿ ಭಾರೀ ಮಳೆ ಸುರಿಯುವ ಮುನ್ಸೂಚನೆ ಇದೆ ಎಂದು ವರದಿಯಲ್ಲಿ ಬಹಿರಂಗವಾಗಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ