Al Pacino Become Father At The Age Of 83: ವರುಷಗಳ ಹಿಂದೆ ಹಾಲಿವುಡ್ ಹಿರಿಯ ನಟ ಅಲ್ ಪಸಿನೊ 83 ನೇ ವಯಸ್ಸಿನಲ್ಲಿ ನಾಲ್ಕನೇ ಬಾರಿಗೆ ತಂದೆಯಾಗಿದ್ದರು. ತನ್ನ 29 ವರ್ಷದ ಗೆಳತಿ ನೂರ್ ಅಲ್ಫಲ್ಲಾಹ್ ಮಗುವಿಗೆ ಜನ್ಮ ನೀಡಿದ್ದು, ಆ ಮಗುವಿಗೆ ರೋಮನ್ ಪಸಿನೋ ಎಂದು ಹೆಸರಿಡಲಾಗಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಇಂಗ್ಲೆಂಡ್’ನಲ್ಲಿ ಬಾಲಿವುಡ್ ನಟಿ ಜೊತೆ ಲವ್…8 ವರ್ಷಗಳ ಡೇಟಿಂಗ್ ಬಳಿಕ ಮದ್ವೆಯಾದ ಟೀಂ ಇಂಡಿಯಾದ ವಿಶ್ವಕಪ್ ವೀರ ಈ ಆಫ್ ಸ್ಪಿನ್ನರ್!


ಅಂದಹಾಗೆ ಅಲ್ ಪಸಿನೊ ಈ ವಯಸ್ಸಿನಲ್ಲಿ ತಂದೆಯಾಗಿದ್ದಾರೆಯೇ ಎಂದು ಅನೇಕರು ಆಶ್ಚರ್ಯಪಟ್ಟಿದ್ದರು. ಈಗಾಗಲೇ 3 ಮಕ್ಕಳ ತಂದೆಯಾಗಿರುವ ಅವರು, ಇದೀಗ ನಾಲ್ಕನೇ ಮಗುವಿಗೆ ಜನ್ಮ ನೀಡಿದ್ದದಾರೆ. ಅಲ್ ಪಸಿನೊಗೆ ಈಗಾಗಲೇ ಮೂರು ಮಕ್ಕಳಿದ್ದು,  ಹಿರಿಯ ಮಗಳ ಹೆಸರು ಜೂಲಿ ಮೇರಿ, ಅವಳ ವಯಸ್ಸು 33 ವರ್ಷ. ಇದಲ್ಲದೆ, ಆಂಟನ್ ಮತ್ತು ಒಲಿವಿಯಾ ಎಂಬ ಇಬ್ಬರು ಅವಳಿ ಮಕ್ಕಳಿದ್ದು ವಯಸ್ಸು 22 ವರ್ಷ.


ಇದನ್ನೂ ಓದಿ: ಸಚಿನ್ ತೆಂಡೂಲ್ಕರ್’ಗೂ ಮೊದಲು ODIನಲ್ಲಿ ದ್ವಿಶತಕ ಸಿಡಿಸಿದ ಬ್ಯಾಟ್ಸ್’ಮನ್ ಇವರೇ… ಪುರುಷ ಅಲ್ಲ ಮಹಿಳೆ!


TMZ ನ ವರದಿಯ ಪ್ರಕಾರ, ಅಲ್ ಪಸಿನೊ ಮತ್ತು ನೂರ್ ಅಲ್ಫಲ್ಲಾಹ್ 2022 ರಿಂದ ಒಟ್ಟಿಗೆ ಇದ್ದಾರೆ. ನೂರ್ ಅಲ್ಫಲ್ಲಾ ಸಿನಿಮಾ ಅಭಿಮಾನಿಗಳಿಗೆ ಅಪರಿಚಿತರಾಗಿರಬಹುದು. ಆದರೆ ಹಾಲಿವುಡ್ ಕ್ಷೇತ್ರಕ್ಕೆ ಹೊಸಬರಲ್ಲ. ಈಕೆ ಚಲನಚಿತ್ರ ನಿರ್ಮಾಪಕರಲ್ಲದೆ, ಶ್ರೀಮಂತ ಕುವೈಟ್ ಅಮೇರಿಕನ್ ಕುಟುಂಬದಿಂದ ಬಂದವರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ