ನವದೆಹಲಿ: ತಾನ್ತಾನ್ ದಲ್ಲಿ ನ ಕ್ರೀಡಾಂಗಣದಲ್ಲಿ ನಡೆದ ವಿಶ್ವಕಪ್ ಟೂರ್ನಿಯ ಲೀಗ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಪಾಕ್ ತಂಡವು ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ದುಕೊಂಡಿತು.    



COMMERCIAL BREAK
SCROLL TO CONTINUE READING

ಮೊದಲು ಬ್ಯಾಟಿಂಗ್ ಆಯ್ದುಕೊಂಡ ಆಷ್ಟ್ರೇಲಿಯಾ ತಂಡವು ಆರೆನ್ ಫಿಂಚ್ (82) ಹಾಗೂ ಡೇವಿಡ್ ವಾರ್ನರ್ (107) ರನ್ ಗಳ ನೆರವಿನಿಂದಾಗಿ ಆಸ್ಟ್ರೇಲಿಯಾ ತಂಡವು 59 ಓವರ್ ಗಳಲ್ಲಿ ಎಲ್ಲ ವಿಕೆಟ್ ಗಳನ್ನು ಕಳೆದುಕೊಂಡು 307 ರನ್ ಗಳಿಸಿದೆ. ಒಂದು ಹಂತದಲ್ಲಿ 146 ರನ್ ಗಳ ಮೊದಲ ವಿಕೆಟ್ ಜೊತೆಯಾಟದಿಂದಾಗಿ ಬೃಹತ್ ರನ್ ಗಳಿಸುವ ಸೂಚನೆ ನೀಡಿತ್ತು. ಆದರೆ ಡೇವಿಡ್ ವಾರ್ನರ್ ವಿಕೆಟ್ ಪತನವಾದ ನಂತರ ಉಳಿದ ಯಾವುದೇ ಆಟಗಾರನು 30 ರ ಗಡಿ ದಾಟಲಿಲ್ಲ.



ಪಾಕಿಸ್ತಾನದ ಮೊಹಮದ್ ಅಮೀರ್ ಅವರು ಐದು ವಿಕೆಟ್ ಗಳನ್ನು ತೆಗೆದುಕೊಳ್ಳುವ ಮೂಲಕ ಆಸ್ಟ್ರೇಲಿಯಾದ ರನ್ ಗತಿಗೆ ಕಡಿವಾಣ ಹಾಕಿತು.