ಐಪಿಎಲ್ 2018: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರಿಷ್ಕೃತ ವೇಳಾಪಟ್ಟಿ
ಮೇ. 12ರಂದು ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣಾ ನಿಗದಿಯಾಗಿರುವ ಹಿನ್ನೆಲೆಯಲ್ಲಿ ಐಪಿಎಲ್ ವೇಳಾಪಟ್ಟಿಯಲ್ಲಿ ಸಣ್ಣ ಮಟ್ಟದ ಬದಲಾವಣೆ.
ಬೆಂಗಳೂರು: 51 ದಿನಗಳ ರಸದೌತಣ ನೀಡುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ 2018) ನ 11 ನೇ ಆವೃತ್ತಿ ಏಪ್ರಿಲ್ 07ರಂದು ಪ್ರಾರಂಭವಾಗಲಿದೆ. ಮೇ. 12ರಂದು ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣಾ ನಿಗದಿಯಾಗಿರುವ ಹಿನ್ನೆಲೆಯಲ್ಲಿ ಐಪಿಎಲ್ ವೇಳಾಪಟ್ಟಿಯಲ್ಲಿ ಸಣ್ಣ ಮಟ್ಟದ ಬದಲಾವಣೆ ಮಾಡಲಾಗಿದೆ.
ಪರಿಷ್ಕೃತ ವೇಳಾಪಟ್ಟಿಯಲ್ಲಿ ಏಪ್ರಿಲ್ 21 ಹಾಗೂ ಮೇ 12 ರಂದು ನಡೆಯಬೇಕಿದ್ದ ದೆಹಲಿ ಡೇರ್ ಡೆವಿಲ್ಸ್ Vs ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಂದ್ಯದಲ್ಲಿ ಬದಲಾವಣೆ ಮಾಡಲಾಗಿದೆ.
ಆರ್ ಸಿ ಬಿ ತಂಡದ ಪರಿಷ್ಕೃತ ವೇಳಾಪಟ್ಟಿ ಇಲ್ಲಿದೆ
ದಿನಾಂಕ | ಎದುರಾಳಿ | ಸ್ಥಳ |
ಸಮಯ |
ಏಪ್ರಿಲ್ 08 | ಕೋಲ್ಕತಾ ನೈಟ್ ರೈಡರ್ಸ್ | ಈಡನ್ ಗಾರ್ಡನ್ಸ್, ಕೊಲ್ಕತ್ತಾ | ರಾತ್ರಿ 8:00 |
ಏಪ್ರಿಲ್ 15 | ರಾಜಸ್ಥಾನ್ ರಾಯಲ್ಸ್ | ಎಂ. ಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರು | ಸಂಜೆ 4:00 |
ಏಪ್ರಿಲ್ 17 | ಮುಂಬಯಿ ಇಂಡಿಯನ್ಸ್ | ವಾಂಖೇಡೆ ಕ್ರೀಡಾಂಗಣ, ಮುಂಬೈ | ರಾತ್ರಿ 8:00 |
ಏಪ್ರಿಲ್ 21 | ದೆಹಲಿ ಡೇರ್ ಡೆವಿಲ್ಸ್ | ಎಂ. ಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರು | ರಾತ್ರಿ 8:00 |
ಏಪ್ರಿಲ್ 25 | ಚೆನ್ನೈ ಸೂಪರ್ ಕಿಂಗ್ಸ್ | ಎಂ. ಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರು | ರಾತ್ರಿ 8:00 |
ಏಪ್ರಿಲ್ 29 | ಕೊಲ್ಕತ್ತಾ ನೈಟ್ ರೈಡರ್ಸ್ | ಎಂ. ಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರು | ರಾತ್ರಿ 8:00 |
ಮೇ 01 | ಮುಂಬೈ ಇಂಡಿಯನ್ಸ್ | ಎಂ. ಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರು | ರಾತ್ರಿ 8:00 |
ಮೇ 05 | ಚೆನ್ನೈ ಸೂಪರ್ ಕಿಂಗ್ಸ್ | ಎಮ್ಎ ಚಿದಂಬರಂ ಕ್ರೀಡಾಂಗಣ, ಚೆನ್ನೈ | ಸಂಜೆ 4:00 |
ಮೇ 12 | ದೆಹಲಿ ಡೇರ್ ಡೆವಿಲ್ಸ್ | ಫಿರೋಜ್ ಶಾ ಕೋಟ್ಲಾ ಕ್ರೀಡಾಂಗಣ, ದೆಹಲಿ | ರಾತ್ರಿ 8:00 |
ಮೇ 14 | ಕಿಂಗ್ಸ್ ಇಲೆವೆನ್ ಪಂಜಾಬ್ | ಪಿಸಿಎ ಕ್ರೀಡಾಂಗಣ, ಮೊಹಾಲಿ | ರಾತ್ರಿ 8:00 |
ಮೇ 17 | ಸನ್ರೈಸರ್ಸ್ ಹೈದರಾಬಾದ್ | ಎಂ. ಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರು | ರಾತ್ರಿ 8:00 |
ಮೇ 19 | ರಾಜಸ್ಥಾನ ರಾಯಲ್ಸ್ | ಸವಾಯಿ ಮಾನ್ಸಿಂಗ್ ಕ್ರೀಡಾಂಗಣ, ಜೈಪುರ | ಸಂಜೆ 4:00 |