ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್‌ನ 2021 ರ ಋತುವಿಗೂ ಮುಂಚೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಬುಧವಾರ 10 ಆಟಗಾರರನ್ನು ಬಿಡುಗಡೆ ಮಾಡಿದೆ.ಇನ್ನೊಂದೆಡೆಗೆ ರಾಜಸ್ಥಾನ ರಾಯಲ್ಸ್ ನಾಯಕ ಸ್ಟೀವ್ ಸ್ಮಿತ್ ಅವರನ್ನು ಬಿಡುಗಡೆ ಮಾಡಿರುವುದು ದೊಡ್ಡ ಸುದ್ದಿಯಾಗಿದೆ.


COMMERCIAL BREAK
SCROLL TO CONTINUE READING

ಕಳೆದ ಋತುವಿನಲ್ಲಿ ಕೊನೆಯ ಸ್ಥಾನದಲ್ಲಿದ್ದ ಫ್ರ್ಯಾಂಚೈಸ್, ಐಪಿಎಲ್ 2021 (IPL 2021) ರ ನಾಯಕನಾಗಿ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಸಂಜು ಸ್ಯಾಮ್ಸನ್ ಅವರನ್ನು ಹೆಸರಿಸಿದೆ.ಕಿಂಗ್ಸ್ ಇಲೆವೆನ್ ಪಂಜಾಬ್ ಐದು ಆಟಗಾರರನ್ನು ಬಿಡುಗಡೆ ಮಾಡಿತು,ಇದರಲ್ಲಿ ಪ್ರಮುಖ ಸಾಗರೋತ್ತರ ಆಟಗಾರರಾದ ಗ್ಲೆನ್ ಮ್ಯಾಕ್ಸ್ ವೆಲ್, ಶೆಲ್ಡನ್ ಕಾಟ್ರೆಲ್ ಮತ್ತು ಮುಜೀಬ್ ಉರ್ ರಹಮಾನ್ ಸೇರಿದ್ದಾರೆ.ಮಿನಿ ಹರಾಜು ಇದೆ ಫೆಬ್ರವರಿ 11 ರಂದು ನಡೆಯಲಿದೆ ಎನ್ನಲಾಗಿದೆ.


ಇದನ್ನೂ ಓದಿ: ಐಪಿಎಲ್ 2021ರ ಆವೃತ್ತಿಯಿಂದ ಡೇಲ್ ಸ್ಟೇನ್ ಹೊರಕ್ಕೆ


  • ಚೆನ್ನೈ ಸೂಪರ್ ಕಿಂಗ್ಸ್ ಪೂರ್ಣ ತಂಡ


ಉಳಿಸಿಕೊಂಡಿರುವ ಆಟಗಾರರು: ಎಂ.ಎಸ್.ಧೋನಿ (ನಾಯಕ), ಸುರೇಶ್ ರೈನಾ, ಫಾಫ್ ಡು ಪ್ಲೆಸಿಸ್, ಸ್ಯಾಮ್ ಕುರ್ರನ್, ಜೋಶ್ ಹ್ಯಾಜಲ್‌ವುಡ್, ಡ್ವೇನ್ ಬ್ರಾವೋ, ಲುಂಗಿ ನಿಗಿಡಿ, ಕರ್ನ್ ಶರ್ಮಾ, ಅಂಬಾಟಿ ರಾಯುಡು, ಮಿಥ್ಸೆಲ್ ಸ್ಯಾಂಟ್ನರ್, ಶಾರ್ದುಲ್ ಠಾಕೂರ್, ರುತುರಾಜ್ ಗಾಯಕವಾಡ್, ಎನ್ ಜಗದೀಸನ್, ಇಮ್ರಾನ್ ತಾಹಿರ್, ದೀಪಕ್ ಚಹರ್, ಕೆಎಂ ಆಸಿಫ್, ಆರ್ ಸಾಯಿ ಕಿಶೋರ್.


ಬಿಡುಗಡೆಯಾದ ಆಟಗಾರರು: ಹರ್ಭಜನ್ ಸಿಂಗ್, ಕೇದಾರ್ ಜಾಧವ್, ಮುರಳಿ ವಿಜಯ್, ಪಿಯೂಷ್ ಚಾವ್ಲಾ, ಮೋನು ಸಿಂಗ್


IPL 2022: ಎರಡು ಹೊಸ ತಂಡಗಳಿಗೆ ಬಿಸಿಸಿಐ ಅನುಮೋದನೆ


https://bit.ly/3hDyh4G
iOS Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಕ್ಕೆ ಸಬ್ ಸ್ಕ್ರೈಬ್ ಮಾಡಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.