ನವದೆಹಲಿ: ICC World Cup - ಐಪಿಎಲ್ 2021 ರ ಎರಡನೇ ಹಂತದ ರೋಮಾಂಚನವು ಅಭಿಮಾನಿಗಳಲ್ಲಿ ಹುಚ್ಚೆಬ್ಬಿಸಿದೆ. ಆದರೆ ಕ್ರಿಕೆಟ್ ವಿಶ್ವಕಪ್ 2019 ಅನ್ನು ಆಡಿದ ಮತ್ತು ಐಸಿಸಿಯ ಪ್ರಮುಖ ಸದಸ್ಯನಾಗಿರುವ ಒಂದು ದೇಶವಿದೆ, ಅಲ್ಲಿ ಭಾರತದ ಮೆಗಾ ಟಿ 20 ಲೀಗ್‌ಗಳನ್ನು ವೀಕ್ಷಿಸುವುದನ್ನು ನಿಷೇಧಿಸಲಾಗಿದೆ .


COMMERCIAL BREAK
SCROLL TO CONTINUE READING

ಅಫ್ಘಾನಿಸ್ಥಾನದಲ್ಲಿ IPL ವೀಕ್ಷಣೆಯ ಮೇಲೆ ಬ್ಯಾನ್ 
ಹೌದು, ನಾವು ಅಫ್ಘಾನಿಸ್ತಾನದ ಬಗ್ಗೆ ಮಾತನಾಡುತ್ತಿದ್ದೇವೆ, ಅಲ್ಲಿ ಐಪಿಎಲ್ 2021 (IPL 2021) ರ ನೇರ ಪ್ರಸಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. 'ಇಸ್ಲಾಮಿಕ್ ವಿರೋಧಿ ವಿಷಯಗಳು' ಈ ನಿಷೇಧಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.
IPL 2021, PBKS vs RR: ಇಂದು ಪಂಜಾಬ್ ಕಿಂಗ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ಸೆಣಸಾಟ


ಧಮ್ಕಿ ಹಾಕಿದ ಕ್ರಿಕೆಟ್ ಆಸ್ಟ್ರೇಲಿಯಾ
ಈ ವಿಚಾರಕ್ಕೆ ಸಂಬಂಧಿಸಿದಂತೆ ಕ್ರಿಕೆಟ್ ಆಸ್ಟ್ರೇಲಿಯಾ ಕೂಡ  ಆಫ್ಘಾನಿಸ್ತಾನಕ್ಕೆ ಬೆದರಿಕೆಯೊಡ್ಡಿದ್ದು, ಮಹಿಳೆಯರಿಗೆ ಅಫ್ಘಾನಿಸ್ತಾನದಲ್ಲಿ ಕ್ರಿಕೆಟ್ ಆಡಲು ಅವಕಾಶ ನೀಡದಿದ್ದರೆ, ಅದರ ಟೆಸ್ಟ್ ಸ್ಥಾನಮಾನವನ್ನು ರದ್ದುಗೊಳಿಸುವುದಾಗಿ ಹೇಳಿದೆ. ತಾಲಿಬಾನ್‌ನ ಈ ನಿರ್ಧಾರವು ಅಫ್ಘಾನ್ ತಂಡದ ಟೆಸ್ಟ್ ಸ್ಥಿತಿಯನ್ನು ಕಸಿದುಕೊಳ್ಳಬಹುದು ಎಂದು ಅದು ಹೇಳಿದೆ.
IPL 2021: ಕೊಲ್ಕತ್ತಾ ನೈಟ್ ರೈಡರ್ಸ್ ಗೆ ಸುಲಭ ತುತ್ತಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು


T20 WC ಆಡಲಿದೆ ಆಫ್ಘಾನ್ ತಂಡ
ಅಫ್ಘಾನಿಸ್ತಾನದಲ್ಲಿ ಕ್ರಿಕೆಟ್ ಆಟವು ತುಂಬಾ ಜನಪ್ರಿಯವಾಗಿದೆ, ಅಫ್ಘಾನಿಸ್ತಾನ ತಂಡವು 2019 ರ ಐಸಿಸಿ ವಿಶ್ವಕಪ್ ಆಡಿದೆ ಮತ್ತು ಇದೀಗ ಟಿ 20 ವಿಶ್ವಕಪ್ 2021 ಯುಎಇ ಮತ್ತು ಓಮನ್ ನಲ್ಲಿ 17 ಅಕ್ಟೋಬರ್ ನಿಂದ 14 ನವೆಂಬರ್ ವರೆಗೆ ನಡೆಯಲಿದೆ. ಟಿ 20 ವಿಶ್ವಕಪ್ 2021)ನಲ್ಲಿ ಅಫ್ಘಾನಿಸ್ತಾನ ಭಾಗವಹಿಸಲಿದೆ.


ಇದನ್ನೂ ಓದಿ-ಶಾಂತ ಮನಸ್ಥಿತಿಗೆ ನೀರಜ್ ಚೋಪ್ರಾ ಕೊಟ್ಟ ಉಪಾಯವೇನು ಗೊತ್ತೇ ?


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.