MS Dhoni New Hairstyle for IPL 2022: ಚೆನ್ನೈ ಸೂಪರ್‌ಕಿಂಗ್ಸ್ (Chennai Super Kings) ನಾಯಕ ಮಹೇಂದ್ರ ಸಿಂಗ್ ಧೋನಿ (Mahendra Singh Dhoni) ಇಂಡಿಯನ್ ಪ್ರೀಮಿಯರ್ ಲೀಗ್ ನ  (IPL 2022) 15 ನೇ ಸೀಸನ್‌ಗಾಗಿ ತಯಾರಿ ಆರಂಭಿಸಿದ್ದಾರೆ. IPL 2022 ಮಾರ್ಚ್ 26 ರಿಂದ ಪ್ರಾರಂಭವಾಗಲಿದೆ. IPL 2022 ರ ಸಂಪೂರ್ಣ ವೇಳಾಪಟ್ಟಿಯನ್ನು (IPL 2022 Time Table) ಮಾರ್ಚ್ 6 ರಂದು ಬಿಡುಗಡೆ ಮಾಡಲಾಗಿದೆ. CSK ಯ ಮೊದಲ ಪಂದ್ಯ ಕೋಲ್ಕತ್ತಾ ನೈಟ್ ರೈಡರ್ಸ್ (KKR) ವಿರುದ್ಧ ಮಾರ್ಚ್ 26 ರಂದು ನಡೆಯಲಿದೆ. ಇದಕ್ಕಾಗಿ CSK ತಂಡ ಅಭ್ಯಾಸವನ್ನೂ ಆರಂಭಿಸಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ-Team India: ಚೊಚ್ಚಲ ಪಂದ್ಯದಲ್ಲೇ ಇತಿಹಾಸ ನಿರ್ಮಿಸಿದ ರೋಹಿತ್, 66 ವರ್ಷಗಳ ನಂತರ ಈ ಸಾಧನೆ ಮಾಡಿದ ಮೊದಲ ನಾಯಕ


ಆದರೆ ಈ ಬಾರಿಯ IPL ವೇಳೆ ಧೋನಿ ಹೊಸ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. IPL 2022 ರಲ್ಲಿ ಧೋನಿ ಬದಲಾದ ಶೈಲಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ ಮತ್ತು ಅವರ ಹೇರ್ ಸ್ಟೈಲ್ ಈ ಬಾರಿ ಸಾಕಷ್ಟು ವಿಭಿನ್ನವಾಗಿದೆ.


ಇದನ್ನೂ ಓದಿ-IND vs SL: ರೋಹಿತ್ ಸಾರಥ್ಯದಲ್ಲಿ ವರ್ಷಗಳ ನಂತರ ಮತ್ತೆ ತಂಡಕ್ಕೆ ಮರಳಲಿದ್ದಾರೆ ಈ ಅಪಾಯಕಾರಿ ಆಟಗಾರ


Mary Kom: ವಿಶ್ವ ಚಾಂಪಿಯನ್‌ಶಿಪ್‌ನಿಂದ ಇದ್ದಕ್ಕಿದ್ದಂತೆ ಹಿಂದೆ ಸರಿದ ಮೇರಿ ಕೋಮ್!