IPL 2024 : ಫೋರ್ ಗಳ ಮೇಲೆ ಫೋರ್ ಗಳ ಸುರಿಮಳೆ : ಸಾಲ್ಟ್ ನ ಅದ್ಭುತ ಆಟಕ್ಕೆ ನೈಟ್ ರೈಡರ್ಸ್ ಗೆಲುವು
IPL : ಐಪಿಎಲ್ 2024ರ 28ನೇ ಪಂದ್ಯ ಈಡನ್ ಗಾರ್ಡನ್ ನಲ್ಲಿ ನಡೆಯುತ್ತಿದ್ದು, ಕೊಲ್ಕತ್ತಾ ನೈಟ್ ರೈಡರ್ಸ್ ಹಾಗೂ ಲಕ್ನೋ ಸೂಪರ್ ಜೆಂಟ್ಸ್ ನಡುವೆ ನಡೆಯಿತು.
ಐಪಿಎಲ್ 2024ರ 28ನೇ ಪಂದ್ಯ ಈಡನ್ ಗಾರ್ಡನ್ ನಲ್ಲಿ ನಡೆಯುತ್ತಿದ್ದು, ಕೊಲ್ಕತ್ತಾ ನೈಟ್ ರೈಡರ್ಸ್ ಹಾಗೂ ಲಕ್ನೋ ಸೂಪರ್ ಜೆಂಟ್ಸ್ ನಡುವೆ ನಡೆಯಿತು.
ಇದನ್ನು ಓದಿ : ಮನೆಯಲ್ಲಿ ಕೂತು ಬೇಸರವಾಗಿದ್ಯಾ? ಬೇಸಿಗೆಯಲ್ಲಿ ಭೇಟಿ ನೀಡಬಹುದಾದ ಕೆಲವು ಅದ್ಭುತ ತಾಣಗಳ ಪಟ್ಟಿ ಇಲ್ಲಿದೆ
ಇಂಡಿಯನ್ ಪ್ರೀಮಿಯರ್ ಲೀಗ್ 2024ರ 28ನೇ ಪಂದ್ಯ ಲಕ್ನೋ ಸೂಪರ್ ಜೆಂಟ್ಸ್ ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಈಡನ್ ಗಾರ್ಡನ್ನಲ್ಲಿ ನಡೆಯುತ್ತಿದೆ.
ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಲಕ್ನೋ ಸೂಪರ್ ಜೆಂಟ್ಸ್ ತಂಡದ ವಿರುದ್ಧ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು.
ಮೊದಲ ಇನಿಂಗ್ಸ್ ನಲ್ಲಿ ಬ್ಯಾಟಿಂಗ್ ಮಾಡಿದ ಲಕ್ನೋ ಸೂಪರ್ ಜೆಂಟ್ಸ್ ತಂಡ ಕ್ವಿಂಟನ್ ಡಿ ಕಾಕ್ ಹಾಗೂ ಕೆ ಎಲ್ ರಾಹುಲ್ ಆರಂಭಿಕ ಬ್ಯಾಟ್ಸ್ಮನ್ ಗಳಾಗಿ ಕಣಕ್ಕಿಳಿದರು. ಕ್ವಿಂಟನ್ ಡಿ ಕಾಕ್ 10(8), ಕೆ ಎಲ್ ರಾಹುಲ್ 39(27), ದೀಪಕ್ ಹೂಡಾ 8(10), ಆಯುಷ್ ಬದೋನಿ 29(27), ಮಾರ್ಕಸ್ ಸ್ಟೊಯಿನಿಸ್ 10(5), ನಿಕೋಲಸ್ ಪೂರನ್ 45(32), ಕೃನಾಲ್ ಪಾಂಡ್ಯ 7(8), ಅರ್ಶದ್ ಖಾನ್ 5(4) ರನ್ ಗಳಿಸಿದರು ಇದಕ್ಕೆ ವಿರುದ್ಧವಾಗಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಮಿಚೆಲ್ ಸ್ಟಾರ್ಕ್ 3, ವೈಭವ್ ಅರೋರಾ 1 , ಸುನಿಲ್ ನರೈನ್ 1, ವರುಣ್ ಚಕ್ರವರ್ತಿ 1, ಆಂಡ್ರೆ ರಸೆಲ್ 1 ವಿಕೆಟ್ ಪಡೆದರು.
ಮಂಗಳೂರಿನಲ್ಲಿ ಮೋದಿ ರೋಡ್ ಶೋಗೆ ಕ್ಷಣಗಣನೆ, ಪೊಲೀಸ್ ಸರ್ಪಗಾವಲು
ಲಕ್ನೋ ಸೂಪರ್ ಜೆಂಟ್ಸ್ ತಂಡ ನೀಡಿದ ಗೆಲುವಿನ ಗುರಿಯನ್ನು ದಾಟಿ 15.4 ಒವರ್ ಗಳಲ್ಲಿ 162 ರನ್ ಗಳಿಸುವ ಮೂಲಕ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ 8 ವಿಕೆಟ್ ಗಳಿಂದ ಗೆಲುವನ್ನು ಸಾಧಿಸಿತುhttps://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.