RR vs CSK : ಮೊಯಿನ್ ಅಲಿ ಸಿಡಿಸಿದ 6,4,4,4,4,4, ಬೌಂಡರಿ, Video ವೈರಲ್!
ಈ ಪಂದ್ಯದ ಆರನೇ ಓವರ್ ಅನ್ನು ಟ್ರೆಂಟ್ ಬೌಲ್ಟ್ ಬಂದರು, ಆಗ ಮೊಯಿನ್ ಅಲಿ ಬಿಸಿದ ಬ್ಯಾಟ್ ಗೆ ರನ್ ಗಳ ಸುರಿ ಮಳೆ ಸೃಷ್ಟಿಯಾಯಿತು. ಮೊಯಿನ್ ಈ ಓವರ್‌ನ ಪ್ರತಿ ಬಾಲ್ ಅನ್ನು ಬೌಂಡರಿ ಸಿಡಿಸಿದರು. ಈ ಓವರ್‌ನ ಮೊದಲ ಎಸೆತದಲ್ಲಿ ಅಲಿ ಲಾಂಗ್ ಸಿಕ್ಸ್ ಬಾರಿಸಿದರು.
CSK vs RR : ಐಪಿಎಲ್ 2022 ರ 68 ನೇ ಪಂದ್ಯದಲ್ಲಿ, ಇಂದು ರಾಜಸ್ಥಾನ್ ರಾಯಲ್ಸ್ ತಂಡವು ಚೆನ್ನೈ ಸೂಪರ್ ಕಿಂಗ್ಸ್ ಎದುರು ಆಡುತ್ತಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಸಿಎಸ್ ಕೆ ನಾಯಕ ಎಂಎಸ್ ಧೋನಿ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದ್ದಾರೆ. ಈ ನಿರ್ಧಾರ ಸರಿಯಾಗಿಲ್ಲ ಮತ್ತು ತಂಡದ ಸ್ಟಾರ್ ಓಪನರ್ ರಿತುರಾಜ್ ಗಾಯಕ್ವಾಡ್ ಮೊದಲ ಓವರ್‌ನಲ್ಲೇ ಔಟ್ ಆದರು. ಆದರೆ ಇದಾದ ಬಳಿಕ ಬಂದ ಮೊಯಿನ್ ಅಲಿ ರಾಜಸ್ಥಾನದ ಸ್ಟಾರ್ ಬೌಲರ್ ಟ್ರೆಂಟ್ ಬೌಲ್ಟ್ ಬೌಲಿಂಗ್ ಗೆ ರನ್ ಗಳ ಸುರಿ ಮಳೆ ಸೃಷ್ಟಿಸಿದರು.
ಪ್ರತಿ ಬಾಲ್ ಗೂ ಬೌಂಡರಿ
ಈ ಪಂದ್ಯದ ಆರನೇ ಓವರ್ ಅನ್ನು ಟ್ರೆಂಟ್ ಬೌಲ್ಟ್ ಬಂದರು, ಆಗ ಮೊಯಿನ್ ಅಲಿ ಬಿಸಿದ ಬ್ಯಾಟ್ ಗೆ ರನ್ ಗಳ ಸುರಿ ಮಳೆ ಸೃಷ್ಟಿಯಾಯಿತು. ಮೊಯಿನ್ ಈ ಓವರ್‌ನ ಪ್ರತಿ ಬಾಲ್ ಅನ್ನು ಬೌಂಡರಿ ಸಿಡಿಸಿದರು. ಈ ಓವರ್‌ನ ಮೊದಲ ಎಸೆತದಲ್ಲಿ ಅಲಿ ಲಾಂಗ್ ಸಿಕ್ಸ್ ಬಾರಿಸಿದರು. ಇದಾದ ನಂತರ ಮೊಯಿನ್ ಅಲಿ ಮುಂದಿನ ಐದು ಎಸೆತಗಳಲ್ಲಿ 5 ಫೋರ್ ಬಾರಿಸಿದರು. ಅದೇ ಓವರ್‌ನಲ್ಲಿ ಮೊಯಿನ್ ಕೂಡ ತಮ್ಮ ಅರ್ಧಶತಕ ಪೂರೈಸಿದರು. ಈ ಶತಕ ಪೂರೈಸಲು ಅಲಿ ಕೇವಲ 19 ಬಾಲ್ ಗಳನ್ನು ತೆಗೆದುಕೊಂಡರು. ಇದು ಐಪಿಎಲ್ 2022 ರ ಎರಡನೇ ವೇಗದ ಅರ್ಧಶತಕವಾಗಿದೆ.
Sourav Ganguly New House : 40 ಕೋಟಿ ಕೊಟ್ಟು ಹೊಸ ಬಂಗಲೆ ಖರೀದಿಸಿದ ಗಂಗೂಲಿ!
ದೇವದತ್ ಪಡಿಕ್ಕಲ್, ಶಿಮ್ರಾನ್ ಹೆಟ್ಮೆಯರ್, ರಿಯಾನ್ ಪರಾಗ್, ರವಿಚಂದ್ರನ್ ಅಶ್ವಿನ್, ಟ್ರೆಂಟ್ ಬೌಲ್ಟ್, ಪ್ರಶಾಂತ್ ಕೃಷ್ಣ, ಯುಜ್ವೇಂದ್ರ ಚಾಹಲ್, ಒಬೆದ್ ಮೆಕಾಯ್.
ಚೆನ್ನೈ ಸೂಪರ್ ಕಿಂಗ್ಸ್ : ರಿತುರಾಜ್ ಗಾಯಕ್ವಾಡ್, ಡೆವೊನ್ ಕಾನ್ವೇ, ಮೊಯಿನ್ ಅಲಿ, ಅಂಬಟಿ ರಾಯುಡು, ಎನ್ ಜಗದೀಸನ್, ಎಂಎಸ್ ಧೋನಿ (c & wk), ಮಿಚೆಲ್ ಸ್ಯಾಂಟ್ನರ್, ಪ್ರಶಾಂತ್ ಸೋಲಂಕಿ, ಸಿಮಾರ್ಜಿತ್ ಸಿಂಗ್, ಮತಿಶಾ ಪತಿರಾನ, ಮುಖೇಶ್ ಚೌಧರಿ.
ಇದನ್ನೂ ಓದಿ : ಐಪಿಎಲ್ 2023 ನಲ್ಲಿ ಆಡ್ತಾರಾ ಧೋನಿ? ಏನ್ ಹೇಳಿದ್ರು ಖುದ್ದಾಗಿ..
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.