M S Dhoni Daughter School Fees : ಭಾರತಕ್ಕೆ ಎರಡನೇ ವಿಶ್ವಕಪ್ ಟ್ರೋಫಿಯನ್ನು ತಂದುಕೊಟ್ಟ ಎಮ್. ಎಸ್ ದೋನಿ ಅವರು ಎಲ್ಲರ ಫೇವರೆಟ್‌. ತಮ್ಮ ಅದ್ಬುತ ಕ್ರಿಕೆಟ್ ಆಟದ ಮೂಲಕ ಅಪಾರ ಅಭಿಮಾನಿ ಬಳಗವನ್ನು ಗಳಿಸಿದ್ದಾರೆ. ಇದೀಗ ದೋನಿ ಅವರ ವೈಯಕ್ತಿಕ ಜೀವನದ ಬಗ್ಗೆ ಒಂದು ಮಾಹಿತಿ ಲಭಿಸಿದ್ದು, ದೋನಿ ಅವರ ಮುದ್ದಿನ ಮಗಳ ಕುರಿತಾದ ವಿಚಾರಗಳನ್ನು ತಿಳಿಯೋಣ..


COMMERCIAL BREAK
SCROLL TO CONTINUE READING

ಮಹೇಂದ್ರ ಸಿಂಗ್ ದೋನಿ ಅವರು ಕ್ರಿಕೆಟ್ ನ ಜೊತೆಗೆ ಆಗಾಗ ವೈವಾಹಿಕ ಜೀವನದ ವಿಚಾರವಾಗಿಯೂ ಸುದ್ದಿಯಲ್ಲಿರುತ್ತಾರೆ. ಇನ್ನು ದೋನಿ ಅವರು ಹೆಚ್ಚಾಗಿ ಮನೆಯಲ್ಲಿದ್ದರೆ ತಮ್ಮ ಮಗಳ ಜೊತೆ ಕಾಲ ಕಳೆಯುತ್ತಾರೆ. ಜಾರ್ಖಂ ರಾಜಧಾನಿ ರಾಂಚಿಯಲ್ಲಿ ಝಿಯಾ ಶಿಕ್ಷಣ ಪಡೆಯುತ್ತಿದ್ದಾಳೆ. 


ಇದನ್ನೂ ಓದಿ-ಪಾರ್ಲರ್’ಗೆ ಹೋಗೋದೇ ಬೇಡ… ದಟ್ಟ ಕಪ್ಪು-ನೀಳ ಕೇಶರಾಶಿ ಬೆಳೆಯುಂತೆ ಮಾಡುತ್ತೆ ಈ ಎಲೆಯ ಪೇಸ್ಟ್!


ಸದ್ಯ ಈ ಶಾಲೆಯ ಮಾಹಿತಿ ಲಭಿಸಿದ್ದು, ರಾಂಚಿಯ ಟೌರಿಯನ್​ ವರ್ಲ್ಡ್​ ಶಾಲೆಯಲ್ಲಿ ಝಿವಾ ಓದುತ್ತಿದ್ದಾಳೆ. ಹಾಗಾದರೆ ಆ ಶಾಲೆಯ ಫೀಸ್‌ ಎಷ್ಟೀರಬಹುದು ಎನ್ನುವುದು ಕುತೂಹಲದ ವಿಚಾರ.


ಕೆಲವು ಮಾಹಿತಿಯ ಪ್ರಕಾರ, ಗ್ರೇಡ್ 2 ರಿಂದ 8 ರವರೆಗೆ ವಾರ್ಷಿಕವಾಗಿ 2 ಲಕ್ಷ 75 ಸಾವಿರ ರೂ. ಅನ್ನು ಕಟ್ಟಬೇಕಾಗುತ್ತದೆ. ಸದ್ಯ ಎಮ್. ಎಸ್ ದೋನಿ ಮಗಳು ಝಿಯಾ ಮೂರನೇ ತರಗತಿ ಓದುತ್ತಿದ್ದು ಮಾಸಿಕವಾಗಿ 25 ಸಾವಿರ ಫೀಸ್ ಪಾವತಿಸುತ್ತಾರೆ. 


ಇದನ್ನೂ ಓದಿ-Asia Cup ಆರಂಭಕ್ಕೂ ಮುನ್ನ ಅಂತರಾಷ್ಟ್ರೀಯ ಕ್ರಿಕೆಟ್’ಗೆ ನಿವೃತ್ತಿ ಘೋಷಿಸಿದ 32ರ ಹರೆಯದ ಡ್ಯಾಶಿಂಗ್ ಆಟಗಾರ!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.