ನವದೆಹಲಿ : ದೆಹಲಿಯ ಅರುಣ್ ಜೈಟ್ಲಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2021 ರ ಟೂರ್ನಿಯ ಪಂದ್ಯದಲ್ಲಿ ಚೆನ್ನೈ ಕಿಂಗ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ಭರ್ಜರಿ ಗೆಲುವನ್ನು ಸಾಧಿಸಿದೆ.


ಗ್ರಾಮೀಣ ಭಾಗಗಳಲ್ಲಿ 200 ಆಮ್ಲಜನಕ ಸಾಂದ್ರಕಗಳನ್ನು ದಾನ ಮಾಡಲಿರುವ ಹಾರ್ದಿಕ್ ಪಾಂಡ್ಯ


COMMERCIAL BREAK
SCROLL TO CONTINUE READING

ಇನ್ನೊಂದೆಡೆಗೆ  ಅಬಂಟಿ ರಾಯಡು ಅಂತು ಭರ್ಜರಿ ನಾಲ್ಕು ಬೌಂಡರಿ ಹಾಗೂ ಏಳು ಸಿಕ್ಸರ್ ಗಳನ್ನು ಸಿಡಿಸುವ ಮೂಲಕ ಕೇವಲ 27 ಎಸೆತಗಳಲ್ಲಿ 72 ರನ್ ಗಳನ್ನು ಗಳಿಸಿದರು. ರವಿಂದ್ರ ಜಡೇಜಾ 22 ಎಸೆತಗಳಲ್ಲಿ 22ಗಳನ್ನು ಗಳಿಸುವ ಮೂಲಕ  20 ಓವರ್ ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ  218 ರನ್ ಗಳ ಬೃಹತ್ ಮೊತ್ತವನ್ನು ಗಳಿಸಿತು.


IPL 2021 : ಗೇಲ್-ಚಾಹಲ್ ಶರ್ಟ್‌ಲೆಸ್ ಫೋಟೋಶೂಟ್: ಫೋಟೋ ಶೇರ್ ಮಾಡಿದ ಪಂಜಾಬ್ ಕಿಂಗ್ಸ್! 


ಕೊನೆಯ ಓವರ್ ನಲ್ಲಿ ಎರಡು ಎಸೆತಗಳಲ್ಲಿ ಎಂಟು ರನ್ ಗಳ ಅಗತ್ಯವಿದ್ದಾಗ ಒಂದು ಸಿಕ್ಸರ್ ಹಾಗೂ ಎರಡು ರನ್ ಗಳಿಸುವ ಮೂಲಕ ಮುಂಬೈ ಗೆ ಗೆಲುವನ್ನು ತಂದುಕೊಟ್ಟರು.