IPL 2021 : ಗೇಲ್-ಚಾಹಲ್ ಶರ್ಟ್‌ಲೆಸ್ ಫೋಟೋಶೂಟ್: ಫೋಟೋ ಶೇರ್ ಮಾಡಿದ ಪಂಜಾಬ್ ಕಿಂಗ್ಸ್! 

ಐಪಿಎಲ್ 2021 ರ 26 ನೇ ಪಂದ್ಯದಲ್ಲಿ ಕೆಎಲ್ ರಾಹುಲ್ ತಂಡ ವಿರಾಟ್ ಕೊಹ್ಲಿ ಸೈನ್ಯದ ವಿರುದ್ಧ ಜಯ

Last Updated : May 1, 2021, 03:59 PM IST
  • ಪಂಜಾಬ್ ಕಿಂಗ್ಸ್ ಮತ್ತು ಆರ್‌ಸಿಬಿ ನಡುವೆ ಆಡಿದ ಐಪಿಎಲ್ 2021
  • ಐಪಿಎಲ್ 2021 ರ 26 ನೇ ಪಂದ್ಯದಲ್ಲಿ ಕೆಎಲ್ ರಾಹುಲ್ ತಂಡ ವಿರಾಟ್ ಕೊಹ್ಲಿ ಸೈನ್ಯದ ವಿರುದ್ಧ ಜಯ
  • ಗೇಲ್-ಚಾಹಲ್ ಶರ್ಟ್‌ಲೆಸ್ ಫೋಟೋಶೂಟ್
IPL 2021 : ಗೇಲ್-ಚಾಹಲ್ ಶರ್ಟ್‌ಲೆಸ್ ಫೋಟೋಶೂಟ್: ಫೋಟೋ ಶೇರ್ ಮಾಡಿದ ಪಂಜಾಬ್ ಕಿಂಗ್ಸ್!  title=

ಅಹಮದಾಬಾದ್: ಪಂಜಾಬ್ ಕಿಂಗ್ಸ್ ಮತ್ತು ಆರ್‌ಸಿಬಿ ನಡುವೆ ಆಡಿದ ಐಪಿಎಲ್ 2021 ರ 26 ನೇ ಪಂದ್ಯದಲ್ಲಿ ಕೆಎಲ್ ರಾಹುಲ್ ತಂಡ ವಿರಾಟ್ ಕೊಹ್ಲಿ ಸೈನ್ಯದ ವಿರುದ್ಧ ಜಯಗಳಿಸಿದೆ.

ಪಂಜಾಬ್ 34 ರನ್‌ಗಳ ಜಯ : 

ಕೆಎಲ್ ರಾಹುಲ್ ನೇತೃತ್ವದ ಪಂಜಾಬ್ ಕಿಂಗ್ಸ್ ಮತ್ತು  ವಿರಾಟ್ ಕೊಹ್ಲಿ(Virat Kohli)ಯ ನೇತೃತ್ವದ ಆರ್‌ಸಿಬಿ ನಡುವೆ ನಡೆದ ನಿನ್ನೆ ಮ್ಯಾಚ್ ನಲ್ಲಿ  34 ರನ್‌ಗಳಿಂದ ಪಂಜಾಬ್ ಕಿಂಗ್ಸ್ ಜಯಗಳಿಸಿದೆ. ಈ ಗೆಲುವಿನೊಂದಿಗೆ ಪಾಯಿಂಟ್ ಟೇಬಲ್‌ನಲ್ಲಿ ಪಂಜಾಬ್ 5 ನೇ ಸ್ಥಾನಕ್ಕೆ ಏರಿದೆ, ಬೆಂಗಳೂರು ಮೂರನೇ ಸ್ಥಾನದಲ್ಲಿದೆ. 

ಇದನ್ನೂ ಓದಿ : IPL 2021: ಪಾಯಿಂಟ್ ಟೇಬಲ್‌ನಲ್ಲಿ ಈ ತಂಡಕ್ಕೆ ಲಾಭ, ಯಾರಿಗೆ ಸಿಕ್ಕಿದೆ ಆರೆಂಜ್, ಪರ್ಪಲ್ ಕ್ಯಾಪ್?

ಗೇಲ್-ಚಾಹಲ್ ಶರ್ಟ್‌ಲೆಸ್ ಫೋಟೋಶೂಟ್ :

ಈ ಪಂದ್ಯ ಮುಗಿದ ನಂತರ ಪಂಜಾಬ್ ಕಿಂಗ್ಸ್ ಗೆಲುವನ್ನು ಸಂಭ್ರಮಿಸಿದೆ. ಪಂಜಾಬ್ ಟೀಮ್(Punjab Kings) ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಕ್ರಿಸ್ ಗೇಲ್ ಮತ್ತು ಯುಜ್ವೇಂದ್ರ ಚಾಹಲ್ ಇಬ್ಬರು ಕಾಳಿ ಗ್ರೌಂಡ್ ನಲ್ಲಿ ಶರ್ಟ್‌ಲೆಸ್ ತೆಗೆಸಿಕೊಂಡಿದ್ದಾರೆ. 'ಈ ಪಂದ್ಯವನ್ನು ನಾವು ಸಂಕ್ಷಿಪ್ತವಾಗಿ ಹೇಳಬೇಕಾದರೆ' ಎಂಬ ಶೀರ್ಷಿಕೆ ಬರೆದು ಫೋಟೋ ಶೇರ್ ಮಾಡಿಕೊಂಡಿದ್ದೆ. ಗೇಲ್ ಮತ್ತು ಚಾಹಲ್ ಅವರ ನಿಲುವನ್ನು ಎರಡೂ ತಂಡಗಳ ಪ್ರದರ್ಶನಕ್ಕೆ ಹೋಲಿಸಲಾಗುತ್ತಿದೆ ಎಂಬುದು ಸ್ಪಷ್ಟ. 

ಇದನ್ನೂ ಓದಿ : Punjab vs Bangalore: ಕೆ.ಎಲ್.ರಾಹುಲ್ ಅಬ್ಬರ, ಹರ್ಪ್ರೀತ್ ಕೈಚಳಕಕ್ಕೆ ಮಣಿದ RCB

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News