Asia Cup 2023ಕ್ಕೆ ಪಾಕ್ ಆತಿಥ್ಯ! ಅರ್ಹತಾ ಪಂದ್ಯ ನಡೆಯೋದು ಈ ಸ್ಥಳದಲ್ಲಿ; ಆದ್ರೆ ಭಾರತ ಪ್ರವಾಸ..!!
Asia Cup 2023 qualifying match: ಅರ್ಹತಾ ಸುತ್ತಿನ ಪಂದ್ಯಗಳು ಏಪ್ರಿಲ್ 18 ರಿಂದ ನಡೆಯಲಿವೆ. ಎಲ್ಲಾ ಪಂದ್ಯಗಳು ನೇಪಾಳದಲ್ಲಿ ನಡೆಯಲಿವೆ. ಎ ಮತ್ತು ಬಿ ಗುಂಪಿನಲ್ಲಿ ಐದು ತಂಡಗಳು ಇರುತ್ತವೆ. ಎ ಗುಂಪಿನ ಬಗ್ಗೆ ಮಾತನಾಡುವುದಾದರೆ, ಒಮಾನ್, ನೇಪಾಳ, ಕತಾರ್, ಮಲೇಷ್ಯಾ ಮತ್ತು ಸೌದಿ ಅರೇಬಿಯಾ ತಂಡವನ್ನು ಒಳಗೊಂಡಿದೆ
Asia Cup 2023 Qualifying match: ಏಷ್ಯಾಕಪ್ 2023 ಪಾಕಿಸ್ತಾನದಲ್ಲಿ ನಡೆಯಲಿದೆ. ಈ ವರ್ಷದ ಸೆಪ್ಟೆಂಬರ್‌ನಲ್ಲಿ ಈ ಟೂರ್ನಿ ನಡೆಯುವ ಸಾಧ್ಯತೆ ಇದೆ. ಈ ಲೀಗ್‌ನಲ್ಲಿ ಒಟ್ಟು 6 ತಂಡಗಳು ಭಾಗವಹಿಸುತ್ತಿವೆ. ಶ್ರೀಲಂಕಾ, ಭಾರತ, ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನ ಈಗಾಗಲೇ ಈ ಪಂದ್ಯಾವಳಿಗೆ ಅರ್ಹತೆ ಪಡೆದಿವೆ. ಆರನೇ ಸ್ಥಾನಕ್ಕಾಗಿ 10 ತಂಡಗಳು ಪರಸ್ಪರ ಸೆಣಸಲು ಸಿದ್ಧವಾಗಿವೆ. ಇದರ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.
ಇದನ್ನೂ ಓದಿ: Emotional Video: ಮರೆಯಾದ ಮಮತೆಗೆ ಹಂಬಲ! ಅಮ್ಮನ ಸಮಾಧಿ ಮುಂದೆ ಕಂದನ ಸ್ವಗತ; ಕಟುಕನ ಮನವೂ ಕರಗುವ ವಿಡಿಯೋ
ಅರ್ಹತಾ ಸುತ್ತಿನ ಪಂದ್ಯಗಳು ಏಪ್ರಿಲ್ 18 ರಿಂದ ನಡೆಯಲಿವೆ. ಎಲ್ಲಾ ಪಂದ್ಯಗಳು ನೇಪಾಳದಲ್ಲಿ ನಡೆಯಲಿವೆ. ಎ ಮತ್ತು ಬಿ ಗುಂಪಿನಲ್ಲಿ ಐದು ತಂಡಗಳು ಇರುತ್ತವೆ. ಎ ಗುಂಪಿನ ಬಗ್ಗೆ ಮಾತನಾಡುವುದಾದರೆ, ಒಮಾನ್, ನೇಪಾಳ, ಕತಾರ್, ಮಲೇಷ್ಯಾ ಮತ್ತು ಸೌದಿ ಅರೇಬಿಯಾ ತಂಡವನ್ನು ಒಳಗೊಂಡಿದೆ. ಬಿ ಗುಂಪಿನಲ್ಲಿ ಯುಎಇ, ಹಾಂಗ್ ಕಾಂಗ್, ಕುವೈತ್, ಸಿಂಗಾಪುರ್ ಮತ್ತು ಬಹ್ರೇನ್ ಇರಲಿದೆ.
ಇದನ್ನೂ ಓದಿ: ಊಟಕ್ಕೆ ಮುಂಚೆ ಬಾದಾಮಿ ತಿನ್ನುವುದರಿಂದ ಆಗುವ ಪ್ರಯೋಜನಗಳೇನು ಗೊತ್ತಾ?
ಈ ಎಲ್ಲಾ ಪಂದ್ಯಗಳನ್ನು 2 ವಿಭಿನ್ನ ಕ್ರೀಡಾಂಗಣಗಳಲ್ಲಿ ನಡೆಸಲಾಗುತ್ತದೆ. ಏಪ್ರಿಲ್ 29 ರಂದು 2 ಸೆಮಿಫೈನಲ್ ಪಂದ್ಯಗಳು ನಡೆಯಲಿವೆ. ಮೇ 1 ರಂದು ಫೈನಲ್ ಪಂದ್ಯ ನಡೆಯಲಿದೆ. ಫೈನಲ್’ನಲ್ಲಿ ಗೆದ್ದ ತಂಡ ಆರನೇ ತಂಡವಾಗಿ ಏಷ್ಯಾಕಪ್ 2023 ಪ್ರವೇಶಿಸಲಿದೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.