IPL 2024 RR vs GT: ಶುಭ್ಮನ್ ಗಿಲ್ ನಾಯಕತ್ವದ ಗುಜರಾತ್ ಟೈಟಾನ್ಸ್ IPL 2024 ಅನ್ನು ಗೆಲುವಿನೊಂದಿಗೆ ಪ್ರಾರಂಭಿಸಿತು. ಆದರೆ ಅದಾದ ಬಳಿಕ ತಂಡವು ಮೂರು ಮತ್ತು ನಾಲ್ಕನೇ ಪಂದ್ಯಗಳಲ್ಲಿ ಸತತ ಎರಡು ಸೋಲುಗಳನ್ನು ಎದುರಿಸಬೇಕಾಯಿತು. ಇದೀಗ 5ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಎದುರಿಸುತ್ತಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ರೋಹಿತ್ ಶರ್ಮಾ ಮುಂಬೈ ಬಿಟ್ಟು ಈ ತಂಡದಲ್ಲಿ ಆಡೋದು ಕನ್ಫರ್ಮ್! ಶಾಕಿಂಗ್ ಹೇಳಿಕೆ ನೀಡಿದ ಕೋಚ್


ಅಂದಹಾಗೆ ಈ ಪಂದ್ಯದ ವೇಳೆ ಅಂಪೈರ್ ನೀಡಿದ ನಿರ್ಧಾರದಿಂದ ಅಸಮಾಧಾನಗೊಂಡ ಶುಭ್ಮನ್ ಗಿಲ್ ಕೋಪಗೊಂಡು ವಾಗ್ವಾದಕ್ಕಿಳಿದಿದ್ದಾರೆ. ಮೋಹಿತ್ ಶರ್ಮಾ ಅವರ ಎಸೆತವನ್ನು ಅಂಪೈರ್ ವೈಡ್ ಎಂದು ಘೋಷಿಸಿದಕ್ಕೆ ಶುಭ್ಮನ್ ಗಿಲ್ ಪರಿಶೀಲನೆ ನಡೆಸಲೆಂದು ಮುಂದಾದಾಗ ಈ ಘಟನೆ ನಡೆದಿದೆ.


ಮಧುಮೇಹ ಇದ್ದವರು ಈ ಎಲೆ ಸಿಕ್ಕರೆ ಬಿಡಲೇಬೇಡಿ! ಒಂದು ಬಾರಿ ರಸ ಕುಡಿದರೆ ಮತ್ತೆಂದೂ ಬ್ಲಡ್ ಶುಗರ್ ಹೆಚ್ಚಾಗದಂತೆ ಕಾಪಾಡುತ್ತೆ!


ಮೋಹಿತ್ ಶರ್ಮಾ ಎಸೆತವನ್ನು ಥರ್ಡ್ ಅಂಪೈರ್ ವೈಡ್ ಎಂದು ಪರಿಶೀಲಿಸುತ್ತಿದ್ದರು. ಗಿಲ್ ಅವರ ವಿಮರ್ಶೆಯಲ್ಲಿ ಅದು ನ್ಯಾಯಯುತ ಎಸೆತ. ಆದರೆ ಅಂಪೈರ್ ತಮ್ಮ ನಿರ್ಧಾರವನ್ನು ಬದಲಾಯಿಸಿದರು. ಆದರೆ ಕೆಲವು ಸೆಕೆಂಡ್ ಗಳ ಬಳಿಕ ಮತ್ತೊಮ್ಮೆ ಪರೀಕ್ಷಿಸಿ ಚೆಂಡನ್ನು ವೈಡ್ ನೀಡಲಾಯಿತು. ಇದರಿಂದ ಶುಭ್ಮನ್ ಗಿಲ್ ಮೈದಾನದಲ್ಲಿದ್ದ ಅಂಪೈರ್ ಮೇಲೆ ಕೋಪವನ್ನು ಹೊರಹಾಕಿದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.