Rinku Singh with Shahneel Gill: ಶುಭ್ಮನ್ ಗಿಲ್ ನೇತೃತ್ವದ ಭಾರತ ತಂಡವು ಜಿಂಬಾಬ್ವೆ ವಿರುದ್ಧದ ಮೂರನೇ T20I (IND vs ZIM) ಗೆ ಮುಂಚಿತವಾಗಿ ಪ್ರವಾಸವನ್ನು ಆನಂದಿಸಿದೆ. ಬಿಸಿಸಿಐ ಜಿಂಬಾಬ್ವೆ ಕ್ರಿಕೆಟ್ ಮತ್ತು ಪ್ರವಾಸೋದ್ಯಮ ಇಲಾಖೆಯ ಸಹಯೋಗದೊಂದಿಗೆ ಎಲ್ಲಾ ಆಟಗಾರರು ಮತ್ತು ಸಹಾಯಕ ಸಿಬ್ಬಂದಿಗೆ ವನ್ಯಜೀವಿ ಪ್ರವಾಸವನ್ನು ಆಯೋಜಿಸಿತ್ತು.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ನತಾಶ ಜೊತೆ ವಿಚ್ಛೇದನ ವದಂತಿ ನಡುವೆಯೇ ಹಾಟ್ ಬ್ಯೂಟಿ ಜೊತೆ ಹಾರ್ದಿಕ್ ಪಾಂಡ್ಯ! ಈ ಚೆಲುವೆ ಬೇರಾರು ಅಲ್ಲ…


ಈ ವನ್ಯಜೀವಿ ಪ್ರವಾಸದಲ್ಲಿ ಕ್ಯಾಪ್ಟನ್ ಗಿಲ್ ಅವರ ಸಹೋದರಿ ಶಹನೀಲ್ ಗಿಲ್ ಕೂಡ ಕಾಣಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ, ಫಿನಿಶರ್ ಆಗಿ ಆಡುವ ಯುವ ಬ್ಯಾಟ್ಸ್‌ಮನ್ ರಿಂಕು ಸಿಂಗ್ ಜೊತೆ ಮೋಜು ಮಾಡಿರುವುದು ಈಗ ಭಾರೀ ಸುದ್ದಿಯಾಗುತ್ತಿದೆ.


ಗಿಲ್ ಸಹೋದರಿ ತಮ್ಮ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಜಂಗಲ್ ಸಫಾರಿ ಸಮಯದಲ್ಲಿ ತೆಗೆದ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ರಿಂಕು ಜೊತೆ ಜಂಗಲ್ ಸಫಾರಿಯ ಕ್ಷಣವನ್ನು ಎಂಜಾಯ್ ಮಾಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು.


ಇದನ್ನೂ ಓದಿ:  Flipkart ತಂದಿದೆ ಹೊಸ ಸೌಲಭ್ಯ : ಇನ್ನು ಫಾಸ್ಟ್ಯಾಗ್ ಮತ್ತು ಫೋನ್ ಬಿಲ್ ಪಾವತಿ ಬಲು ಸುಲಭ 


ರಿಂಕು ಮತ್ತು ಶಹನೀಲ್ ನಡುವೆ ಆತ್ಮೀಯತೆ ಕಂಡು ಬರುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ, ಇಬ್ಬರೂ ಸಹ Instagram ಕಾಮೆಂಟ್‌’ಗಳಿಗೆ ಸಂಬಂಧಿಸಿದಂತೆ ಟ್ರೆಂಡ್‌’ಗೆ ಬಂದಿದ್ದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.