Shubman Gill on Girlfriend: ಇತ್ತೀಚೆಗೆ ಐಪಿಎಲ್ 2024ರ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಶುಭಮನ್ ಗಿಲ್ ಅಜೇಯ 89 ರನ್ ಗಳಿಸಿ ಸದ್ದು ಮಾಡಿದ್ದರು. ಈ ಬೆನ್ನಲ್ಲೇ ತನ್ನ ಗರ್ಲ್ ಫ್ರೆಂಡ್ ಬಗ್ಗೆ ಮನಬಿಚ್ಚಿ ಮಾತನಾಡಿದ ಟೀಂ ಇಂಡಿಯಾದ ಪ್ರಿನ್ಸ್ ಏನಂದಿದ್ದಾರೆ ಎಂದು ತಿಳಿಯೋಣ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ದಷ್ಟಪುಷ್ಟ ಕೂದಲಿಗೆ ಅಮೃತ ಈ ಒಣಹಣ್ಣಿನ ಸಿಪ್ಪೆ: 5 ದಿನದಲ್ಲಿ ಬಿಳಿಕೂದಲು ಶಾಶ್ವತವಾಗಿ ಕಪ್ಪಾಗುತ್ತೆ! ಆದ್ರೆ ಬಳಕೆ ವಿಧಾನ ಹೀಗೇ ಇರಲಿ


ಇತ್ತೀಚೆಗೆ ಪ್ರಸಿದ್ಧ ಗಾಯಕ ಎಡ್ ಶೀರಾನ್ ಅವರನ್ನು ಶುಭ್ಮನ್ ಗಿಲ್ ಭೇಟಿಯಾಗಿದ್ದಾರೆ ಈ ಸಂದರ್ಭದಲ್ಲಿ ಶೀರಾನ್, “ನಿಮಗೆ ಗೆಳತಿ ಇದ್ದಾರಾ?" ಎಂದು ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ನಾಚುತ್ತಾ ಉತ್ತರಿಸಿದ ಶುಭ್ಮನ್, “ಇಲ್ಲ" ಎಂದು ಹೇಳಿದ್ದಾರೆ.


ಇದಾದ ಬಳಿಕ ಗಿಲ್‌’ಗೆ ಕೆಲವು ಕ್ರಿಕೆಟಿಗರ ಫೋಟೋವನ್ನು ಶೀರಾನ್ ತೋರಿಸಿದ್ದಾರೆ. ಅಂದಹಾಗೆ ಆ ಫೋಟೋಗಳನ್ನು ಶೀರಾನ್ ಪತ್ನಿ ಕಳುಹಿಸಿದ್ದಾರೆ ಎನ್ನಲಾಗಿದೆ.


ಇದನ್ನೂ ಓದಿ: ಪಾಕ್ ಕ್ರಿಕೆಟಿಗ ಬಾಬರ್ ಅಜಂ ಜೊತೆ ‘ಅನುಷ್ಕಾ ಶರ್ಮಾ’ ಡೇಟಿಂಗ್!! ಶಾಕಿಂಗ್ ಫೋಟೋ ವೈರಲ್


ಕಳೆದೆರಡು ವರ್ಷಗಳಲ್ಲಿ ಶುಭ್ಮನ್ ಗಿಲ್ ಭಾರತೀಯ ಕ್ರಿಕೆಟ್ ತಂಡಕ್ಕೆ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಆರಂಭಿಕ ಮತ್ತು ನಂ. 3 ಸ್ಥಾನಕ್ಕಾಗಿ ಗಿಲ್‌ ನೇರ ಸ್ಪರ್ಧಿಯಾಗಿದ್ದಾರೆ.  


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ