ಪಾಕ್ ಕ್ರಿಕೆಟಿಗ ಬಾಬರ್ ಅಜಂ ಜೊತೆ ‘ಅನುಷ್ಕಾ ಶರ್ಮಾ’ ಡೇಟಿಂಗ್!! ಶಾಕಿಂಗ್ ಫೋಟೋ ವೈರಲ್

Babar Azam rumoured to be dating Junior Anushka Sharma: ಒಂದು ಮಾತಿದೆ… ಒಬ್ಬ ಮನುಷ್ಯನಂತೆ ಜಗತ್ತಿನಾದ್ಯಂತ ಕನಿಷ್ಟ 7 ಮಂದಿಯಾದರೂ ಇರುತ್ತಾರೆ ಎಂದು. ಅಂತಹ ಹೊಂದಾಣಿಕೆಯುಳ್ಳವರನ್ನು ತದ್ರೂಪಿಗಳೆಂದು ಸಹ ಕರೆಯಲಾಗುತ್ತೆ. ಈ ಮಾತಿಗೆ ನಟಿಯರೇನು ಹೊರತಾಗಿಲ್ಲ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

1 /7

ಐಶ್ವರ್ಯಾ ರೈ, ಆಲಿಯಾ ಭಟ್, ದೀಪಿಕಾ ಪಡುಕೋಣೆ ಹೀಗೆ ಅನೇಕ ನಟಿಯರಂತೆ ಕಾಣುವ ಕೆಲ ಯುವತಿಯರಿದ್ದು ಅವರ ಬಗ್ಗೆ ಅನೇಕ ಬಾರಿ ಸುದ್ದಿಯಾಗಿದೆ. ಈಗ ಸರದಿ ಅನುಷ್ಕಾ ಶರ್ಮಾ ಅವರದ್ದು.

2 /7

ಪಾಕಿಸ್ತಾನಿ ಮತ್ತು ಭಾರತದ ಸೆಲೆಬ್ರಿಟಿಗಳ ಹೊಂದಾಣಿಕೆಯ ಸುದ್ದಿಗಳು ಹಲವು ಬಾರಿ ಮುನ್ನೆಲೆಗೆ ಬಂದಿದ್ದುಂಟು. ಅದರಲ್ಲಿ ಒಬ್ಬಾಕೆ ಸ್ಟಾರ್ ನಟಿ ಅನುಷ್ಕಾ ಶರ್ಮಾರಂತೆಯೇ ಕಾಣಿಸುತ್ತಾರೆ. ಆಕೆ ಬೇರಾರು ಅಲ್ಲ, ನಟಿ ಹನಿಯಾ ಅಮೀರ್.

3 /7

ಹನಿಯಾ ಅಮೀರ್ ಅವರನ್ನು ಅನೇಕ ಬಾರಿ ಅನುಷ್ಕಾ ಶರ್ಮಾಗೆ ಹೋಲಿಸಲಾಗಿದೆ. ಐಸಿಸಿ ವಿಶ್ವಕಪ್ ಸಮಯದಲ್ಲಿ, ಪಾಕಿಸ್ತಾನದ ಕೆಲವು ಅಭಿಮಾನಿಗಳು, ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಬಾಬರ್ ಅಜಮ್ ಜೊತೆ ನಟಿ ಹನಿಯಾ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಯನ್ನು ಹಬ್ಬಿಸಿದ್ದರು.

4 /7

ಈ ವದಂತಿ ಹರಡಲು ಕಾರಣಗಳೂ ಇವೆ. ಬಾಬರ್ ಮತ್ತು ಹನಿಯಾ ಇಬ್ಬರೂ ಸಂದರ್ಶನಗಳಲ್ಲಿ ಮತ್ತು ಸಾರ್ವಜನಿಕ ವೇದಿಕೆಗಳಲ್ಲಿ ಒಬ್ಬರನ್ನೊಬ್ಬರು ಕೊಂಡಾಡಿದ್ದರು. ಇದರ ಅನೇಕ ವೀಡಿಯೊಗಳು ವೈರಲ್ ಆಗಿತ್ತು.

5 /7

ಪಾಕಿಸ್ತಾನಿ ಅಭಿಮಾನಿಯೊಬ್ಬ, ಹನಿಯಾ ಅಮೀರ್ ಮತ್ತು ಬಾಬರ್ ಆಜಮ್ ಅವರ ಕ್ಲಿಪ್ ಒಂದನ್ನು ವೈರಲ್ ಮಾಡಿದ್ದು ಇದರಲ್ಲಿ ನನಗಿಂತ ಬಾಬರ್ ಆಜಮ್ ಮುದ್ದಾಗಿದ್ದಾರೆ ಎಂದು ಹನಿಯಾ ಹೇಳಿರುವುದು ಕೇಳಿಬಂದಿದೆ.

6 /7

ಇನ್ನೊಂದೆಡೆ ಇವರಿಬ್ಬರ ಡೇಟಿಂಗ್ ವದಂತಿ ಹಬ್ಬುತ್ತಿದ್ದಂತೆ, ವಿರಾಟ್ ಕೊಹ್ಲಿಗೆ ಪೈಪೋಟಿ ಕೊಡಲು ಅನುಷ್ಕಾರಂತೆ ಇರುವ ನಟಿಯ ಜೊತೆ ಬಾಬರ್ ಡೇಟ್ ಮಾಡುತ್ತಿದ್ದಾರೆ ಎಂದೆಲ್ಲಾ ಹೇಳಲಾಯಿತು.

7 /7

ಪಾಕಿಸ್ತಾನದ ಅನೇಕ ಅಭಿಮಾನಿಗಳು ಹನಿಯಾಳನ್ನು ಪಾಕಿಸ್ತಾನದ ‘ಅನುಷ್ಕಾ ಶರ್ಮಾ’ ಎಂದು ಕರೆಯುತ್ತಾರೆ. ಅಷ್ಟೇ ಅಲ್ಲದೆ ಬಾಬರ್ ಅಜಂ, ಜೂನಿಯರ್ ಅನುಷ್ಕಾ ಜೊತೆ ಡೇಟ್ ಮಾಡುತ್ತಿದ್ದಾನೆ ಎಂದೆಲ್ಲಾ ವದಂತಿ ಎಬ್ಬಿಸಿದ್ದಾರೆ.