Imad wasim smoking in dressing room: ಭಾನುವಾರ ನಡೆದ ಪಾಕಿಸ್ತಾನ ಸೂಪರ್ ಲೀಗ್ 2024 ಫೈನಲ್‌ ಪಂದ್ಯದ ವೇಳೆ ಇಸ್ಲಾಮಾಬಾದ್ ಯುನೈಟೆಡ್ ಆಲ್‌ ರೌಂಡರ್ ಇಮಾದ್ ವಾಸಿಮ್ ಡ್ರೆಸ್ಸಿಂಗ್ ಕೋಣೆಯಲ್ಲಿ ಸಿಗರೇಟ್ ಸೇದಿ ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಕ್ರಿಕೆಟ್ ಲೋಕಕ್ಕೆ ಕಾಲಿಟ್ಟ ರಾಜಕಾರಣಿ… ಐಪಿಎಲ್’ನಲ್ಲಿ ಮಾಜಿ ರಾಜ್ಯಸಭಾ ಸದಸ್ಯನಿಂದ ಕಾಮೆಂಟರಿ!


ವಾಸಿಮ್, ಡ್ರೆಸ್ಸಿಂಗ್ ಕೋಣೆಯಲ್ಲಿ ಧೂಮಪಾನ ಮಾಡುತ್ತಿರುವುದು ಕ್ಯಾಮರಾದಲ್ಲಿ ಕಾಣಿಸಿಕೊಂಡಿದೆ. ಈ ವೀಡಿಯೊವು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಭಾರೀ ಚರ್ಚೆಗೆ ಕಾರಣವಾಗಿದೆ.


4 ಓವರ್‌’ಗಳಲ್ಲಿ 23 ರನ್ ನೀಡಿ, 5 ವಿಕೆಟ್ ಕಬಳಿಸಿದ್ದ ವಾಸಿಮ್, ಫೈನಲ್‌;ನಲ್ಲಿ ಇಸ್ಲಾಮಾಬಾದ್ ಯುನೈಟೆಡ್‌ ಗೆಲ್ಲಲು ಸಹಾಯ ಮಾಡಿದ್ದರು.  ಆದರೆ ಇದೀಗ ಇಂಥಾ ಕೃತ್ಯ ಎಸಗಿ ಪೇಚಿಗೆ ಸಿಲುಕಿದ್ದಾರೆ.


ಇದನ್ನೂ ಓದಿ: ಅನುಷ್ಕಾ ಜೊತೆ ವಿವಾಹಕ್ಕೂ ಮುನ್ನ ಕನ್ನಡದ ಈ ಖ್ಯಾತ ನಟಿ ಜೊತೆ ಡೇಟಿಂಗ್ ಮಾಡಿದ್ರಂತೆ ವಿರಾಟ್ ಕೊಹ್ಲಿ! ಆ ಬ್ಯೂಟಿ ಯಾರು ಗೊತ್ತಾ?


ಅಂದಹಾಗೆ ಪಂದ್ಯದ ಬಳಿಕ ಮಾತನಾಡಿದ ಅವರು, “ಇದು ಅತ್ಯುತ್ತಮ ಪಂದ್ಯಾವಳಿಯಾಗಿ ನಡೆಯುತ್ತದೆ ಎಂದು ತಿಳಿದಿರಲಿಲ್ಲ. ತಂಡದ ಗೆಲುವಿನಲ್ಲಿ ಕೇವಲ ಪರಿಣಾಮ ಬೀರಲು ಬಯಸಿದೆ. ಫೈನಲ್‌’ನಲ್ಲಿ ಐದು ವಿಕೆಟ್‌’ಗಳನ್ನು ಕಬಳಿಸಿರುವುದು ಹೊಸ ಅನುಭವ"ಎಂದು ಹೇಳಿದ್ದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ