Team india Cricketer Priyank Panchal: ಸದ್ಯ ನಡೆಯುತ್ತಿರುವ ಐಪಿಎಲ್ 2024 ರ ಸಂಭ್ರಮವು ಭರ್ಜರಿಯಾಗಿದ್ದು.. ಅಭಿಮಾನಿಗಳು ತಮ್ಮ ನೆಚ್ಚಿನ ತಂಡಗಳನ್ನು ಬೆಂಬಲಿಸುತ್ತಿದ್ದಾರೆ.. ಆದರೆ ಐಪಿಎಲ್ ಸಂಭ್ರಮದ ನಡುವೆಯೇ ಭಾರತೀಯ ಕ್ರಿಕೆಟಿಗನ ಪ್ರಣಯ ಚಿಗುರೊಡೆದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದೆ... 


COMMERCIAL BREAK
SCROLL TO CONTINUE READING

ಹೌದು ಗುಜರಾತ್ ಪರ ಪ್ರಥಮ ದರ್ಜೆ ಕ್ರಿಕೆಟ್ ಆಡುತ್ತಿರುವ ಪ್ರಿಯಾಂಕ್ ಪಾಂಚಾಲ್ ಐಪಿಎಲ್ 2024 ರ ನಡುವೆ ತಮ್ಮ ಪ್ರೇಯಸಿಗೆ ಮೂರು ಗಂಟು ಕಟ್ಟಿದ್ದಾರೆ. ಅವರು ಕ್ರೀಡಾ ಮನಶ್ಶಾಸ್ತ್ರಜ್ಞ ಕಲ್ನಾ ಶುಕ್ಲಾ ಅವರನ್ನು ವಿವಾಹವಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಪೋಟೋ ಶೇರ್‌ ಮಾಡಿಕೊಂಡು ಶಾಕ್‌ ನೀಡಿದ್ದಾರೆ.. 


ಇದನ್ನೂ ಓದಿ-SRH VS MI: Harshit Rana ಕಾಲೆಳೆಯುತ್ತ Mayank ಗೆ ಫ್ತ್ಲೆಯಿಂಗ್ ಕಿಸ್ಸ್ ನೀಡಿದ Rohit Sharma, ಫೋಟೋ ಡಿಲೀಟ್ ಮಾಡಿದ SRH!


ಮದುವೆಯ ಫೋಟೋಗಳಿಗೆ ಪ್ರಿಯಾಂಕ್ "ಭರವಸೆ ತುಂಬಿದ ಹೃದಯಗಳೊಂದಿಗೆ, ಪ್ರೀತಿಯ ಸುಂದರ ಪಯಣದಲ್ಲಿ ನಾವು ನಮ್ಮ ಹಾದಿಯನ್ನು ಸೇರುತ್ತೇವೆ. ನಮ್ಮ ಪ್ರೇಮ ಕಥೆಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಖುಷಿಪಡುತ್ತೇನೆ" ಎಂದು ಶೀರ್ಷಿಕೆ ನೀಡಿದ್ದಾರೆ.. 


ಇದನ್ನೂ ಓದಿ-Fact Check: ಮೈದಾನದಲ್ಲಿ ಧೋನಿ ಪಾದ ಸ್ಪರ್ಶಿಸಿ ಆಶೀರ್ವಾದ ಪಡೆದ ಪತಿರಾಣ!? ವೈರಲ್ ವಿಡಿಯೋದ ಅಸಲಿಯತ್ತೇನು?


ಇನ್ನು ಇದಕ್ಕೂ ಮುನ್ನ ಪ್ರಿಯಾಂಕ್ ತಮ್ಮ ನಿಶ್ಚಿತಾರ್ಥದ ಮಾಹಿತಿಯನ್ನು ಹಂಚಿಕೊಂಡಿದ್ದು.. ಜನವರಿ 2023 ರಲ್ಲಿ ಎಂಗೇಜ್‌ಮೆಂಟ್‌ ಮಾಡಿಕೊಂಡಿದ್ದರು.. ಸದ್ಯ ಮದುವೆ ಮಾಡಿಕೊಂಡಿದ್ದಾರೆ.. 


ಇಲ್ಲಿಯವರೆಗೆ ಪ್ರಿಯಾಂಕ್ ತಮ್ಮ ವೃತ್ತಿಜೀವನದಲ್ಲಿ 120 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದು.. 196 ಇನ್ನಿಂಗ್ಸ್‌ಗಳಲ್ಲಿ ಬ್ಯಾಟಿಂಗ್ ಮಾಡಿ, 45.52 ಸರಾಸರಿಯಲ್ಲಿ 8423 ರನ್ ಗಳಿಸಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ