Mohammed Shami: ಮಹಮ್ಮದ್ ಶಮಿ ವಿಶ್ವಕಪ್ ಮೆಗಾ ಟೂರ್ನಿಯಲ್ಲಿ 24 ವಿಕೆಟ್ ಪಡೆದು ಉತ್ತಮ ಬೌಲರ್ ಎನಿಸಿಕೊಂಡರು. ಆದರೆ, ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೀಂ ಇಂಡಿಯಾ ಸೋಲನುಭವಿಸಿತು. 


COMMERCIAL BREAK
SCROLL TO CONTINUE READING

ಇನ್ನು ಇದೀಗ ಭಾರತದ ವೇಗದ ಬೌಲರ್‌ ಮೊಹಮ್ಮದ್ ಶಮಿ ಅವರ ಆಸ್ತಿ ಕುರಿತಾರಾದ ಮಾಹಿತಿಯೊಂದು ಹೊರಬಿದ್ದಿದೆ.. ಈ ವರದಿಯ ಪ್ರಕಾರ.. 2022 ರಲ್ಲಿ ಮೊಹಮ್ಮದ್ ಶಮಿ ನಿವ್ವಳ ಮೌಲ್ಯ ರೂ. 45 ಕೋಟಿ ಇದ್ದು, ಈಗ ಸುಮಾರು ರೂ.55 ಕೋಟಿಗೆ ಏರಿಕೆಯಾಗಿದೆ... ಸದ್ಯ ಶಮಿಯ ವಾರ್ಷಿಕ ಆದಾಯ ರೂ.8 ಕೋಟಿಗೂ ಹೆಚ್ಚಿದೆ.. 


ಇದನ್ನೂ ಓದಿ-BBK 10: ಸಂಗೀತಾಗೆ ನಮ್ರತಾ ಬೆಸ್ಟ್ ಫ್ರೆಂಡ್‌:ಕಾರ್ತಿಕ್ ಟೀಂನಲ್ಲಿ ಇದ್ದಾಗ ಒಂದು ತರ ಮಾತು...!


ಸ್ಟಾರ್‌ ಆಟಗಾರ ಮೊಹಮ್ಮದ್‌ ಶಮಿ ದೆಹಲಿಯಿಂದ 160 ಕಿಮೀ ದೂರದಲ್ಲಿರುವ ಅಮ್ರೋಹದ ಸಹಸ್‌ಪುರ ಗ್ರಾಮದವರು.. ಇವರು ಕ್ರಿಕೆಟ್‌ ಪ್ರವೇಶಿಸುವ ಮೊದಲು ತೀವ್ರ ಬಡತನ ಅನುಭವಿಸಿದ್ದರು. ಆದರೆ, ಈಗ ಸಮಯ ಬದಲಾಗಿದೆ. ಇದೀಗ ಶಮಿ ಕೋಟ್ಯಾಧಿಪತಿಯಾಗಿದ್ದಾರೆ.. 


ಈಗ ಅದೇ ಗ್ರಾಮದಲ್ಲಿ ಶಮಿ ಅವರದು ದೊಡ್ಡ ತೋಟದ ಮನೆ ಇದ್ದು.. ಆ ಫಾರ್ಮ್ ಹೌಸ್‌ಗೆ ತಮ್ಮ ಪತ್ನಿ ಹಸಿನ್ ಜಹಾನ್ ಅವರ ಹೆಸರನ್ನು ಇಟ್ಟಿದ್ದರು.. ಆದರೆ ಈಗ ಶಮಿ ಹಾಗೂ ಅವರ ಪತ್ನಿ ಬೇರ್ಪಟ್ಟಿದ್ದಾರೆ


ಸ್ಟಾರ್‌ ಬೌಲರ್‌ ಮೊಹಮ್ಮದ್ ಶಮಿ ಐಪಿಎಲ್ ಮತ್ತು ಜಾಹೀರಾತುಗಳ ಮೂಲಕ ಸಾಕಷ್ಟು ಹಣ ಸಂಪಾದಿಸುತ್ತಿದ್ದು.. ಇವರನ್ನು ಐಪಿಎಲ್ ಫ್ರಾಂಚೈಸಿ ಗುಜರಾತ್ ಟೈಟಾನ್ಸ್ 6.25 ಕೋಟಿಗೆ ಖರೀದಿಸಿದೆ.. ಹಾಗಾದರೆ ಶಮಿಗೆ ಬಿಸಿಸಿಐ ಉತ್ತಮ ಗ್ರೇಡ್‌ ನೀಡಿದ್ದು... ಇದರಿಂದ ಶಮಿ ವರ್ಷಕ್ಕೆ 5 ಕೋಟಿ ರೂ. ಗಳಿಸುತ್ತಾರೆ..  


ಇದನ್ನೂ ಓದಿ-ರಶ್ಮಿಕಾ.. ಪೂಜಾ ಹೆಗ್ಡೆ ಇಬ್ಬರೂ ಅಲ್ಲ... ದಕ್ಷಿಣ ಭಾರತದ ಅತ್ಯಂತ ಶ್ರೀಮಂತ ನಟಿ ಈಕೆ


ಮೊಹಮ್ಮದ್ ಶಮಿ ಟೆಸ್ಟ್ ಪಂದ್ಯಕ್ಕೆ ರೂ. 15 ಲಕ್ಷ, ODI ಆಡಲು ರೂ. 6 ಲಕ್ಷ ಮತ್ತು ಟಿ20 ಪಂದ್ಯವನ್ನಾಡಲು ಶಮಿ 3 ಲಕ್ಷ ರೂ. ಗಳಿಸುತ್ತಾರೆ ಎಂದು ವರದಿ ಮಾಡಲಾಗಿದೆ...


33 ವರ್ಷದ ಬಲಗೈ ವೇಗದ ಬೌಲರ್ ಮೊಹಮ್ಮದ್ ಶಮಿಗೆ ಕಾರುಗಳೆಂದರೆ ತುಂಬಾ ಪ್ರೀತಿ... ಇವರು ಟೊಯೊಟಾ ಫಾರ್ಚುನರ್, ಬಿಎಂಡಬ್ಲ್ಯು 5 ಸಿರೀಸ್, ಆಡಿಯಂತಹ ದುಬಾರಿ ಕಾರುಗಳನ್ನು ಹೊಂದಿದ್ದಾರೆ. ಶಮಿ ಒಂದು ಕೋಟಿ ರೂಪಾಯಿ ಮೌಲ್ಯದ ಜಾಗ್ವಾರ್ ಎಫ್-ಟೈಪ್ ಸ್ಪೋರ್ಟ್ಸ್ ಕಾರನ್ನು ಸಹ ಹೊಂದಿದ್ದಾರೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.