jasprit bumrah statement on Virat Kohli: ಪರ್ತ್‌ನಲ್ಲಿ ಟೀಂ ಇಂಡಿಯಾ ಪ್ರಭಾವ ಬೀರುತ್ತಿದ್ದು, ಭಾರತದ ತ್ರಿವರ್ಣ ಧ್ವಜವು ಹೆಮ್ಮೆಯಿಂದ ಹಾರಾಡುತ್ತಿದೆ. ಬುಮ್ರಾ ನಾಯಕತ್ವದಲ್ಲಿ ಭಾರತ ತಂಡ ಗೆಲುವಿನ ಐತಿಹಾಸಿಕ ಕಥೆ ಬರೆದಿದೆ. ಇಷ್ಟೆಲ್ಲ ಸಾಧನೆಗಳ ನಡುವೆ ವಿರಾಟ್‌ ಕೊಹ್ಲಿಗೆ ನಾವು ಬೇಕಾಗಿಲ್ಲ ಎಂಬ ಹೇಳಿಕೆಯನ್ನು ಬುಮ್ರಾ ನೀಡಿದ್ದು, ಅಚ್ಚರಿ ಮೂಡಿಸಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಕಾಮಧೇನು ಮೂರ್ತಿಯನ್ನು ಮನೆಯ ಈ ದಿಕ್ಕಿನಲ್ಲೇ ಇಡಬೇಕು.. ಸುಖ ಸಮೃದ್ಧಿ ಹೆಚ್ಚಾಗಿ, ಧನ ಸಂಪತ್ತು ಉಕ್ಕಿ ಹರಿಯುವುದು!


"ವಿರಾಟ್ ಕೊಹ್ಲಿಗೆ ನಮ್ಮ ಅವಶ್ಯಕತೆ ಇಲ್ಲ. ಆದರೆ ತಂಡಕ್ಕೆ ಅವರ ಅಗತ್ಯ ಇದೆ" ಎಂದು ಜಸ್ಪ್ರೀತ್ ಬುಮ್ರಾ ಹೇಳಿದ್ದಾರೆ. ಈ ಹೇಳಿಕೆ ಎಷ್ಟು ಸೂಕ್ತ ಎಂಬುದು ಕಳೆದೆರಡು ದಿನಗಳಲ್ಲಿ ವಿರಾಟ್‌ ತೋರಿದ ಉತ್ತಮ ಪ್ರದರ್ಶನವೇ ಸಾಕ್ಷಿ.


ಪರ್ತ್ ಟೆಸ್ಟ್‌ನ ಎರಡನೇ ಇನ್ನಿಂಗ್ಸ್‌ನಲ್ಲಿ ವಿರಾಟ್ ಕೊಹ್ಲಿ 143 ಎಸೆತಗಳಲ್ಲಿ ಶತಕ ಗಳಿಸಿದರು. ಇದರೊಂದಿಗೆ 81ನೇ ಅಂತರಾಷ್ಟ್ರೀಯ ಶತಕ ಗಳಿಸಿ ವಿಶೇಷ ದಾಖಲೆಯನ್ನು ತಮ್ಮ ಹೆಸರಿಗೆ ಬರೆದಿದ್ದಾರೆ.


ಇದನ್ನೂ ಓದಿ: ಈ ಎರಡು ರಾಶಿಯವರು ಮದುವೆಯಾದರೆ ಸಾಕ್ಷಾತ್‌ ಶಿವ-ಪಾರ್ವತಿಯೇ ವಿವಾಹವಾದಂತೆ! ಭೂಲೋಕದಲ್ಲಿ ದೈವಿಕ ಪ್ರೀತಿಯೇ ಸಾಕಾರಗೊಂಡ ಲೆಕ್ಕ


ಇನ್ನು ಪರ್ತ್ ಟೆಸ್ಟ್‌ನಲ್ಲಿ ಭಾರತ 295 ರನ್‌ಗಳಿಂದ ಆಸ್ಟ್ರೇಲಿಯಾವನ್ನು ಸೋಲಿಸಿತು. ಭಾರತವು ಆಸ್ಟ್ರೇಲಿಯಾಕ್ಕೆ 534 ರನ್‌ಗಳ ಗುರಿಯನ್ನು ನೀಡಿತ್ತು, ಅದನ್ನು ಬೆನ್ನಟ್ಟಿದ ಆಸ್ಟ್ರೇಲಿಯಾ ಎರಡನೇ ಇನ್ನಿಂಗ್ಸ್‌ನಲ್ಲಿ ಕೇವಲ 238 ರನ್‌ಗಳನ್ನು ಗಳಿಸಲು ಸಾಧ್ಯವಾಯಿತು. ಪರ್ತ್ ಸ್ಟೇಡಿಯಂನಲ್ಲಿ ಯಾವುದೇ ತಂಡ ಆಸ್ಟ್ರೇಲಿಯಾವನ್ನು ಸೋಲಿಸಿದ್ದು ಇದೇ ಮೊದಲು. ಇದಲ್ಲದೇ ಆಸ್ಟ್ರೇಲಿಯಾದಲ್ಲಿ ಭಾರತದ ಅತಿ ದೊಡ್ಡ ಟೆಸ್ಟ್ ಗೆಲುವು ಇದಾಗಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.