ನವದೆಹಲಿ:  Virat Kohli Luxurious Watch - ಟೀಂ ಇಂಡಿಯಾ (Team India) ನಾಯಕ (Captain) ವಿರಾಟ್ ಕೊಹ್ಲಿ (Virat Kohli) ಉತ್ತಮ ಐಷಾರಾಮಿ ಜೀವನ ನಡೆಸುತ್ತಿದ್ದಾರೆ. ವಿರಾಟ್ ಕೊಹ್ಲಿ ಬಳಿ ಜಗತ್ತಿನಲ್ಲಿ ಒಂದಕ್ಕಿಂತ ಹೆಚ್ಚು ಅದ್ಭುತ ವಸ್ತುಗಳನ್ನು ಹೊಂದಿದ್ದಾರೆ. ವಿರಾಟ್ ಕೊಹ್ಲಿ ವಿಶ್ವದ ಅತ್ಯಂತ ದುಬಾರಿ ಆಟಗಾರರಲ್ಲಿ ಒಬ್ಬರು. ವಿರಾಟ್ ಕೊಹ್ಲಿ ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟಿಗ. ಕೂಡ ಹೌದು. ವಿರಾಟ್ ಕೊಹ್ಲಿ ಫೋರ್ಬ್ಸ್ ಪಟ್ಟಿಯಲ್ಲಿ ಅತ್ಯಂತ ಶ್ರೀಮಂತ ಕ್ರಿಕೆಟಿಗರಾಗಿದ್ದು, ವಾರ್ಷಿಕ ಆದಾಯ 196 ಕೋಟಿ ರೂ.ಗಳಾಗಿದೆ.
IPL 2021: ವಿರಾಟ್ ಕೊಹ್ಲಿ ಮತ್ತು ಆರ್ಸಿಬಿಗೆ ದೊಡ್ಡ ಸವಾಲು ಎದುರಾಗಲಿದೆ: ಗೌತಮ್ ಗಂಭೀರ್


COMMERCIAL BREAK
SCROLL TO CONTINUE READING

ಕೊಹ್ಲಿ ಗಡಿಯಾರ ಯಾಕೆ ಇಷ್ಟೊಂದು ವಿಶಿಷ್ಟವಾಗಿದೆ?
ವಿರಾಟ್ ಕೊಹ್ಲಿಯ (Indian Cricket Captain) ವಾಚ್‌ನಲ್ಲಿ ಪ್ರಚಂಡ ವೈಶಿಷ್ಟ್ಯಗಳಿವೆ. ಅಲ್ಲದೆ, ನೀಲಮಣಿ, ಚಿನ್ನ ಮತ್ತು ವಜ್ರವನ್ನು ಈ ವಾಚ್ ನಲ್ಲಿ ಬಳಸಲಾಗಿದೆ, ಇದು ಗಡಿಯಾರದ ನೋಟ ತುಂಬಾ ಆಕರ್ಷಕವಾಗಿದೆ. ವಿರಾಟ್ ಕೊಹ್ಲಿ ಸೊಗಸಾದ ಮತ್ತು ದುಬಾರಿ ಕೈಗಡಿಯಾರಗಳನ್ನು ಧರಿಸಲು ಇಷ್ಟಪಡುತ್ತಾರೆ, ಅದಕ್ಕಾಗಿಯೇ ಅವರು ವಿವಿಧ ಬ್ರಾಂಡ್‌ಗಳ ಸಂಪೂರ್ಣ ಸಂಗ್ರಹ ಹೊಂದಿದ್ದಾರೆ.


ಇದನ್ನೂ ಓದಿ-Rumours: ಟಿ-20 ವಿಶ್ವಕಪ್ ಬಳಿಕ ನಾಯಕತ್ವಕ್ಕೆ ಗುಡ್ ಬೈ ಹೇಳ್ತಾರಾ ಕಿಂಗ್ ಕೊಹ್ಲಿ..?


ಮುಂಬೈನಲ್ಲಿದೆ 34 ಕೋಟಿ ರೂ. ಐಶಾರಾಮಿ ಪ್ಲಾಟ್ 
ವಿರಾಟ್ ಕೊಹ್ಲಿಗೆ ಮುಂಬೈನ ವರ್ಲಿ ಪ್ರದೇಶದಲ್ಲಿ  ಐಷಾರಾಮಿ ಫ್ಲಾಟ್ (Virat Kohli Luxurious Flat)ಹೊಂದಿದ್ದಾರೆ. ಈ ಫ್ಲಾಟ್ ಅನ್ನು ವಿರಾಟ್-ಅನುಷ್ಕಾ 2016 ರಲ್ಲಿ ಮದುವೆಗೆ ಮುಂಚೆ ಖರೀದಿಸಿದ್ದರು. 7, 171 ಚದರ ಅಡಿಗಳಷ್ಟು ವ್ಯಾಪ್ತಿಯಲ್ಲಿರುವ  ಈ ಅಪಾರ್ಟ್ಮೆಂಟ್ ಓಂಕಾರ್ 1973 ರ 35 ನೇ ಮಹಡಿಯಲ್ಲಿದೆ. ಈ ಅಪಾರ್ಟ್ ಮೆಂಟ್ ನಿಂದ ಸಂಪೂರ್ಣ ಮುಂಬೈ ನಗರ ಮತ್ತು ಅರಬ್ಬಿ ಸಮುದ್ರ ಸ್ಪಷ್ಟವಾಗಿ ಗೋಚರಿಸುತ್ತದೆ. ಇದರ ಬೆಲೆ ಸುಮಾರು 34 ಕೋಟಿ. ರೂ. ಆಗಿದೆ.


ಇದನ್ನೂ ಓದಿ-"ಧೋನಿ ನೆರವಿನಿಂದ ಮಾತ್ರ ಭಾರತ T20 World Cup ಗೆಲ್ಲಬಹುದು"


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ