ಮುಂಬೈ : ಕ್ರಿಕೆಟ್ ಕಲಿಯುವವರಿಗೆ ಸಹಾಯಕವಾಗಲೆಂದು ಬಿಸಿಸಿಐ ಅಧ್ಯಕ್ಷ ವೀರೇಂದ್ರ ಸೆಹ್ವಾಗ್ ಅವರು ಆ್ಯಪ್ ಒಂದನ್ನು ಲಾಂಚ್ ಮಾಡಿದ್ದಾರೆ.


COMMERCIAL BREAK
SCROLL TO CONTINUE READING

ವೀರೇಂದ್ರ ಸೆಹ್ವಾಗ್(Virender Sehwag) 'CRICURU' ಎಂಬ ಆ್ಯಪ್ ಅನ್ನು ಲೋಕಾರ್ಪಣೆ ಮಾಡಿದ್ದಾರೆ. ಈ ಆ್ಯಪ್ ಮೂಲಕ ಹೊಸದಾಗಿ ಮತ್ತೆ ಕ್ರಿಕೆಟ್ ಕಲಿಯುವವರಿಗೆ ತುಂಬಾ ಸಹಾಯಕವಾಗಿದೆ.


ಇದನ್ನೂ ಓದಿ : MS Dhoni 2008ರಲ್ಲೇ ನಾಯಕತ್ವವನ್ನು ತೊರೆಯುವುದಾಗಿ ಹೇಳಿದ್ರಾ?


'ಆಟದಲ್ಲಿ ಕೌಶಲಗಳಷ್ಟೇ, ಮನೋಬಲವೂ ಮುಖ್ಯವಾಗುತ್ತದೆ. ಮನಸ್ಸು ಸದೃಢವಾಗಿದ್ದರೆ, ಆಟದ ಮೇಲೆ ಹಿಡಿತ ಸಾಧಿಸಲು ಸಾಧ್ಯವಾಗುತ್ತದೆ. ಸಂಜಯ್ ಬಾಂಗರ್(Sanjay Bangar) ಕೂಡ ಇದೇ ಸಲಹೆಯನ್ನು ನನಗೆ ಕೊಟ್ಟಿದ್ದರು' ಎಂದು ನೆನಪಿಸಿಕೊಂಡರು.


ಇದನ್ನೂ ಓದಿ : ಒಲಿಂಪಿಕ್ಸ್‌ಗೆ ಆತಿಥ್ಯ ವಹಿಸುವ ಸಿದ್ಧತೆಯಲ್ಲಿದೆಯೇ ಭಾರತದ ಈ ನಗರಿ ?


ಸೆಹ್ವಾಗ್ 'CRICURU' ಆ್ಯಪ್(CRICURU App) ಸಂಸ್ಥಾಪಕರಾಗಿದ್ದಾರೆ. ಇದರ ಮೂಲಕ ಕ್ರಿಕೆಟ್‌ ತರಬೇತಿ ನೀಡಲು ಸೆಹ್ವಾಗ್ ಯೋಜನೆ ರೂಪಿಸಿದ್ದಾರೆ. ಅನುಭವಿ ಅಂತರರಾಷ್ಟ್ರೀಯ ಕ್ರಿಕೆಟಿಗರು ಈ ಮೂಲಕ ತರಬೇತಿ ನೀಡಲಿದ್ದಾರೆ.


ಇದನ್ನೂ ಓದಿ : Kohli-Dhoni ಇಬ್ಬರಲ್ಲಿ ಜೀನಿಯಸ್ ಕ್ಯಾಪ್ಟನ್ ಯಾರು? Michael Vaughan ಹೇಳಿದ್ದೇನು?


ದೇಶ, ವಿದೇಶಗಳ ನಗರ, ಗ್ರಾಮೀಣ ಭಾಗದ ಮಕ್ಕಳಿಗೆ ಇದು ಹೆಚ್ಚು ನೆರವಾಗಲಿದೆ ಎಂದು ಸಂಜಯ್ ಬಾಂಗಾರ್ ಆ್ಯಪ್(Video) ವಿಡಿಯೋದಲ್ಲಿ ಹೇಳಿದ್ದಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.