Rare Picture Of Irfan Pathans Wife: ಭಾರತದ ಮಾಜಿ ಆಟಗಾರ ಮತ್ತು ಅಫ್ಘಾನಿಸ್ತಾನ ತಂಡದ ಬೆಂಬಲಿಗರಲ್ಲಿ ಒಬ್ಬರಾದ ಇರ್ಫಾನ್ ಪಠಾಣ್ ಅವರು ಮುಂಬೈನಲ್ಲಿರುವ ತಮ್ಮ ಮನೆಯಲ್ಲಿ ಅಫ್ಘನ್ ಆಟಗಾರರಿಗೆ ಭೋಜನಕೂಟ ಆಯೋಜಿಸಿದ್ದರು.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಕೊನೆಗೂ ಸಂಬಂಧ ಖಚಿತಪಡಿಸಿದ ಶುಭ್ಮನ್-ಸಾರಾ! ತಬ್ಬಿಹಿಡಿದ ಪ್ರೇಮಪಕ್ಷಿಗಳ ವೈರಲ್ ಫೋಟೋ- ಅಸಲಿ


ಐಸಿಸಿ ವಿಶ್ವಕಪ್ 2023ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದ ಸಲುವಾಗಿ ಮುಂಬೈಗೆ ಆಗಮಿಸಿದ ಆಫ್ಘನ್ ಆಟಗಾರರನ್ನು ತಮ್ಮ ನಿವಾಸಕ್ಕೆ ಆಹ್ವಾನಿಸಿದ್ದರು. ಈ ಸಂದರ್ಭದಲ್ಲಿ ಅದ್ನಾನ್ ಸಾಮಿ, ಹಿರಿಯ ಬಾಲಿವುಡ್ ನಟ ಸುನೀಲ್ ಶೆಟ್ಟಿ, ಯೂಸುಫ್ ಪಠಾಣ್, ಹರ್ಭಜನ್ ಸಿಂಗ್ ಕೂಡ ಉಪಸ್ಥಿತರಿದ್ದರು. ಇಮ್ರಾನ್ ತಾಹಿರ್ ಮತ್ತು ಅಜಯ್ ಜಡೇಜಾ ಕೂಡ ಈ ಔತಣಕೂಟದಲ್ಲಿ ಭಾಗವಹಿಸಿದ್ದರು.


ಇದನ್ನೂ ಓದಿ: ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಬ್ರೇಕ್ ಮಾಡೋಕೆ ಕಷ್ಟವಾದ 5 ವಿಶ್ವದಾಖಲೆಗಳು ಯಾವುವು ಗೊತ್ತಾ?


ಇನ್ನು ಈ ವೇಳೆ ಇದೇ ಮೊದಲ ಬಾರಿಗೆ ಇರ್ಫಾನ್ ಅವರ ಪತ್ನಿಯ ಫೇಸ್ ರಿವೀಲ್ ಆಗಿದೆ. ಸೌಂದರ್ಯದ ಗಣಿಯಂತಿರುವ ಆಕೆಯ ಫೋಟೋ ಕಂಡು ಅನೇಕರು ಸಂತಸ ವ್ಯಕ್ತಪಡಿಸಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ