Airtel Cheapest Plan: ಭಾರತದ ಜನಪ್ರಿಯ ಟೆಲಿಕಾಂ ಕಂಪನಿಗಳಲ್ಲಿ ಒಂದಾದ ಏರ್​ಟೆಲ್ ತನ್ನ ಗ್ರಾಹಕರಿಗಾಗಿ ಅತ್ಯಾಕರ್ಷಕ ಯೋಜನೆಯನ್ನು ಪರಿಚಯಿಸಿದೆ. ಅತಿ ಕಡಿಮೆ ಬೆಲೆಯಲ್ಲಿ ಲಭ್ಯವಿರುವ ಈ ಯೋಜನೆಯಲ್ಲಿ 5ಜಿ ಡೇಟಾ ಕೂಡ ಸಿಗುತ್ತದೆ. ಯಾವುದೀ ಯೋಜನೆ, ಇದರ ಪ್ರಯೋಜನವೇನು ಎಂದು ತಿಳಿಯಿರಿ... 


COMMERCIAL BREAK
SCROLL TO CONTINUE READING

ಅಗ್ಗದ ರಿಚಾರ್ಜ್ ಪ್ಲಾನ್: 
22 ರೂ. ರಿಚಾರ್ಜ್ ಪ್ಲಾನ್: 

ಏರ್​ಟೆಲ್ ಅತ್ಯಂತ ಕಡಿಮೆ ಬೆಲೆಯ ರಿಚಾರ್ಜ್ ಯೋಜನೆಯನ್ನು ಪರಿಚಯಿಸಿದ್ದು ಇದರ ಬೆಲೆ 22 ರೂ. ಇಡರ್ಳಲ್ಲಿ 1 ಜಿಬಿ ಡೇಟಾ ಲಭ್ಯವಾಗಲಿದೆ. ಇದರ ವ್ಯಾಲಿಡಿಟಿ ಕೇವಲ ಒಂದು ದಿನ. 


ಇದನ್ನೂ ಓದಿ- ಜಿಯೋ ರಿಚಾರ್ಜ್ ಪ್ಲಾನ್ಸ್: ಎರಡು ಪ್ಲಾನ್ಸ್ ನಡುವೆ ₹1 ಅಷ್ಟೇ ವ್ಯತ್ಯಾಸ, ಆದರೆ ಪ್ರಯೋಜನ ಮಾತ್ರ ಅಗಾಧ..!


26 ರೂ. ರಿಚಾರ್ಜ್ ಪ್ಲಾನ್: 
ಏರ್​ಟೆಲ್ ಕೇವಲ 26 ರೂ.ಗೆ ರಿಚಾರ್ಜ್ ಯೋಜನೆಯನ್ನು ಪರಿಚಯಿಸಿದೆ. ಇದೊಂದು ಡೇಟಾ ಪ್ಯಾಕ್ ಆಗಿದ್ದು ಇದರಲ್ಲಿ 1.5 GB ಹೈ-ಸ್ಪೀಡ್ ಡೇಟಾ ಲಭ್ಯವಾಗಲಿದೆ. ಆದರೆ, ಇದರ ವ್ಯಾಲಿಡಿಟಿ ಕೇವಲ ಒಂದು ದಿನ ಮಾತ್ರ.  


ಇದನ್ನೂ ಓದಿ- ಮೊಬೈಲ್ ಬೆಲೆಗೆ Laptop! Jio ಕಂಪನಿಯ ಈ ಲ್ಯಾಪ್ಟಾಪ್ ಬೆಲೆ ಕೇವಲ 12 ಸಾವಿರ ರೂಪಾಯಿ !


ದೈನಂದಿನ ಡೇಟಾ ಮುಗಿದ ಬಳಿಕ ತುರ್ತು ಸಂದರ್ಭದಲ್ಲಿ ಡೇಟಾ ಅಗತ್ಯತೆಯನ್ನು ಪೂರೈಸಲು ಈ ಯೋಜನೆ ತುಂಬಾ ಲಾಭದಾಯಕವಾಗಿದೆ.  


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.