Jio ಈ ಅಗ್ಗದ ಯೋಜನೆಯಲ್ಲಿ ಅನ್‌ಲಿಮಿಟೆಡ್ ಕಾಲ್ ಜೊತೆ ವರ್ಷಪೂರ್ತಿ ನಿತ್ಯ ಸಿಗುತ್ತೆ 2.5 ಜಿಬಿ ಡೇಟ

Jio Recharge Plan: ರಿಲಯನ್ಸ್ ಜಿಯೋ ದೀಪಾವಳಿ ಸಂದರ್ಭದಲ್ಲಿ ಗ್ರಾಹಕರಿಗಾಗಿ ಭರ್ಜರಿ ಧಮಾಕ ಆಫರ್ ಘೋಷಿಸಿದೆ. ಈ ಯೋಜನೆಯಲ್ಲಿ ಗ್ರಾಹಕರು ನಿತ್ಯ ಅನ್‌ಲಿಮಿಟೆಡ್ ಕಾಲ್, ಎಸ್‌ಎಮ್‌ಎಸ್, ಫ್ರೀ ಡೇಟಾ ಎಲ್ಲವರೂ ವರ್ಷಪೂರ್ತಿ ಆನಂದಿಸಬಹುದು. 

Written by - Yashaswini V | Last Updated : Oct 14, 2024, 09:48 AM IST
  • ದೀಪಾವಳಿ ವೇಳೆ ಜಿಯೋ ಧಮಾಕ ಆಫರ್
  • ಅತಿ ಕಡಿಮೆ ಬೆಲೆಗೆ ಜಿಯೋ ರಿಚಾರ್ಜ್ ಪ್ಲಾನ್
  • ಅಗ್ಗದ ಬೆಲೆಯಲ್ಲಿ ಹಲವು ಪ್ರಯೋಜನ
Jio ಈ ಅಗ್ಗದ ಯೋಜನೆಯಲ್ಲಿ ಅನ್‌ಲಿಮಿಟೆಡ್ ಕಾಲ್ ಜೊತೆ ವರ್ಷಪೂರ್ತಿ ನಿತ್ಯ ಸಿಗುತ್ತೆ 2.5 ಜಿಬಿ ಡೇಟ title=

Jio Cheapest Recharge Plan: ದೀಪಾವಳಿ ಹಬ್ಬಕ್ಕೂ ಮೊದಲೇ ತನ್ನ ಗ್ರಾಹಕರಿಗಾಗಿ ರಿಲಯನ್ಸ್ ಜಿಯೋ ಭರ್ಜರಿ ಕೊಡುಗೆ ನೀಡುತ್ತಿದೆ. ಅತಿ ಕಡಿಮೆ ಬೆಲೆಯಲ್ಲಿ 5ಜಿ ನೆಟ್‌ವರ್ಕ್ ಗೆ ಉಚಿತ ಡೇಟಾ ಜೊತೆಗೆ ಅನ್‌ಲಿಮಿಟೆಡ್ ಕಾಲ್, ಎಸ್‌ಎಮ್‌ಎಸ್, ಹಲವು ಓ‌ಟಿ‌ಟಿ ಪ್ಲಾಟ್‌ಫಾರ್ಮ್ ಗಳಿಗೆ ಫ್ರೀ ಎಂಟ್ರಿ ಕೂಡ ನೀಡುತ್ತಿದೆ. ವಿಶೇಷವೆಂದರೆ ಇದು ತಿಂಗಳ ಯೋಜನೆಯಲ್ಲ ವರ್ಷದ ವ್ಯಾಲಿಡಿಟಿ ಪ್ಲಾನ್. 

ಹೌದು, ವರ್ಷಪೂರ್ತಿ ಭರಪೂರ ಪ್ರಯೋಜನಗಳನ್ನು ಒದಗಿಸುವ ಈ ಧಮಾಕ ರಿಚಾರ್ಜ್ ಪ್ಲಾನ್‌ನಲ್ಲಿ ವರ್ಷದ 365ದಿನಗಳವರೆಗೆ ಒಟ್ಟಿಗೆ 912.5 ಜಿಬಿ ಡೇಟಾ, ಅನ್‌ಲಿಮಿಟೆಡ್ ಕಾಲ್ ಮತ್ತು ಪ್ರತಿದಿನ 100 ಎಸ್ಎಂಎಸ್ ಜೊತೆಗೆ ಹಲವು ಪ್ರಯೋಜನಗಳು ಲಭ್ಯವಾಗಲಿವೆ. 

ಇದನ್ನೂ ಓದಿ- ರಾತ್ರಿಯಿಡೀ ಎಸಿ ಆನ್‌ ಮಾಡಿ ಮಲಗುವ ಅಭ್ಯಾಸ ನಿಮಗಿದ್ಯಾ? ಹಾಗಾದ್ರೆ ಈ ಎಲ್ಲಾ ತೊಂದರೆಗಳು ನಿಮ್ಮನ್ನು ಕಾಡೋದು ಗ್ಯಾರಂಟಿ

ಜಿಯೋ ವರ್ಷದ ಪ್ಲಾನ್‌ನ ಬೆಲೆ: 
ಜಿಯೋದ ಈ ವರ್ಷದ ಪ್ಲಾನ್ ಮೌಲ್ಯ 3599 ರೂಪಾಯಿ. ಒಟ್ಟಿಗೆ ಈ ಮೊತ್ತವನ್ನು ಕೇಳಿದರೆ ದುಬಾರಿ ಎಂದೆನಿಸಬಹುದು. ಆದರೆ, ತಿಂಗಳಿನ ಲೆಕ್ಕದಲ್ಲಿ 300 ರೂ. ಗಿಂತಲೂ ಕಡಿಮೆ ಬೆಲೆಗೆ ಈ ರಿಚಾರ್ಜ್ ಪ್ಲಾನ್ ದೊರೆಯುತ್ತಿದೆ. ಇದರಲ್ಲಿ ಒಟ್ಟು 912.5 ಜಿಬಿ ಎಂದರೆ ನಿತ್ಯ 2.5 ಜಿಬಿ ಡೇಟಾ,  ಅನ್‌ಲಿಮಿಟೆಡ್ ಕಾಲ್, ನಿತ್ಯ 100 ಎಸ್ಎಂಎಸ್ ಗಳ ಪ್ರಯೋಜನ ಲಭ್ಯವಾಗಲಿದೆ. 

ಇದನ್ನೂ ಓದಿ- ವಾಟ್ಸಾಪ್‌ನಲ್ಲಿ ಈ 3 ಬದಲಾವಣೆ ಕಂಡ್ರೆ ನಿಮ್ಮ ಅಕೌಂಟ್ ಹ್ಯಾಕ್ ಆಗಿದೆ ಅಂತಾನೆ ಅರ್ಥ..!

ಇದಲ್ಲದೆ, ಜಿಯೋ ವರ್ಷದ ರಿಚಾರ್ಜ್ ಪ್ಲಾನ್‌ನಲ್ಲಿ ಬಳಕೆದಾರರಿಗೆ ಜಿಯೋ ಸಿನಿಮಾ, ಜಿಯೋ ಕ್ಲೌಡ್, ಜಿಯೋ ಟಿವಿ ಸೇರಿದಂತೆ ಹಲವು ಒಟಿಟಿ ಪ್ಲಾಟ್‌ಫಾರ್ಮ್ ಗಳಿಗೆ ಉಚಿತ ಸಬ್‌ಸ್ಕ್ರಿಪ್ಶನ್‌ ಕೂಡ ಸಿಗಲಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News