ಪ್ರತಿಷ್ಠಿತ ಆಪಲ್ ಸಂಸ್ಥೆಯು ಜಾಗತಿಕವಾಗಿ ತನ್ನದೇ ಆದ ಛಾಪು ಮೂಡಿಸಿದೆ. ಕೋವಿಡ್ ನಂತರ ಇದೇ ಮೊದಲ ಬಾರಿಗೆ ಉದ್ಯೋಗ ಕಡಿತದಲ್ಲಿ ಅಮೇರಿಕಾದ ಕಂಪನಿಯು ಈ ನಿರ್ಧಾರ ಕೈಗೊಂಡಿದೆ.


COMMERCIAL BREAK
SCROLL TO CONTINUE READING

ಇದನ್ನು ಓದಿ : AI ಚಾಲಿತ  ಗೇಮಿಂಗ್ ಲ್ಯಾಪ್‌ಟಾಪ್ ಬಿಡುಗಡೆ ಮಾಡಿದ HP : ವೈಶಿಷ್ಟ್ಯಗಳು, ಇನ್ನಿತರ ಮಾಹಿತಿ ಇಲ್ಲಿವೆ


ಮಾರ್ಚ್ 28ರಂದು ಈ ಕುರಿತು ಆಪಲ್ ಸಂಸ್ಥೆ ನಿರ್ಧಾರ ಮಾಡಿ, ಉದ್ಯೋಗ ಕಡಿತದ ಕುರಿತು ಗುರುತು ಮಾಡಿಕೊಂಡಿದೆ. ಮತ್ತು ಉದ್ಯೋಗ ಕಡಿತವು ಮೇ 27ರಂದು ಜಾರಿಗೆ ಬರಲಿದೆ. 


ಇತ್ತೀಚಿಗಷ್ಟೇ ಪ್ರತಿಷ್ಠಿತ ಆನ್ಲೈನ್ ಶಾಪಿಂಗ್ ಅಮೆಜಾನ್ ಸಂಸ್ಥೆಯು ಕೂಡ ಉದ್ಯೋಗ ಕಡಿತದ ಕುರಿತು ಕ್ಲೌಡ್ ಕಂಪ್ಯೂಟಿಂಗ್ ಉದ್ಯಮದಲ್ಲಿ ನೌಕಕರಿಗೆ ಕಡಿತ ಮಾಡಿದ್ದಾರೆ. ದೊಡ್ಡ ದೊಡ್ಡ ಕಂಪನಿಗಳು ಉದ್ಯೋಗಗಳು ಬಹು ದಿನಗಳಿಂದ ಉದ್ಯೋಗ ಕಡಿತದಲ್ಲಿ ತೊಡಗಿದ್ದು, ಆಪಲ್ ಸಂಸ್ಥೆ ಮಾತ್ರ ಇಷ್ಟು ದಿನ ಹೊರಗುಳಿದಿತ್ತು. 


ಇದನ್ನು ಓದಿ :ಪ್ರಿಡಯಾಬಿಟೀಸ್ ರೋಗಿಗಳಿಗೆ  ಸಂಜೀವಿನಿ ಈ ಮಸಾಲೆ ! ಸೇವಿಸುವ ವಿಧಾನ ಹೀಗಿರಬೇಕು


ಕೋವಿಡ್ ಸಮಯದಲ್ಲೂ ಕೂಡ ಆಪಲ್ ಕಂಪನಿಯು ಉದ್ಯೋಗಗಳನ್ನು ನೇಮಕ ಮಾಡಿಕೊಂಡಿತ್ತು. ಆದರೆ ಈಗ ಉದ್ಯೋಗ ಕಡಿತ ಮಾಡುವ ನಿರ್ಧಾರವನ್ನು ಮಾಡಿದೆ ಆದರೆ ಯಾವ ವಿಭಾಗ ಎನ್ನುವುದರ ಕುರಿತು ಸಂಸ್ಥೆಯು ಮಾಹಿತಿ ನೀಡಿಲ್ಲ. ಮತ್ತು 614 ಉದ್ಯೋಗಿಗಳನ್ನು ಗುರುತು ಮಾಡಿದ್ದು, ಮೇ 27 ರಂದು ಪ್ರಕ್ರಿಯೆ ಆರಂಭವಾಗುತ್ತದೆhttps://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.