ನವದೆಹಲಿ: ಜಿಯೋ, ಏರ್‌ಟೆಲ್ ಮತ್ತುVi ಜೊತೆ ಸ್ಪರ್ಧಿಸುವ ಸಲುವಾಗಿ ಬಿಎಸ್‌ಎನ್‌ಎಲ್ (BSNL) ವಿಶೇಷ ಪ್ಲಾನ್ ಅನ್ನು ತಂದಿದೆ. ಈ ಪ್ಲಾನ್ ನ ವಿಶೇಷತೆಯೆಂದರೆ, 60 ದಿನಗಳ ವ್ಯಾಲಿಡಿಟಿಯೊಂದಿಗೆ ಪ್ರತಿದಿನ 1 ಜಿಬಿ ಡೇಟಾ ಸಿಗಲಿದೆ.  


COMMERCIAL BREAK
SCROLL TO CONTINUE READING

ಅತ್ಯಂತ ಲಾಭದಾಯಕ ಪ್ಲಾನ್ : 
ಇತರ ಕಂಪನಿಗಳಿಗೆ ಹೋಲಿಸಿದರೆ ಬಿಎಸ್‌ಎನ್‌ಎಲ್‌ನ (BSNL) ಈ ಪ್ಲಾನ್ ಅತ್ಯಂತ ಅಗ್ಗವಾಗಿದೆ. ಮತ್ತು ವ್ಯಾಲಿಡಿಟಿ ಬೇರೆ ಕಂಪನಿ ಗಳಿಗಿಂತ  ಹೆಚ್ಚಿದೆ.  ಟೆಲಿಕಾಂ ಕಂಪನಿ ಬಿಎಸ್‌ಎನ್‌ಎಲ್ ಈ ಹಿಂದೆ ಕೂಡಾ ಅತ್ಯಂತ ಕಡಿಮೆ ಬೆಲೆಯ  ಪ್ರಿಪೇಯ್ಡ್ (Prepaid) ಯೋಜನೆಗಳನ್ನು ತಂದಿತ್ತು. BSNL ನ ಈ ಹೊಸ ಪ್ಲಾನ್  ಹೊಸ ಸಂಪರ್ಕಗಳಿಗೆ ಮಾತ್ರ ಅನ್ವಯವಾಗಲಿದೆ. 


ಇದನ್ನೂ ಓದಿWhatsApp: App ತೆರೆಯದೆಯೇ ವಾಟ್ಸಾಪ್‌ನಲ್ಲಿ ಆನ್‌ಲೈನ್‌ನಲ್ಲಿ ಯಾರಿದ್ದಾರೆಂದು ತಿಳಿಯಲು ಇದು ಸುಲಭ ಉಪಾಯ


ಅನಿಯಮಿತ ಕರೆ ಜೊತೆಗೆ ಪ್ರತಿದಿನ 1 ಜಿಬಿ ಡೇಟಾ : 
ಬಿಎಸ್‌ಎನ್‌ಎಲ್‌ನ ಹೊಸ ಯೋಜನೆಗಾಗಿ, ಕೇವಲ 108 ರೂಗಳನ್ನು ಮಾತ್ರ ರೀ ಚಾರ್ಜ್(Recharge)  ಮಾಡಬೇಕಾಗಿದೆ. ಇದರಲ್ಲಿ ಅನಿಯಮಿತ ಕರೆಗಳೊಂದಿಗೆಪ್ರತಿ ದಿನ 1 ಜಿಬಿ ಡೇಟಾದ ಸೌಲಭ್ಯವನ್ನು ಪಡೆಯ ಬಹುದು.  ಡೇಟಾ ಸಿಂಧುತ್ವವು 60 ದಿನಗಳವರೆಗೆ ಇರುತ್ತದೆ. ಅದೇ ಸಮಯದಲ್ಲಿ, ದೈನಂದಿನ ಡೇಟಾ (Data) ಕೋಟಾ ಮುಗಿದ ನಂತರ  ಇಂಟರ್ನೆಟ್ ಡೌನ್‌ಲೋಡ್ ಮತ್ತು ಅಪ್‌ಲೋಡ್ ಸ್ಪೀಡ್ 80Kbps ಇರಲಿದೆ. ಈ ಡೇಟಾ ಪ್ಯಾಕ್ ದೆಹಲಿ ಮತ್ತು ಮುಂಬೈ ಎಂಟಿಎನ್ಎಲ್ ನೆಟ್‌ವರ್ಕ್‌ಗಳನ್ನು ಒಳಗೊಂಡಿದೆ. 


ಇದನ್ನೂ ಓದಿ : Free Calling ಜೊತೆಗೆ 56GB Data ಈ ಟೆಲಿಕಾಂ ಕಂಪನಿ ನೀಡುತ್ತಿದೆ ಬೆಸ್ಟ್ ಪ್ಲಾನ್


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.