ನವದೆಹಲಿ: ಸರ್ಕಾರಿ ಟೆಲಿಕಾಂ ಕಂಪನಿ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (ಬಿಎಸ್‌ಎನ್‌ಎಲ್) ಪೋಸ್ಟ್‌ಪೇಯ್ಡ್ ಗ್ರಾಹಕರಿಗಾಗಿ ಮೂರು ಹೊಸ ಯೋಜನೆಗಳನ್ನು ಪ್ರಾರಂಭಿಸುತ್ತಿದೆ. ಈ ಮೂರು ಯೋಜನೆಗಳನ್ನು ನಾಳೆ ಅಂದರೆ ಡಿಸೆಂಬರ್ 1 ರಂದು ಕಂಪನಿ ಬಿಡುಗಡೆ ಮಾಡುತ್ತಿದೆ. ಈ ಹೊಸ ಯೋಜನೆಗಳಲ್ಲಿ ನೀವು ಉಚಿತ ಸಿಮ್ ಕಾರ್ಡ್‌ಗಳನ್ನು ಪಡೆಯಲಿದ್ದೀರಿ. ಅಲ್ಲದೆ 75 ಜಿಬಿ ವರೆಗೆ ಡೇಟಾ ನೀಡಲಾಗುವುದು. ಈ ಹೊಸ ಯೋಜನೆಗಳ ಬಗ್ಗೆ ತಿಳಿದುಕೊಳ್ಳೋಣ ...


COMMERCIAL BREAK
SCROLL TO CONTINUE READING

1. 199 ರೂ.ಗಳ BSNL Postpaid plan:


BSNL) ಸಹ ಕಡಿಮೆ ಬಜೆಟ್ ಯೋಜನೆಯನ್ನು ನೀಡಲು ಹೊರಟಿದೆ. ಕಂಪನಿಯು ಅಗ್ಗದ 199ರೂ. ಯೋಜನೆಯನ್ನು ಸಹ ಪ್ರಾರಂಭಿಸಲಿದೆ. ಈ ಯೋಜನೆಯಲ್ಲಿ ಗ್ರಾಹಕರಿಗೆ ಬಿಎಸ್‌ಎನ್‌ಎಲ್‌ನಿಂದ ಬಿಎಸ್‌ಎನ್‌ಎಲ್‌ಗೆ ಉಚಿತ ಕರೆ ಮಾಡುವ ಸೌಲಭ್ಯವನ್ನು ನೀಡಲಾಗುತ್ತಿದೆ. ಅಲ್ಲದೆ ಇತರ ನೆಟ್‌ವರ್ಕ್‌ಗಳಲ್ಲಿ 300 ನಿಮಿಷಗಳ ಉಚಿತ ಕರೆ ಸೌಲಭ್ಯ ನೀಡಲಾಗುತ್ತಿದೆ. ಪೋಸ್ಟ್‌ಪೇಯ್ಡ್ ಯೋಜನೆಯಲ್ಲಿ ಬಿಎಸ್‌ಎನ್‌ಎಲ್ 25 ಜಿಬಿ ಇಂಟರ್ನೆಟ್ ಡೇಟಾವನ್ನು ಬಳಕೆದಾರರಿಗೆ ನೀಡುತ್ತಿದೆ.


2. 798 ರೂ.ಗಳ ಬಿಎಸ್ಎನ್ಎಲ್ ಪೋಸ್ಟ್ ಪೇಯ್ಡ್ ಯೋಜನೆ:


BSNL Postpaid Plan) ಪ್ರಾರಂಭಿಸುತ್ತಿದೆ. Androidos.in ಎಂಬ ಟೆಕ್ ಸೈಟ್ ಪ್ರಕಾರ ಈ ಯೋಜನೆಯಲ್ಲಿ ಗ್ರಾಹಕರಿಗೆ ಉಚಿತವಾಗಿ ಕರೆ, 100 ಉಚಿತ ಎಸ್ಎಂಎಸ್ ಜೊತೆಗೆ ಪ್ರತಿ ತಿಂಗಳು 75 ಜಿಬಿ ಡೇಟಾವನ್ನು ನೀಡಲಾಗುತ್ತಿದೆ.