ವೊಡಾಫೋನ್ ಐಡಿಯಾದ ಪ್ರಸ್ತುತ ಹೊಣೆಗಾರಿಕೆಗಳು ಸಾಲ, ಸ್ಪೆಕ್ಟ್ರಮ್ ಪಾವತಿಗಳು ಮತ್ತು ಬಂಡವಾಳ ವೆಚ್ಚಗಳಲ್ಲಿ ಹರಡಿಕೊಂಡಿವೆ. ಕೇಂದ್ರವು ಈಗಾಗಲೇ ತನ್ನ ಸ್ಪೆಕ್ಟ್ರಮ್ ಬಾಕಿಗಳಲ್ಲಿ ಸುಮಾರು ₹37,000 ಕೋಟಿಯನ್ನು ಈಕ್ವಿಟಿಯಾಗಿ ಪರಿವರ್ತಿಸಿದ್ದು, ಶೇ.49ರಷ್ಟು ಅದರ ಅತಿದೊಡ್ಡ ಷೇರುದಾರನಾಗಿದೆ. ಆದರೆ ಅದರ ಪ್ರವರ್ತಕರು - ಯುಕೆಯ ವೊಡಾಫೋನ್ ಪಿಎಲ್ಸಿ ಮತ್ತು ಸ್ವದೇಶಿ ಆದಿತ್ಯ ಬಿರ್ಲಾ ಗುಂಪು ಸುಮಾರು ಶೇ.25.5ರಷ್ಟು ಪಾಲು ಹೊಂದಿದ್ದಾರೆ.
ದೇಶದಾದ್ಯಂತ ವಿವಿಧ ಶಾಖೆಗಳಲ್ಲಿ ನೇರ ನೇಮಕಾತಿ ಆಧಾರದ ಮೇಲೆ ಸೀನಿಯರ್ ಎಕ್ಸಿಕ್ಯುಟಿವ್ ಟ್ರೈನಿ ಹುದ್ದೆಗಳ ನೇಮಕಾತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಈ ಅಧಿಸೂಚನೆಯಡಿ ಒಟ್ಟು 120 ಎಕ್ಸಿಕ್ಯುಟಿವ್ ಟ್ರೈನಿ ಹುದ್ದೆಗಳನ್ನ ಭರ್ತಿ ಮಾಡಲಾಗುತ್ತಿದೆ.
Best Recharge offers : ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ನಿಮಗೆ ಅದ್ಭುತ ಗಿಫ್ಟ್ ಒಂದು ಕಾದಿದೆ. 1 ರೂ.ಗೆ ಒಂದು ತಿಂಗಳು ಉಚಿತ ಕರೆಗಳು ಮತ್ತು ಇಂಟರ್ನೆಟ್ ನೀಡುವ ಯೋಜನೆಯೊಂದು ಬಿಡುಗಡೆಯಾಗಿದೆ. ಈಗಾಗಲೇ ಅನೇಕ ಜನರು ಈ ರಿಚಾರ್ಚ್ ಆಫರ್‌ನ ಸೌಲಭ್ಯ ಪಡೆಯುತ್ತಿದ್ದಾರೆ.. ಯಾವ ಸಿಮ್.. ಏನಿದು ಆಫರ್..? ಬನ್ನಿ ನೋಡೋಣ..
BSNLನ ಈ ಕ್ರಿಸ್ಮಸ್ ಬೊನಾನ್ಜಾ ಕೊಡುಗೆಯನ್ನ ವರ್ಷದ ಅಂತ್ಯದವರೆಗೆ ಇರಿಸಲಾಗಿತ್ತು. ಆದರೆ ಈಗ ಅದನ್ನ ಹೊಸ ವರ್ಷದ ಮೊದಲ 5 ದಿನಗಳವರೆಗೂ ಮುಂದುವರಿಸಲಾಗುತ್ತಿದೆ.
BSNL ಈಗ ಖಾಸಗಿ ಟೆಲಿಕಾಂ ಕಂಪನಿಗಳಿಗೆ ಹೋಲಿಸಿದರೆ ಕಡಿಮೆ ದರದಲ್ಲಿ ಹೆಚ್ಚಿನ ಪ್ರಯೋಜನಗಳನ್ನು ನೀಡುವ ಹಲವು ಯೋಜನೆಗಳನ್ನು ಬಿಡುಗಡೆ ಮಾಡಿದೆ.ಈಗ ಅಂತಹದ್ದೇ ಯೋಜನೆಯಲ್ಲಿ ಈ ಯೋಜನೆ ನಿಮಗೆ ಕಡಿಮೆ ದರದಲ್ಲಿ ಬರೋಬ್ಬರಿ 300ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ.ಈ ಯೋಜನೆ ಬಗ್ಗೆ ಈಗ ಸಂಪೂರ್ಣ ವಿವರ ಇಲ್ಲಿದೆ.
ಈ ಯೋಜನೆಯಲ್ಲಿ ಯಾವುದೇ ಹೆಚ್ಚುವರಿ OTT ಪ್ರಯೋಜನಗಳು (Netflix, Prime ಇತ್ಯಾದಿ) ಅಥವಾ ಬೋನಸ್ ಸೌಲಭ್ಯಗಳಿಲ್ಲ. ಆದರೆ ಕಡಿಮೆ ಬೆಲೆಗೆ ದೀರ್ಘಾವಧಿಯ ಮಾನ್ಯತೆ ಮತ್ತು ಸಾಕಷ್ಟು ಡೇಟಾ ಬಯಸುವ ಗ್ರಾಹಕರಿಗೆ ಇದು ಅತ್ಯುತ್ತಮ ಆಯ್ಕೆಯಾಗಿದೆ.
ಪದೇ ಪದೇ ರೀಚಾರ್ಜ್ ಮಾಡುವ ತೊಂದರೆಯನ್ನು ತಪ್ಪಿಸಬೇಕಾದರೆ BSNLನ ಕೇವಲ 347 ರೂ. ಪ್ಲಾನ್ ನಿಮಗೆ ಉತ್ತಮ ಆಯ್ಕೆಯಾಗಬಹುದು.
Diwali 2025 recharge offers : ಟೆಲಿಕಾಂ ಕಂಪನಿಯೊಂದು ಅಕ್ಟೋಬರ್‌ನಲ್ಲಿ ಈ ಆಫರ್ ಅನ್ನು ಪ್ರಾರಂಭಿಸಿತು. ಇಂದು ಆಫರ್‌ನ ಕೊನೆಯ ದಿನವಾಗಿದೆ. ಈ ಆಫರ್ ಅಡಿಯಲ್ಲಿ, ಬಳಕೆದಾರರು ರೀಚಾರ್ಜ್ ಮಾಡಿದ ನಂತರ ಬೆಳ್ಳಿ ನಾಣ್ಯಗಳನ್ನು ಗೆಲ್ಲುವ ಅವಕಾಶವನ್ನು ನೀಡಲಾಗುತ್ತದೆ.. ಹೆಚ್ಚಿನ ಮಾಹಿತಿ ಇಲ್ಲಿದೆ..
BSNL Bumper Offer: Jio ಬಂದ ಮೇಲೆ ಸರ್ಕಾರಿ ಒಡೆತನದ ಟೆಲಿಕಾಂ ಕಂಪನಿ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ಕತೆ ಮುಗಿದೇ ಹೋಯಿತು ಎಂದುಕೊಂಡಿದ್ದರು. ಆದರೀಗ ಅದೇ ಬಿಎಸ್ಎನ್ಎಲ್ ಯಾರೂ ಊಹೆ ಕೂಡ ಮಾಡಿರದಿದ್ದ ಬಂಪರ್ ಆಫರ್ ಒಂದನ್ನೂ ನೀಡಿದೆ.
ಬಿಎಸ್ಎನ್ಎಲ್ ಈಗ ಕೇವಲ ಒಂದು ರೂಪಾಯಿಗೆ ದಿನಕ್ಕೆ ಅನಿಯಮಿತ ಕರೆಗಳು ಮತ್ತು 2GB ಡೇಟಾವನ್ನು ನೀಡುತ್ತಿದೆ. ಈ ಕೊಡುಗೆ ಸೀಮಿತ ಅವಧಿಗೆ ಮಾತ್ರ ಮಾನ್ಯವಾಗಿರುತ್ತದೆ.
100 ರೂ.ಗಿಂತ ಕಡಿಮೆ ಬೆಲೆಗೆ ತಮ್ಮ ಸಿಮ್ ಕಾರ್ಡ್ ಅನ್ನು ಆಕ್ಟಿವ್ ಆಗಿಡಲು ಬಯಸುವ BSNL ಗ್ರಾಹಕರಲ್ಲಿ ಇದು ಬಹಳ ಜನಪ್ರಿಯ ಯೋಜನೆಯಾಗಿದೆ.
BSNL ತನ್ನ 25ನೇ ವಾರ್ಷಿಕೋತ್ಸವದ ಅಂಗವಾಗಿ ಕಂಪನಿಯು ತನ್ನ ಬಳಕೆದಾರರಿಗೆ ಹಲವಾರು ಕೊಡುಗೆಗಳು ಮತ್ತು ವಿಶೇಷ ಉಡುಗೊರೆಗಳನ್ನು ನೀಡುತ್ತಿದೆ.
ಇದು ಜಿಯೋ, ಏರ್ಟೆಲ್ ಮತ್ತು ವಿಐ ನಂತಹ ಕಂಪನಿಗಳಂತೆಯೇ ಬಿಎಸ್ಎನ್ಎಲ್ ಬಳಕೆದಾರರಿಗೆ ಹೈ-ಸ್ಪೀಡ್ ಇಂಟರ್ನೆಟ್ ಅನ್ನು ಆನಂದಿಸಲು ಅನುವು ಮಾಡಿಕೊಡುತ್ತದೆ.
BSNL (ಭಾರತ್ ಸಂಚಾರ್ ನಿಗಮ್ ಲಿಮಿಟೆಡ್) ಮತ್ತು ಟಾಟಾ ಕಮ್ಯುನಿಕೇಷನ್ಸ್ ಒಟ್ಟಾಗಿ ಒಂದು ಪ್ರಮುಖ ಹೆಜ್ಜೆ ಇಟ್ಟಿವೆ. ಈ ಸೇವೆಯು ಭೌತಿಕ ಸಿಮ್ ಗೆ ಬದಲಾಗಿ, QR ಕೋಡ್ ಅನ್ನು ಸ್ಕ್ಯಾನ್ ಮಾಡುವ ಮೂಲಕ ನಿಮ್ಮ ಮೊಬೈಲ್ ನೆಟ್‌ವರ್ಕ್ ಅನ್ನು ಸಕ್ರಿಯಗೊಳಿಸಲು ಅವಕಾಶ ಕಲ್ಪಿಸುತ್ತದೆ.
BSNL ಇತ್ತೀಚೆಗೆ ತನ್ನ ಸಾಮಾಜಿಕ ಮಾಧ್ಯಮ ವೇದಿಕೆಯಾದ X (ಟ್ವಿಟರ್) ನಲ್ಲಿ ಈ ಪ್ರಭಾವಶಾಲಿ ರೀಚಾರ್ಜ್ ಯೋಜನೆಯ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದೆ.
BSNL ಅಭಿವೃದ್ಧಿಪಡಿಸಿದ ಈ ಫೋನ್, ನೆಟ್‌ವರ್ಕ್ ಕಾರ್ಯಕ್ಷಮತೆಯ ವಿಷಯದಲ್ಲಿ ಮಾತ್ರವಲ್ಲದೆ ಅದರ ವೈಶಿಷ್ಟ್ಯಗಳಲ್ಲಿಯೂ ಪ್ರೀಮಿಯಂ ಸ್ಮಾರ್ಟ್‌ಫೋನ್‌ಗಳಿಗೆ ಪ್ರತಿಸ್ಪರ್ಧಿಯಾಗಿದೆ.
HD ಚಾನೆಲ್‌ಗಳು ಅಥವಾ OTT ಪ್ಲಾಟ್‌ಫಾರ್ಮ್‌ಗಳಂತಹ ಪ್ರೀಮಿಯಂ ಸೇವೆಗಳನ್ನು ಸೇರಿಸಿದರೆ, 700 ರಿಂದ 1000 ರೂ.ವರೆಗೆ ತಲುಪಬಹುದು. ಆದರೆ ಈ ಎಲ್ಲಾ ಸೇವೆಗಳು ಕೇವಲ 61 ರೂ.ಗೆ ಲಭ್ಯವಿದೆ.
BSNLಮತ್ತೊಂದು ಅಗ್ಗದ ರೀಚಾರ್ಜ್ ಯೋಜನೆಯನ್ನು ಪರಿಚಯಿಸಿದೆ. ಭಾರತ್ ಸಂಚಾರ್ ನಿಗಮ್ ಲಿಮಿಟೆಡ್‌ನ ಈ ಯೋಜನೆಯು 72 ದಿನಗಳ ವ್ಯಾಲಿಡಿಟಿಯೊಂದಿಗೆ ಬರುತ್ತದೆ. ಈ ಯೋಜನೆಯಲ್ಲಿ ಬಳಕೆದಾರರು ಅನಿಯಮಿತ ಕರೆ, ಡೇಟಾ ಸೇರಿದಂತೆ ಹಲವು ಪ್ರಯೋಜನಗಳನ್ನು ಪಡೆಯುತ್ತಾರೆ.
ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ BSNL ವಿಶೇಷ ಕೊಡುಗೆಯನ್ನು ಪರಿಚಯಿಸಿತ್ತು, ಇದನ್ನು ಈಗ BSNL ಇನ್ನೂ 15 ದಿನಗಳವರೆಗೆ ವಿಸ್ತರಿಸಿದೆ.
ಬಿಎಸ್ಎನ್ಎಲ್ BITV ಸೇವೆಯಲ್ಲಿ ಪ್ರೀಮಿಯಂ ಯೋಜನೆಯನ್ನು ಘೋಷಿಸಿದೆ. ಇದರಲ್ಲಿ ಬಳಕೆದಾರರಿಗೆ ಕೇವಲ 5 ರೂ.ಗಳ ದೈನಂದಿನ ವೆಚ್ಚದಲ್ಲಿ 450ಕ್ಕೂ ಹೆಚ್ಚು ಲೈವ್ ಟಿವಿ ಚಾನೆಲ್‌ಗಳು ಮತ್ತು 25 ಪ್ರೀಮಿಯಂ OTT ಅಪ್ಲಿಕೇಶನ್‌ಗಳಿಗೆ ಪ್ರವೇಶವನ್ನು ನೀಡಲಾಗುವುದು.