ಬೆಂಗಳೂರು : ವಿದ್ಯುಚ್ಛಕ್ತಿ ಬಿಲ್ ಅಧಿಕ ಬರುತ್ತದೆ ಎನ್ನುವ ದೂರು ಸಾಮಾನ್ಯವಾಗಿ ಕೇಳಿ ಬರುವ ಮಾತು. ವಿದ್ಯುತ್ ಬಿಲ್ ಗೆ ಹೆದರಿ ಹೆಚ್ಚು ವಿದ್ಯುತ್ ಬಳಸದಂತೆ ಮನೆಯ ಹಿರಿಯರು ಸಲಹೆ ಕೂಡಾ ನೀಡುತ್ತಿರುತ್ತಾರೆ. ಆದರೆ ಅಗತ್ಯವಿದ್ದಾಗಲೂ ವಿದ್ಯುತ್ ಬಳಸಬೇಡಿ ಎಂದರೆ ಹೇಗೆ ಸಾಧ್ಯ? ಈ ರೀತಿಯ ವಿದ್ಯುತ್ ಬಿಲ್ ತಲೆನೋವಿಗೆ ಕಡಿವಾಣ ಹಾಕಲು ಅತ್ಯುತ್ತಮ ಆಯ್ಕೆ ಇದೀಗ ಮಾರುಕಟ್ಟೆಯಲ್ಲಿ ಲಭ್ಯವಿದೆ. ಇದರಿಂದ ಬಹಳಷ್ಟು ವಿದ್ಯುತ್ ಉಳಿಸುವುದು ಸಾಧ್ಯವಾಗುತ್ತದೆ. ಮನೆಯ ಕನಿಷ್ಠ ಒಂದು ಮಹಡಿಯಾ ಬಿಲ್ ಅನ್ನು ಝೀರೋ ಮಾಡುವುದು ಕೂಡಾ  ಸಾಧ್ಯವಾಗುತ್ತದೆ. ಅದನ್ನು ಆನ್‌ಲೈನ್‌ನಲ್ಲಿ ಆರ್ಡರ್ ಮಾಡುವ ಮೂಲಕ ಸುಲಭವಾಗಿ ಬಳಸಬಹುದು. 


COMMERCIAL BREAK
SCROLL TO CONTINUE READING

ಯಾವುದೀ ಸಾಧನ ? : 
ನಾವಿಲ್ಲಿ ಮಾತನಾಡುತ್ತಿರುವುದು ಸೋಲಾರ್ ಲೈಟ್ ಬಗ್ಗೆ. ಗ್ರಾಹಕರು ಈ ಲೈಟ್ ಅನ್ನು ಕಡಿಮೆ ಬಜೆಟ್‌ನಲ್ಲಿ ಸುಲಭವಾಗಿ ಖರೀದಿಸಬಹುದು. ಇದೊಂದು ವಿಶೇಷ ರೀತಿಯ ಲೈಟಿಂಗ್ ಆಗಿದ್ದು, ಮನೆಯಲ್ಲಿ ಸುಲಭವಾಗಿ ಬಳಸಬಹುದು. ಅಲ್ಲದೆ ಈ ಸೋಲಾರ್ ಲೈಟ್ ಹೈಟೆಕ್ ಕೂಡಾ ಆಗಿದೆ.   ಇದರಲ್ಲಿ ಅನೇಕ ಹೊಸ ತಂತ್ರಗಳನ್ನು ಬಳಸಿರುವ ಕಾರಣ ಇದು ಹೈ ಟೆಕ್ ಆಗಿದೆ ಎಂದು ಹೇಳಲಾಗುತ್ತದೆ. ಈ ಸೋಲಾರ್ ಲೈಟ್ ಅನ್ನು ಫ್ಲಿಪ್‌ಕಾರ್ಟ್‌ ಮೂಲಕ ಖರೀದಿಸಬಹುದಾಗಿದೆ. 


ಇದನ್ನೂ  ಓದಿ : Samsung Offer: 21,400 ರೂಪಾಯಿ ರಿಯಾಯಿತಿ ದರದಲ್ಲಿ ಸಿಗುತ್ತಿದೆ ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್‌ .!


[[{"fid":"275777","view_mode":"default","fields":{"format":"default","field_file_image_alt_text[und][0][value]":false,"field_file_image_title_text[und][0][value]":false},"type":"media","field_deltas":{"1":{"format":"default","field_file_image_alt_text[und][0][value]":false,"field_file_image_title_text[und][0][value]":false}},"link_text":false,"attributes":{"class":"media-element file-default","data-delta":"1"}}]]


ಬೆಲೆ ಎಷ್ಟು ಮತ್ತು ವಿಶೇಷತೆ ಏನು ? :
 ಈ ಸೋಲಾರ್ ಲೈಟ್ ಹೆಚ್ಚು ಬೆಲೆ ಕೂಡಾ ದುಬಾರಿಯೇನಲ್ಲ. 2,150 ಗೆ ಆರು ಸೋಲಾರ್ ಲೈಟ್ ಗಳನ್ನು ಖರೀದಿಸಬಹುದು. ಇದರಲ್ಲಿ ಗ್ರಾಹಕರು ಸೋಲಾರ್ ಪ್ಯಾನೆಲ್ ಜೊತೆಗೆ ಮೋಶನ್ ಸೆನ್ಸರ್, ಬ್ಯಾಟರಿ ಮತ್ತು ಲೈಟ್ ಸೆನ್ಸರ್ ಗಳನ್ನೂ ಪಡೆಯುತ್ತಾರೆ. ಈ ಲೈಟಿಂಗ್ ಅನ್ನು ಅಳವಡಿಸುವುದು ಕೂಡಾ ಸುಲಭವಾಗಿದೆ. ಅದರ ತೂಕವು ತುಂಬಾ ಕಡಿಮೆಯಾಗಿದೆ.  ಈ ಸೋಲಾರ್ ಲೈಟ್ ಅನ್ನು ಮನೆಯ ಯಾವುದೇ ಭಾಗದಲ್ಲಿ ಬೇಕಾದರೂ ಹಾಕಬಹುದು. ಮನೆಯ ಮೆಟ್ಟಿಲುಗಳ ಮೇಲೂ ಬಳಸಬಹುದು. ಇದು ಸೋಲಾರ್ ಲೈಟ್ ಆಗಿರುವುದರಿಂದ ವಿದ್ಯುತ್ ಬಿಲ್ ಬರುತ್ತದೆ ಎನ್ನುವ ಚಿಂತೆ ಇರುವುದಿಲ್ಲ.  


ಇದನ್ನೂ  ಓದಿ : ಮೇಕ್ ಇನ್ ಇಂಡಿಯಾ : ಭಾರತ ರಕ್ಷಣಾ ವಲಯದಲ್ಲಿ ಹೀಗೊಂದು ಕ್ರಾಂತಿಕಾರಿ ಬದಲಾವಣೆ


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.