ನವದೆಹಲಿ : Flipkart Big Saving Days 2021: ಫ್ಲಿಪ್ ಕಾರ್ಟ್ ಬಿಗ್ ಸೇವಿಂಗ್ ಡೇಸ್ ಲೈವ್ ಆರಂಭವಾಗಿದೆ. (Flipkart Big Saving Days Live Now). ಈ ಸೇಲ್ ಇಂದಿನಿಂದ ಅಂದರೆ ಡಿಸೆಂಬರ್ 16 ರಿಂದ ಪ್ರಾರಂಭವಾಗಿದ್ದು, ಡಿಸೆಂಬರ್ 21 ರವರೆಗೆ ನಡೆಯಲಿದೆ. ಫ್ಲಿಪ್‌ಕಾರ್ಟ್ ಸೇಲ್ ನಲ್ಲಿ (flipkart sale) ಸ್ಮಾರ್ಟ್‌ಫೋನ್‌ಗಳು, ಸ್ಮಾರ್ಟ್ ಟಿವಿಗಳು ಮತ್ತು ಅನೇಕ ಎಲೆಕ್ಟ್ರಾನಿಕ್ ಉತ್ಪನ್ನಗಳ ಮೇಲೆ ಭಾರಿ ರಿಯಾಯಿತಿಗಳನ್ನು ಪಡೆಯಬಹುದು. 
 
ಈ ಸೇಲ್ ನಲ್ಲಿ ಗೀಸರ್‌ಗಳು ಅತ್ಯಂತ ಕಡಿಮೆ ಬೆಲೆಯಲ್ಲಿ ಲಭ್ಯವಿವೆ.  ಹ್ಯಾವೆಲ್ಸ್‌ನ 25 ಲೀಟರ್ ಗೀಸರ್‌ಗಳ ಮೇಲೆ ಭಾರೀ ರಿಯಾಯಿತಿ ಲಭ್ಯವಿದೆ. ಈ ಗೀಸರ್‌ಗಳನ್ನು EMI ನಲ್ಲಿಯೂ ಖರೀದಿಸಬಹುದು. EMI ಮೂಲಕ, ಗೀಸರ್ ಅನ್ನು ಕೇವಲ 713 ರಲ್ಲಿ ಮನೆಗೆ ತರಬಹುದು. 


COMMERCIAL BREAK
SCROLL TO CONTINUE READING

ಇದನ್ನೂ ಓದಿ : Jio Cheapest Plan: Jio ಬಿಡುಗಡೆ ಮಾಡಿದೆ ಕೇವಲ ಒಂದು ರೂಪಾಯಿ ರಿಚಾರ್ಜ್ ಪ್ಲಾನ್, 30 ದಿನಗಳವರೆಗೆ ಸಿಗಲಿದೆ ಈ ಎಲ್ಲಾ ಪ್ರಯೋಜನ


 ಹ್ಯಾವೆಲ್ಸ್ 25 ಲೀ ಸ್ಟೋರೇಜ್ ವಾಟರ್ ಗೀಸರ್ ಕೊಡುಗೆಗಳು :
ಹ್ಯಾವೆಲ್ಸ್ 25 L ಸ್ಟೋರೇಜ್ ವಾಟರ್ ಗೀಸರ್‌ನ ಲಾಂಚ್  ಬೆಲೆ  19,265 ರೂ. ಆಗಿದೆ.  ಆದರೆ ಈ ಗೀಸರ್ ಸೇಲ್ ನಲ್ಲಿ 14,699 ರೂ.ಗೆ ಲಭ್ಯವಿದೆ. ಗೀಸರ್ ಮೇಲೆ ಶೇ.23ರಷ್ಟು ರಿಯಾಯಿತಿ ನೀಡಲಾಗುತ್ತಿದೆ. ಇದಲ್ಲದೇ ಬ್ಯಾಂಕ್ ಆಫರ್‌ಗಳು (Bank offer)  ಮತ್ತು ಎಕ್ಸ್‌ಚೇಂಜ್ ಆಫರ್‌ಗಳ ಮೂಲಕ ಗೀಸರ್ ಬೆಲೆ ಮತ್ತಷ್ಟು ಇಳಿಕೆಯಾಗಲಿದೆ.


ಹ್ಯಾವೆಲ್ಸ್ 25 ಲೀ ಸ್ಟೋರೇಜ್ ವಾಟರ್ ಗೀಸರ್ ಬ್ಯಾಂಕ್ ಆಫರ್:
SBI ಕ್ರೆಡಿಟ್ ಕಾರ್ಡ್ ಮೂಲಕ ಪಾವತಿಸಿದರೆ, 10% ತ್ವರಿತ ರಿಯಾಯಿತಿಯನ್ನು ಪಡೆಯಬಹುದು. ಅಂದರೆ, 1470 ರೂ.ಗಳ ಸಂಪೂರ್ಣ ರಿಯಾಯಿತಿ ದೊರೆಯಲಿದೆ. ಹೀಗಾದಾಗ ಗೀಸರ್ ಬೆಲೆ 13,229 ರೂ. ಆಗಲಿದೆ. 


ಹ್ಯಾವೆಲ್ಸ್ 25 ಲೀ ಸ್ಟೋರೇಜ್ ವಾಟರ್ ಗೀಸರ್ ಎಕ್ಸ್‌ಚೇಂಜ್ ಆಫರ್ :
ಹ್ಯಾವೆಲ್ಸ್ 25 L ಸ್ಟೋರೇಜ್ ವಾಟರ್ ಗೀಸರ್ 600 ರೂ.ವರೆಗೆ ಎಕ್ಸ್‌ಚೇಂಜ್ ಆಫರ್ (Exchange offer) ಲಭ್ಯವಿದೆ. ನೀವು ಹಳೆಯ ಗೀಸರ್‌ಗಳನ್ನು ವಿನಿಮಯ ಮಾಡಿಕೊಂಡರೆ, ತುಂಬಾ ರಿಯಾಯಿತಿ ಪಡೆಯಬಹುದು. ಗೀಸರ್‌ನ ಸ್ಥಿತಿಯು ಉತ್ತಮವಾಗಿದ್ದಾಗ ಮತ್ತು ಮಾದರಿಯು ಇತ್ತೀಚಿನದ್ದಾಗಿದ್ದರೆ ಮಾತ್ರ ಇಷ್ಟು ರಿಯಾಯಿತಿಯನ್ನು ಪಡೆಯುವುದು ಸಾಧ್ಯವಾಗುತ್ತದೆ. ಈ ಎಲ್ಲಾ ರಿಯಾಯಿತಿಗಳು ಸಿಕ್ಕಿದರೆ, ಗೀಸರ್ ಅನ್ನು 12,629 ರೂ.ಗೆ ಖರೀದಿಸಬಹುದು. 


ಇದನ್ನೂ ಓದಿ :  Reliance Jio: ಡೌನ್‌ಲೋಡ್ ವೇಗದಲ್ಲಿ ಅಗ್ರಸ್ಥಾನದಲ್ಲಿ ಈ ನೆಟ್‌ವರ್ಕ್‌


ಹ್ಯಾವೆಲ್ಸ್ 25 ಲೀ ಸ್ಟೋರೇಜ್ ವಾಟರ್ ಗೀಸರ್ ಇಎಂಐ ಆಯ್ಕೆಗಳು :
ಹ್ಯಾವೆಲ್ಸ್ 25 ಲೀ ಸ್ಟೋರೇಜ್ ವಾಟರ್ ಗೀಸರ್ ಅನ್ನು  EMI ನಲ್ಲಿ ಖರೀದಿಸಬಹುದು. HDFC ಯಿಂದ EMI ತೆಗೆದುಕೊಂಡರೆ, 24 ತಿಂಗಳವರೆಗೆ ಪ್ರತಿ ತಿಂಗಳು 713 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ. 15% ಬಡ್ಡಿ ವಿಧಿಸಲಾಗುವುದು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.