Smart LED TV Offer: ಸ್ಮಾರ್ಟ್ ಎಲ್ಇಡಿ ಟಿವಿ ಖರೀದಿಯಲ್ಲಿ ಬಂಪರ್ ರಿಯಾಯಿತಿ
Smart LED TV Offer: ಡಿಸೆಂಬರ್ನಲ್ಲಿ ಇಯರ್ ಎಂಡಿಂಗ್ ಆಫರ್ಗಳ ಮಹಾಪೂರ ಆರಂಭವಾಗಲಿದೆ. ನೀವು ಸ್ಮಾರ್ಟ್ ಎಲ್ಇಡಿ ಟಿವಿ ಖರೀದಿಸಲು ಯೋಚಿಸುತ್ತಿದ್ದರೆ ಈ ಕೊಡುಗೆಗಳ ಲಾಭವನ್ನು ಮಿಸ್ ಮಾಡಿಕೊಳ್ಳಬೇಡಿ. ನೀವು ಅತ್ಯಂತ ಅಗ್ಗದ ಬೆಲೆಯಲ್ಲಿ ಸ್ಮಾರ್ಟ್ ಎಲ್ಇಡಿ ಟಿವಿಯನ್ನು ಖರೀದಿಸಲು ಇಲ್ಲಿದೆ ಸುವರ್ಣಾವಕಾಶ.
Smart LED TV Offer: ವರ್ಷ ಪೂರ್ತಿ ವಿಶೇಷ ಹಬ್ಬಗಳಲ್ಲಿ ಶಾಪಿಂಗ್ ಆಫರ್‌ಗಳು ಲಭ್ಯವಾಗುವಂತೆ ವರ್ಷದ ಕೊನೆಯಲ್ಲಿ ಇಯರ್ ಎಂಡಿಂಗ್ ಕೊಡುಗೆಗಳ ಮಹಾಪೂರವೇ ಆರಂಭವಾಗುತ್ತದೆ. ವಾಸ್ತವವಾಗಿ, ನೂತನ ವರ್ಷ ಆರಂಭಕ್ಕೂ ಮೊದಲು ಸ್ಟಾಕ್ ಕ್ಲಿಯರ್ ಮಾಡಬಹುಸುವ ಕಂಪನಿಗಳು ಈ ಇಯರ್ ಎಂಡಿಂಗ್ ಆಫರ್‌ಗಳಲ್ಲಿ ಬಂಪರ್ ರಿಯಾಯಿತಿಗಳನ್ನು ನೀಡುತ್ತಾರೆ. ನೀವು ನಿಮ್ಮ ಮನೆಗೆ ಹೊಸ ಸ್ಮಾರ್ಟ್ ಎಲ್ಇಡಿ ಟಿವಿ ಖರೀದಿಸಲು ಯೋಜನೆ ರೂಪಿಸುತ್ತಿದ್ದರೆ ಈ ಸುವರ್ಣಾವಕಾಶವನ್ನು ಯಾವುದೇ ಕಾರಣಕ್ಕೂ ಮಿಸ್ ಮಾಡಿಕೊಳ್ಳಬೇಡಿ.
ಸ್ಮಾರ್ಟ್ ಎಲ್ಇಡಿ ಟಿವಿಯನ್ನು ಅತ್ಯಂತ ಕಡಿಮೆ ಬೆಲೆಯಲ್ಲಿ ಖರೀದಿಸಲು ಹೇಗೆ ಸಾಧ್ಯ ಎಂದು ನೀವು ಯೋಚಿಸುತ್ತಿದ್ದರೆ, ನಿಮಗಾಗಿ ಇಲ್ಲಿದೆ ಭರ್ಜರಿ ಕೊಡುಗೆ. ಈ ಕೊಡುಗೆಯಡಿಯಲ್ಲಿ ನೀವು 32-ಇಂಚಿನ ಸ್ಮಾರ್ಟ್ ಎಲ್ಇಡಿ ಟಿವಿಯನ್ನು ಕೈಗೆಟುಕುವ ದರದಲ್ಲಿ ಖರೀದಿಸಬಹುದು. ಜನಪ್ರಿಯ ಇ-ಕಾಮರ್ಸ್ ಶಾಪಿಂಗ್ ವೆಬ್ಸೈಟ್ ಅಮೆಜಾನ್ VW 80 cm (32 ಇಂಚುಗಳು) ಸ್ಮಾರ್ಟ್ ಎಲ್ಇಡಿ ಟಿವಿಯಲ್ಲಿ 48% ರಿಯಾಯಿತಿಯನ್ನು ಘೋಷಿಸಿದೆ.
ಇದನ್ನೂ ಓದಿ- 23 ಲಕ್ಷ ಬಳಕೆದಾರರನ್ನು ಬ್ಯಾನ್ ಮಾಡಿದ WhatsApp.! ಕಾರಣ ಏನು ಗೊತ್ತಾ ?
ನೀವು 2021 ಮಾದರಿಯ VW32A (ಕಪ್ಪು ಬಣ್ಣದ) ಸ್ಮಾರ್ಟ್ ಎಲ್ಇಡಿ ಟಿವಿಯನ್ನು ಕೇವಲ 6,799 ರೂ.ಗೆ ಖರೀದಿಸಬಹುದಾಗಿದೆ. 32 ಇಂಚಿನ ಈ ಟಿವಿಯ ಮೂಲ ಬೆಲೆ 12,999 ರೂ. ಆದರೆ, ಅಮೆಜಾನ್ ಗ್ರಾಹಕರು ಇದನ್ನು ಅತ್ಯಂತ ಕೈಗೆಟುಕುವ ದರದಲ್ಲಿ ಖರೀದಿಸಬಹುದಾಗಿದೆ. ದೊಡ್ಡ ಸ್ಕ್ರೀನ್ ನ ಈ ಸ್ಮಾರ್ಟ್ ಎಲ್ಇಡಿ ಟಿವಿಯಲ್ಲಿ ಡಿಸ್ಪ್ಲೇ ಗುಣಮಟ್ಟವೂ ಅದ್ಭುತವಾಗಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ- ಹೊಸ ಸ್ಕ್ಯಾಮ್ ನಲ್ಲಿ ವಂಚಕರಿಗೆ 5Gಯೇ ಬಂಡವಾಳ .! ಎಚ್ಚರ ತಪ್ಪಿದರೆ ಖಾತೆಯಾಗುವುದು ಖಾಲಿ
VW32A ಸ್ಮಾರ್ಟ್ ಎಲ್ಇಡಿ ಟಿವಿಯ ವಿಶೇಷತೆಗಳು:
VW32A ಸ್ಮಾರ್ಟ್ ಎಲ್ಇಡಿ ಟಿವಿಯು ಹಲವು ಉತ್ತಮ ವೈಶಿಷ್ಟ್ಯಗಳೊಂದಿಗೆ ಲಭ್ಯವಾಗುತ್ತದೆ. 60 hz ರಿಫ್ರೆಶ್ ದರವನ್ನು ಹೊಂದಿರುವ ಈ ಸ್ಮಾರ್ಟ್ ಎಲ್ಇಡಿ ಟಿವಿಯಲ್ಲಿ 20 ವ್ಯಾಟ್‌ಗಳ ಧ್ವನಿ ಔಟ್‌ಪುಟ್ ಅನ್ನು ಸಹ ನೀಡಲಾಗಿದೆ. ಇದು ಸಂಗೀತ ಪ್ರಿಯರಿಗೆ ಉತ್ತಮ ಅನುಭವವನ್ನು ಒದಗಿಸುತ್ತದೆ. ಇದಲ್ಲದೆ, ಸ್ಮಾರ್ಟ್ ಎಲ್ಇಡಿ ಟಿವಿಯು HDMI ಮತ್ತು USB ಮತ್ತು AV ಪೋರ್ಟ್‌ಗಳನ್ನು ಒಳಗೊಂಡಿರುವ ಬಹು ಕನೆಕ್ಟಿವಿಟಿ ಪೋರ್ಟ್‌ಗಳನ್ನು ನೀಡುತ್ತದೆ. ಈ ಸ್ಮಾರ್ಟ್ ಎಲ್ಇಡಿ ವಿಯಲ್ಲಿ 1 ವರ್ಷದ ವಾರಂಟಿ ಲಭ್ಯವಾಗಲಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.