Apple iPhone 14 : ನೀವು ಬಹಳ ಸಮಯದಿಂದ ಐಫೋನ್ 14 ಅನ್ನು ಖರೀದಿಸಬೇಕು ಎಂದು ಯೋಚಿಸುತ್ತಿದ್ದು, ಅದರ ಬೆಲೆಯಿಂದಾಗಿ ಹಿಂದೇಟು ಹಾಕುತ್ತಿದ್ದೀರಾ? ಹಾಗಿದ್ದರೆ ನಾವು ಈ ಫೋನ್ ಮೇಲೆ ಲಭ್ಯವಿರುವ ರಿಯಾಯಿತಿ ಕೊಡುಗೆಗಳ ಬಗ್ಗೆ ನಾವು ಇಂದು ಮಾಹಿತಿ ನೀಡಲಿದ್ದೇವೆ. ಈ ಆಫರ್ ಅಡಿಯಲ್ಲಿ ಗ್ರಾಹಕರು ಕಡಿಮೆ ಬೆಲೆಗೆ ಐಫೋನ್ ಖರೀದಿಸಬಹುದು. ಮಾತ್ರವಲ್ಲ ಈ ಫೋನ್ ಖರೀದಿ ಮೇಲೆ ದೊಡ್ಡ ಪ್ರಮಾಣದ ಹಣವನ್ನು ಕೂಡಾ ಉಳಿಸಬಹುದು. 128 GB ಸ್ಟೋರೇಜ್ ರೂಪಾಂತರದ ಮೇಲೆ ಈ ರಿಯಾಯಿತಿಯನ್ನು ನೀಡಲಾಗುತ್ತಿದೆ. 


COMMERCIAL BREAK
SCROLL TO CONTINUE READING

ಈ ಫೋನ್ ಮೇಲೆ ಎಲ್ಲಿ ರಿಯಾಯಿತಿ ನೀಡಲಾಗುತ್ತಿದೆ? :
iPhone 14 ನಲ್ಲಿನ ರಿಯಾಯಿತಿ ಆಫರ್ ಅನ್ನು Amazon ನಲ್ಲಿ ನೀಡಲಾಗುತ್ತಿದೆ. ಈ ರಿಯಾಯಿತಿ ಆಫರ್ Apple iPhone 14 (Midnight, 128 GB) ರೂಪಾಂತರದ ಮೇಲೆ ನೀಡಲಾಗುತ್ತಿದೆ. ಈ ರೂಪಾಂತರದ ಮೇಲಿನ ರಿಯಾಯಿತಿಯ ನಂತರ, ಗ್ರಾಹಕರು  ದೊಡ್ಡ ಮೊತ್ತವನ್ನು ಉಳಿತಾಯ ಮಾಡಲು ಸಾಧ್ಯವಾಗುತ್ತದೆ. ಐಫೋನ್ 14 ರ ನಿಜವಾದ ಬೆಲೆಯನ್ನು ನೋಡುವುದಾದರೆ 69,900 ರೂ. ಈ ಬೆಲೆಯಲ್ಲಿ ಅನೇಕ ಜನರಿಗೆ ಐಫೋನ್ ಖರೀದಿಸುವುದು ತುಂಬಾ ಕಷ್ಟವಾಗುತ್ತದೆ.ಆದರೆ ಈ ಬೆಲೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಅಮೆಜಾನ್ ವಿಶೇಷ ಆಫರ್ ನೀಡುತ್ತಿದೆ. 


ಇದನ್ನೂ ಓದಿ :  Wi-Fi Router: ರಾತ್ರಿ ಮಲಗುವ ಮುನ್ನ Wi-Fi ರೂಟರ್ ಆಫ್ ಮಾಡಲ್ವಾ? ಇದೆಷ್ಟು ಡೇಂಜರಸ್ ಗೊತ್ತಾ?


ಅನೇಕ ಜನರು ಐಫೋನ್ 14 ಅನ್ನು ಅದರ MRP ಯಲ್ಲಿ ಖರೀದಿಸಲು ಸಾಧ್ಯವಾಗದಿದ್ದರೂ, ಫ್ಲಿಪ್‌ಕಾರ್ಟ್‌ನಲ್ಲಿ ಈ ಫೋನ್‌ನ MRP ಮೇಲೆ 15 ಪ್ರತಿಶತದಷ್ಟು ರಿಯಾಯಿತಿ  ನೀಡಲಾಗುತ್ತಿದೆ. 15 ಶೇ. ದಷ್ಟು ರಿಯಾಯಿತಿ ನಂತರ, ಗ್ರಾಹಕರು ಈ ಮಾದರಿಯ ಐಫೋನ್ ಅನ್ನು ಖರೀದಿಸಲು 69,900 ರೂಪಾಯಿಗಳ ಬದಲಿಗೆ ಕೇವಲ 58,999 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ.ಹೀಗಾದಾಗ ನಿಮ್ಮ ಖರೀದಿ ಮೇಲೆ ದೊಡ್ಡ ಮೊತ್ತವನ್ನು ಉಳಿಸಬಹುದು. 


ಇದನ್ನೂ ಓದಿ :  Moonquakes: ಭೂಮಿ ಕಂಪಿಸಿದರೆ ಭೂಕಂಪ..! ಚಂದ್ರನು ನಡುಗಿದರೆ.. ಏನಾಗಬಹುದು..?


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=xFI-KJNrEP8
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.